ಸ್ನೇಹಿತರೆ,
ನಿಮಗೆಲ್ಲರಿಗೂ ಪರಿಮಳ ಗೆಳೆಯರ ಬಳಗದ
೪೮ನೇ ವಾರ್ಷಿಕೋತ್ಸವಕ್ಕೆ ಆತ್ಮೀಯ ಸ್ವಾಗತ
ಶ್ರೀ ಸುಮತೀಂದ್ರ ದರ್ಶನ - ಸುಮತೀಂದ್ರ ತೀರ್ಥರ ಜೀವನ, ಸಾಧನೆ ಮತ್ತು ಕೃತಿಯ ಬಿಡುಗಡೆಯ ಸಂತೋಷದ ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾಗಿ.
ತಾವೆಲ್ಲರೂ, ತಮ್ಮ ಕುಟುಂಬದ ಹಾಗು ಸ್ನೇಹಿತರ ಜೊತೆಗೂಡಿ ಬಂದು ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಹಾಗೂ ಶ್ರೀ ಸುಮತೀಂದ್ರರ ಅನುಗ್ರಹಕ್ಕೆ ಪಾತ್ರರಾಗ ಬೇಕೆಂದು ಕೋರುತ್ತೇವೆ .
ಪರಿಮಳ ಗೆಳೆಯರ ಬಳಗದವರು ನಿಮ್ಮನ್ನು ಸ್ವಾಗತಿಸಲು ಉತ್ಸಾಹದಿಂದ ಕಾಯುತ್ತಿರುತ್ತೇವೆ
Негізгі бет ಪರಿಮಳ ಗೆಳೆಯರ ಬಳಗದ
೪೮ನೇ ವಾರ್ಷಿಕೋತ್ಸವಕ್ಕೆ ಆತ್ಮೀಯ ಸ್ವಾಗತ
Пікірлер: 2