#bhagyatvrecipes #bhagyatv #recipesinkannada #kannada #paneer
ಪನ್ನೀರ್ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
ಪನ್ನೀರ್ 200 ಗ್ರಾಂ
ಈರುಳ್ಳಿ 2
ಟೊಮೊಟೊ ಹಣ್ಣು 2
ಬ್ಯಾಡಗಿ ಮೆಣಸಿನಕಾಯಿ 5 ರಿಂದ 6
ಬೆಳ್ಳುಳ್ಳಿ 1 ಗಡ್ಡೆ
ಶುಂಠಿ ಒಂದಿಂಚು
ಎಣ್ಣೆ 4 ರಿಂದ 5 ಟೇಬಲ್ ಸ್ಪೂನ್
ಮೊಸರು 2 ಟೇಬಲ್ ಸ್ಪೂನ್
ಪಲಾವ್ ಎಲೆ 1
ಚಕ್ಕೆ ಒಂದಿಂಚು
ಲವಂಗ 2
ಏಲಕ್ಕಿ ಕಾಯಿ 2
ಜೀರಿಗೆ ಅರ್ಧ ಟೀ ಸ್ಪೂನ್
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಧನ್ಯ ಪುಡಿ 1 ಟೀ ಸ್ಪೂನ್
ಜೀರಿಗೆ ಪುಡಿ 1 ಟೀ ಸ್ಪೂನ್
ಗರಂ ಮಸಾಲ 1 ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs
Негізгі бет ಪನ್ನೀರ್ ಮಸಾಲ 100% ರೆಸ್ಟೋರೆಂಟ್ ಸ್ಟೈಲ್ ನಲ್ಲಿ ಮಾಡುವ ವಿಧಾನ I Paneer Masala Recipe I Bhagya Tv
No video
Пікірлер: 56