ಸುಳಾದಿ ಗಳನ್ನು ಕೇಳಿ ಮನಸ್ಸಿಗೆ ತುಂಬಾ ಸಂತೋಷ ನೆಮ್ಮದಿ ಆಯಿತು ಧನ್ಯವಾದಗಳು
@padmarao8925
3 жыл бұрын
Thanks you so much 😙
@mssrprema
2 ай бұрын
@@padmarao8925❤❤❤❤❤❤❤❤❤❤❤❤ by😢😢😊😊
@SumithraBhonsle
2 ай бұрын
@@padmarao8925😊
@SumithraBhonsle
2 ай бұрын
@@padmarao8925⁰000000⁰⁰⁰00⁰
@murthyhs.3093
7 ай бұрын
ಶ್ರೀ ಶೇಷಗಿರಿ ದಾಸ ರಿಗೆ ತುಂಬು ಹೃದಯದ ಧನ್ಯವಾದಗಳು..🙏🙏
@indirasr2750
6 күн бұрын
ಬಹಳ ಮಧುರ ವಾಗಿದೆ ಅನಂತಾನಂತ ನಮಸ್ಕಾರ ಗಳು ಧನ್ಯವಾದ ಗಳು
@sriraghavendrasangeethasev2328
5 ай бұрын
ತುಂಬಾ ಶ್ಲಾಘನೀಯ. ಸರ್ ನಿಮ್ಮ ಧ್ವನಿಯಲ್ಲಿ ಏನೊ ಶಕ್ತಿ ಇದೆ ಇನ್ನೂ ಹೆಚ್ಚೂ ಅಭಿಮಾನಿಗ ಳಿ ಗು ತಲುಪಲಿ ಎಂದು ಶಾರದಾಂಬೆಯ ಲ್ಲಿ ಪ್ರಾರ್ಥಿಸುವೆ
@rekhamurthy1873
2 жыл бұрын
ಓಂ ಶ್ರೀ ಧನ್ವಂತರಿಯೇ ನಮಃ. ಈ ಸುಳಾದಿಗಳನ್ನು ಸರಿಸುಮಾರು ೨ ವರ್ಷಗಳಿಂದ ಬೆಳಿಗ್ಗೆ ಹಾಗೂ ಮುಸ್ಸಂಜೆಯಲ್ಲಿ (ದೀಪ ಹಚ್ಚಿದ ನಂತರ) ಕೇಳುತ್ತಾಯಿದ್ದೇನೆ. ಮೈಮನವು ಲವಲವಿಕೆಯಿಂದ ಕೂಡಿರುತ್ತದೆ.ನಮೋನಮಹ
@krishnamukunda7668
Ай бұрын
Sir i am realy seaing everyore God.your Actually my Niyath Guru.All sathvikas Realy listning ur suladis..pratiyobboru noduttare krishnaMukunda.
@pandharinathkoulgi5934
Ай бұрын
The same thing as🎉remember the❤🎉😅tried same way
@sudarshanvarap3346
Ай бұрын
Dear Dasare, Happy to say after listening thise all Suladi
ನಿಮ್ಮ ಸುಳಾದಿ ಹಾಡು ಕೇಳುತಿರುವಾಗ, ನಿಮ್ಮ ಜೋತಿಯಲ್ಲಿ ನಾವು ಕೂಡ ಭಕ್ತಿ ಯೊಳಗೆ ತರಿಸಿ ಕೊಂಡು, ಆ ದೇವೂರ್ ಅನುಗ್ರಹ ಪದಿದೇವೆ ಯಂದು ಅನುಸಿದೆ. ನೀವು ತುಂಬಾ ಧನ್ಯರು, ನಿಮ್ಮಗೆ ಧನ್ಯವಾದಿಗಳು.
@laxmikantheroor2795
3 жыл бұрын
ನಮ್ಮ ಜೀವನದ ಯಶಸ್ಸಿಗೆ ದಾಸರ ಪದಗಳು ಮಾರ್ಗದರ್ಶನವಾಗಿದೆ
@padmasinirv6516
3 жыл бұрын
Verygoodsong
@anandaprasad4124
2 ай бұрын
ಗುರುಗಳೇ 🌹🌹🙏🙏🙏 ಈ ಸುಳದಿ ಗಳನ್ನು ಕೇಳುತಿದ್ದರೆ ಪ್ರಾಥಕಾಲ ಕೇಳುತ್ತಿದೇನು ಸಿ ಡಿ... ಶ್ರೀ ರಾಘವೇಂದ್ರ ಮಠ ಜಯನಗರ ಬೆಂಗಳೂರು ನೇರವಾಗಿ ಕೇಳುತ್ತಿದೇ ಈಗ ನೇರವಾಗಿ ನಮ್ಮ ಕೈಯೆಲ್ಲಿ ಕೇಳುತಿರುವೆ ಎಷ್ಟು ಧನ್ಯವಾದಗಳು ಮುಧನೀಡುತಾದೇ ❤️❤️❤️❤️🙏🙏🙏🙏🙏🙏🙏🌹🌹🙏🙏🙏🙏
@n.vijayajayashri1930
2 жыл бұрын
🙏🙏🙏🙏
@vanikulkarni5315
Ай бұрын
ಈ 5 ಸುಳಾದಿಗಳು ನಿಜಕ್ಕೂ ಅದ್ಭುತ ಇದರ ಅನುಭವ ಸಹ ನನಗೆ ಆಗಿದೆ🙏🙏🙏🙏🙏
@sudhamani3899
2 жыл бұрын
🙏🙏🙏🙏🙏
@lakshmanabheemarao7395
3 жыл бұрын
ವಿಜಯದಸೋಬ್ಬನಮ್ಹಾ. ನನ್ನ ಮೆಚ್ಚಿನ ಗಾಯಕರಿಗೆ ದಾಸರಾಯರು ಅನುಗ್ರಹಿಸಲೆಂದು ಬೇಡುವೆ
@ShrideviKulkarni-d3w
Ай бұрын
ನೀವು ಹಾಡಿದ ಸುಳಾದಿಗಳನ್ನು ಕೇಳಿ ಕೇಳಿ ನಾನು ನನ್ನ ಮಕ್ಕಳು ಕಂಠಪಾಠ ಮಾಡಿದ್ದೇವೆ.ನಿಮಗೆ ಧನ್ಯವಾದಗಳು.
@sandhyasrivatsa9201
Жыл бұрын
🙏🙏🙏ಶ್ರೀ ಲಕ್ಷ್ಮಿ ನಾರಸಿಂಹಯ ನಮಃ ಶ್ರೀ 🙏🙏🙏
@subhashriraghunathachar7296
2 ай бұрын
🙏🏻🙏🏻🙏🏻🙏🏻👌🏻👌🏻👍🏻👍🏻👏👏
@hampammam8591
2 жыл бұрын
Om narasimha swamy namaha. Sir,ನಿಮಗೆ ತುಂಬಾ ಧನ್ಯವಾದಗಳು.
@sridharmurthytavag2511
3 жыл бұрын
ಅದ್ಭುತವಾಗಿ ಹಾಡಿದ್ದೀರಿ ಸರ್. ನಾನು ಇದನ್ನು ನಿರಂತರವಾಗಿ ಕೇಳುತ್ತಿರುತ್ತೇನೆ.
Wow what a melodious rendition. I'm listening these since 5 years that too two times a day, in the morning and also in the evening. Very much soothing. Thank you so much Sheshagiri sir 🙏
@subadraramarao4561
Жыл бұрын
K oll guy vech guruk ul . . llp
@radharao4008
Жыл бұрын
@@subadraramarao4561 lpppp
@radhabai2933
3 жыл бұрын
ಸುಳಾದಿ ತುಂಬಾ ಚೆನ್ನಾಗಿ ಹಾಡಿದ್ದೀರ ನನ್ನ ವಂದನೆಗಳು
@MAHENDRA.V
2 ай бұрын
ಧನ್ಯವಾದ ಬಹಳ ಸಂತೊಶವಾಯೀತು 🎉🎉🎉🎉🎉
@krishnamukunda7668
Ай бұрын
@@MAHENDRA.V Dhanya vaadagalu.nanna palige kamadhenu and kalpavruksha sir. In my life I will meet any time.pls excuses me,meet time pls call sir.
Пікірлер: 331