ವಿಷ್ಣುಪಾದ ದರ್ಶನಕ್ಕೆ ಹೋಗುತ್ತಿದ್ದೀರ ಅದಕ್ಕಿಂತ ಪುಣ್ಯ ಏನಿದೆ ಸ್ತೋತ್ರವನ್ನು ನಿತ್ಯ ಹೇಳಿ ಸಾಕು
@anithaks5874
Күн бұрын
ಮೇಡಂ ನಮ್ಮ ಮನೆಯಲ್ಲಿ ಇರೋದು ನಾನು ಒಬ್ಬಳೇ ಹೆಣ್ಣು ಮಗಳು ಮುಟ್ಟಿನ ದಿನಗಳಲ್ಲಿ ಮನೆಗೆ ಹೊಸ್ತಿಲಿಗೆ ರಂಗೋಲಿ ಹಾಕುವ ಹಾಕಬಹುದ ಮೇಡಂ ಪ್ಲೀಸ್ ತಿಳಿಸಿ ನಾನು ಇವಾಗ ಐದು ದಿನಗಳ ಕಾಲ ಮನೆ ಬಾಗಿಲಿಗೆ ಮತ್ತು ಅಂಗಳಕ್ಕೆ ರಂಗೋಲಿಯನ್ನು ಹಾಕ್ತಾ ಇಲ್ಲ ಇದು ಸರಿನಾ ತಪ್ಪು ತಿಳಿಸಿ ಮೇಡಂ ಪ್ಲೀಸ್
@sowmyashyamhatcholi8205
Күн бұрын
ಹಾಕಬಾರದು ಆದ್ರೆ 4 ನೆ ದಿನದಿಂದ ಹಾಕಬಹುದು
@vinay21ds
Күн бұрын
Very good information. Thank you so much Akka. Naavu brahmanaru aadre yella brahmanaru manege vootakke barolla, naavu yenu maadabeku thilisi
@@vinay21ds howdu nivu helodu sari ide matte kelavu sandhrabagalu enu madlikke agolla ella anukula iddu bramhanaru hagu madisuva acharayaru uta madidare ok illa samadhana irolla kelavondu urugalalli eriti tondaregalu ive
@shobharani8813
Күн бұрын
Tq amma kayta edde
@dharmavaramjayanthi2444
Күн бұрын
Haresrinivasa, superb explanation, avida navami dina paksha mado sose ,enne hatchi kondu snana madbeka,athava bari neeru thale snana madbeka?please clarify😊
@sowmyashyamhatcholi8205
Күн бұрын
Enne hacchikondu madabeku avidhava navami divasa mutaideyaru hogiddare maadodu aa divasa habbada thara maaduttare enenu madabahudu anta video maadi haaktini
@smitharaj4663
Күн бұрын
Gowri leftge eno kolu ittideeralla adu yake namagu tilisi mam
Thande thayi iddavvru chikkvvaru makkalu school college hoguvavvru kanyayaru thalege hairkobardu anthare.. iga vratha hidkondovvru Andre Sankastahara Chaturthi upavasa iddaga thalege hairkollbahuda Thilsi... 🙏
@sowmyashyamhatcholi8205
Күн бұрын
Howdu nivu heliddu sari ivarella erkobaradu sankashtahara vrata madabahudu
@ssj4822
Күн бұрын
Chatur masa dalli gulabi hu yerisid niyam hidididene .Paksh masa dalli continue mad bahuda. Hu pooja bidabeka?
@sowmyashyamhatcholi8205
Күн бұрын
Laksha huvu nema hididavaru erisuvudilla matte nivu beda budi adene lekka illa alva enadru ishtu anta andukonfidra illa sumne hage erisutiddira hegaadru aagli beda bidi 15 dina bittu munde erisi
Amma pitru pakasha yava dhana kodabeku thilisokodi amma
@sowmyashyamhatcholi8205
Күн бұрын
Anna daana, vastra daana, hannu dakshine, hige kodabahudu
@vindyabv5437
Күн бұрын
Amaa chaturmasa rangoli 7 dinakinta jasti Dina hakoke haglill Andre en madbku .parihara enu pls heli Amma Nandu tumba Dina hakoke hagilla en madodu pls heli......
@sowmyashyamhatcholi8205
Күн бұрын
Bittiruva rangoli hakalebeku
@vindyabv5437
Күн бұрын
K Amma tq
@naguMMsai7318
Күн бұрын
❤❤❤❤❤ Hari kathamruta saara bagge helkodi ma
@jyothikumar6856
Күн бұрын
Madam namasthe.. namage titi Ella gottilla Sunday paksha madteedive enu Tappilva Madam please tilisi.
@sowmyashyamhatcholi8205
Күн бұрын
Maadabahud
@kalikasonar7
Күн бұрын
Akka namma mavanavaru sankasta chathurti dina tirkondidara pakshamasadalli madabahuda
@sowmyashyamhatcholi8205
Күн бұрын
ಮಾಡಬಹುದು
@rekhakulkarni3259
Күн бұрын
Nanna husband avara appa amma ebbaru thirekodda edare ega navu mavanavrdu aste shradda madisa beka ri or attedu madisabek ri atte avaru muttyadeyagi thirakoddar antaa ri ega atte avradu madisa barada ri
4 ನೇ ದಿನ discharge ಇಲ್ಲ ಅಂದರೆ ಪೂಜೆ ಮಾಡಬಹುದಾ ಹೇಳಿ pls
@sowmyashyamhatcholi8205
Күн бұрын
ಬೇಡ
@parimala147
Күн бұрын
ನಿಮ್ಮ ಮನೆ ಯಲ್ಲಿ ಕಲ್ಲೂರು ಮಹಾಲಕ್ಷ್ಮಿ ಫೋಟೋ ಇದೆ
@sowmyashyamhatcholi8205
Күн бұрын
ಹೌದು ಇದೆ 😊
@parimala147
Күн бұрын
ನಾವು ಗುಡಿ ಯ ಅರ್ಚಕರು
@sowmyashyamhatcholi8205
Күн бұрын
@@parimala147 🙏ಹೌದಾ ನಾನೇ ಧನ್ಯಳು ಎಂಥಾ ಭಾಗ್ಯ ನಂದು ನಿಮ್ಮಂಥ ಪುಣ್ಯಾತ್ಮರ ಸಂಘ ಅಹೋಭಾಗ್ಯ ಭಾಳಾನೇ ಸಂತೋಷ ಆಗ್ತಾಅದ ನನಿಗೆ ನಿಮ್ಮ ಪದಗಳಿಗೆ ಅನಂತಾನಂತ ನಮಸ್ಕಾರಗಳು.... ನಿಮ್ಮ ಹೆಸರು
@parimala147
Күн бұрын
@@sowmyashyamhatcholi8205 ನನ್ನ ಹೆಸರು ಪದ್ಮ
@parimala147
Күн бұрын
@@sowmyashyamhatcholi8205 ನನ್ನ ಹೆಸರು ಪದ್ಮಜ
@smitharaj4663
Күн бұрын
Gowri leftge iro devru yavdu mam...
@sowmyashyamhatcholi8205
Күн бұрын
Kalluru mahalakshmi
@shilpaPrabhu-k3e
Күн бұрын
Vishnu pada ittu deepa hachabahuda akka
@sowmyashyamhatcholi8205
Күн бұрын
Hacchababudu
@Ngeethap
Күн бұрын
Madam namaste.. ನಮ್ಮ ಮನೆಯಲ್ಲಿ ಪಕ್ಷ ಇರುವ ದಿನ ಮತ್ತು ನಮ್ಮ ಮಾವ ಪಕ್ಷ ಮಾಸದಲ್ಲಿ ಹೋಗಿದ್ದು ಅದಕ್ಕೆ ಅವರ ತಿಥಿ ಕೂಡ ಪಕ್ಷಮಾಸದಲ್ಲೆ ಇದೆ..ಅಂತ ದಿನಾನೂ ವಿಷ್ಣುಪಾದ ರಂಗೋಲಿ ಹಾಕಬಹುದು ಅಲ್ವಾ.
@sowmyashyamhatcholi8205
Күн бұрын
ಹಾಕಬಹುದು
@Ngeethap
Күн бұрын
@@sowmyashyamhatcholi8205 thank you 🙏
@Sumukh2909
Күн бұрын
ಅಮ್ಮ ಈ ತಿಂಗಳು 29ನೆ ತಾರೀಕು ನನ್ನ ಮಗನ ಹುಟ್ಟು ಹಬ್ಬ ಅವನಿಗೆ ಹೊಸ ಬಟ್ಟೆ ತೊಗೊಂಡು ಬರಬಾರದ ಅವನಿಗೆ ಹೇಳಿದರೆ ನನ್ನ ಮಾತು ಕೇಳುವುದಿಲ್ಲ
@sowmyashyamhatcholi8205
Күн бұрын
ಬೇಡ ಈಗ ಹುಟ್ಟುಹಬ್ಬ ಮಾಡಬೇಡಿ ಅವನು ಯಾವಾಗ ಹುಟ್ಟಿದ್ದು date ಪ್ರಕಾರ ಅಲ್ಲಾ ಯಾವ ಮಿತಿ (ತಿಥಿ) ಹೇಳಿ ಪಕ್ಷಮಾಸನೇನಾ
@Sumukh2909
20 сағат бұрын
Date 29/9/2009 Mangalvaara Vijayadashami madam
@Sumukh2909
20 сағат бұрын
ಶ್ರವಣ ನಕ್ಷತ್ರ ಮಕರ ರಾಶಿ ಬರುತ್ತೆ
@sowmyashyamhatcholi8205
19 сағат бұрын
@@Sumukh2909 ಎಂಥಾ ಒಳ್ಳೆಯ ದಿವಸ ಹುಟ್ಟಿದ್ದಾನೆ ಅವನ ಜೀವನದಲ್ಲಿ ಎಲ್ಲಾ ವಿಜಯವೇ ಇಂಥ ದಿನವನ್ನು ಬಿಟ್ಟು ಈ ಪಕ್ಷಮಾಸದಲ್ಲಿ ಹುಟ್ಟಿದ ದಿನವನ್ನು ಆಚರಿಸಿಕೊಳ್ಳೋದು ಬೇಡ ಹಾಗೆ ನಿಮ್ಮ ಮಗನಿಗೂ ಹೇಳಿ ನಾವು ಹಿಂದೂಗಳು ಯಾವಾಗಲು date ಪ್ರಕಾರ ಹುಟ್ಟಿದ ದಿನವನ್ನು ಆಚರಿಸಿಕೊಳ್ಳಬಾರದು
Пікірлер: 136