Hey guys
ನಿಮಗೆ ಗೊತ್ತಿರುವ ಹಾಗೆ ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಅನಿವಾರ್ಯ ಹಾಗಾಗಿ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಕಡೆಯಿಂದ ಇದೇ ತಿಂಗಳು 30 ನೇ ತಾರೀಖಿನ ಒಳಗಾಗಿ ಎಲ್ಲರೂ ಪಾನ್ ಕಾರ್ಡ್ನ ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಿಸಬೇಕು ಎಂದು ಆದೇಶನ ಹೊರಡಿಸಲಾಗಿತ್ತು.
ಹಾಗಾಗಿ ಈ ವಿಡಿಯೋದಲ್ಲಿ ನಿಮಗೆ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ನ ಜೊತೆಗೆ ಲಿಂಕ್ ಇದಿಯಾ ಅಥವಾ ಇಲ್ಲವಾ ಎನ್ನುವುದನ್ನು ಹೇಗೆ ಚೆಕ್ ಮಾಡುವುದು ಎಂದು ಹೇಳಿರುವೆ.
ವಿಡಿಯೋವನ್ನು ಕೊನೆವರೆಗೂ ನೋಡಿ ಮತ್ತು ನಿಮ್ಮ ಪಾನ್ ಕಾರ್ಡ್ ಇನ್ನೂ ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಿಲ್ಲ ಅಂದರೆ ಹಿಂದೆ ಲಿಂಕ್ ಮಾಡಿಸಿಕೊಳ್ಳಿ ಇಲ್ಲದಿದ್ದರೆ ಪಾನ್ ಕಾರ್ಡ್ ಡಿ ಆಕ್ಟಿವೇಟ್ ಆಗುವ ಸಾಧ್ಯತೆಗಳಿವೆ.
ಡಿ ಆಕ್ಟಿವೇಟ್ ಆಗುವ ಬಗ್ಗೆ ಯಾವುದೇ ಆಫೀಸಿಯಲ್ ಆದೇಶ ಇನ್ನೂ ಬಂದಿಲ್ಲ ಆದರೆ ಆಗುವ ಸಾಧ್ಯತೆಗಳು ಇವೆ.
ಈ ವಿಡಿಯೋದಲ್ಲಿ ನಿಮಗೆ ಕೊಟ್ಟಿರುವ ಮಾಹಿತಿ ಇಷ್ಟವಾಗಿದ್ದಲ್ಲಿ ವಿಡಿಯೋಗೆ ಲೈಕ್ ಮಾಡಿ ಮತ್ತು ವಿಡಿಯೋವನ್ನು ಶೇರ್ ಮಾಡಿಕೊಳ್ಳಿ ಅದರ ಜೊತೆಗೆ ಸಬ್ಸ್ಕ್ರೈಬ್ ಮಾಡಿಕೊಂಡಿಲ್ಲ ಇನ್ನು ನಮ್ಮ ಚಾನೆಲ್ ಗೆ ಅಂದರೆ ಉಚಿತವಾಗಿ ಸಬ್ಸ್ಕ್ರೈಬ್ ಮಾಡಿಕೊಳ್ಳಬಹುದು.
#techdostkannada #pancard #aadharcard #chikkamaahiti #panAadharCardlinklastdate
Queries:
How to check link aadhar status,
How to check Pan card link status,
PAN Card Aadhar Card link last date,
How to check PAN card already linked with Aadhar,
How to check PAN card already link with Aadhar in mobile,
PAN card new update,
Check PAN Aadhar status,
Негізгі бет Pan Card and Aadhar Link Last Date // check link aadhar status online // ಪಾನ್ ಕಾರ್ಡ್ ಡಿಆಕ್ಟಿವೇಟ್ //
Пікірлер