#SeptemberPromise #DrPaulDhinakaran #Prayingforworld #JesusCalls
ಈ ತಿಂಗಳು ದೇವನು ನಿಮಗೆ ಪರಿಪೂರ್ಣವಾದ ಸಂತೋಷವನ್ನು ಕೊಡುತ್ತೇನೆ ಎಂಬ ಭರವಸೆಯನ್ನು ನೀಡಿರುತ್ತಾನೆ ! ಇದು ಎಂಥ ಒಳ್ಳೆಯ ಸುದ್ದಿಯಾಗಿದೆ ಅಲ್ಲವೇ ? ಇದು ನಿಶ್ಚಯವಾಗಿರುತ್ತದೆ ! ಯೋಹಾನ 16 : 24 ನಲ್ಲಿ ಕೇಳಿರಿ ಬರೆದಿರುತ್ತಾರೆ. ಕೇಳುವದು ಸುಲಭವಾದ ಕಾರ್ಯ; ಮತ್ತು ನಾವು ಅದನ್ನು ಸರ್ವೆಸಾಧಾರಣವಾಗಿ ಮಾಡುತ್ತೇವೆ. ಅದರೆ "ಅವರ ಹೆಸರಿನಲ್ಲಿ"ನಾವು ಕೇಳಬೇಕು ಎಂದು ಯೇಸು ಬಯಸುತ್ತಾನೆ. ಅದಕ್ಕಾಗಿ, ನಿಮ್ಮನ್ನು ಸಂತೋಷದೊಳಗೆ ಕರೆದುಕೊಂಡು ಹೋಗುವ ಒಂದು ಬಾಗಿಲನ್ನು ತೆರೆಯಬೇಕಾಗಿರಬಹುದು. ಅದಕ್ಕಾಗಿ ಒಂದು ಸಂಕೇತ ಪದವು ಅವಶ್ಯವಾಗಿರುತ್ತದೆ, ನೀವು ಎಲ್ಲಾ ಕ್ಷೇತ್ರಗಳನ್ನು ಸರಿಯಾಗಿ ಭರ್ತಿಮಾಡಿದರೂ ಕೊನೆಯದಾಗಿ ಅದನ್ನು ಸರ್ಮಪಿಸಲು ತಪ್ಪಿಸಿಕೊಂಡರೆ ಅದು ಎಷ್ಟು ನಿರಾಶಾದಾಯಕವಾಗಿರುತ್ತದೆ ? ನೀವು ಚೆನ್ನಾಗಿ ಪ್ರಾರ್ಥಿಸುತ್ತೀರಾ ಎಂಬುದು ಸತ್ಯವಾಗಿರುತ್ತದೆ ಮತ್ತು ನಿಮ್ಮಮಾರ್ಗಗಳನ್ನುಶುದ್ಧವಾಗಿರುತ್ತದೆ ಎಂಬುದು ನಿಜ. ಅದರೆ, ನಿಮ್ಮಪ್ರಾರ್ಥನೆ ವಿಜ್ಞಾಪನೆಯು ಕರ್ತನ ಮುಂದೆ ಅರ್ಪಿಸದೆ ಇದ್ದಲ್ಲಿ ನೀವು ಕಳವಳಗೊಳ್ಳಬೇಕಾಗಿರುತ್ತದೆ.
ಈ ತಿಂಗಳು ಎಲ್ಲಾ ಕಾರ್ಯಗಳನ್ನು ಸರಿಯಾಗಿ ಬೇಡಿಕೊಳ್ಳುವ ಕೃಪೆಯನ್ನು ದೇವನು ನಿಮಗೆಅನುಗ್ರಹಿಸುತ್ತಾನೆ. ಹೌದು, ಖಂಡಿತವಾಗಿ ಆತನು ಇದನ್ನು ಮಾಡುತ್ತಾನೆ. ಅದು ಯೇಸು ಅಲ್ಲದೇ ಬೇರೆ ಯಾರೂ ಅಲ್ಲ !.
ನಿಮ್ಮಪ್ರಾರ್ಥನೆಯಲ್ಲಿ ಯೇಸು ಎನ್ನುವ ನಾಮವನ್ನು ದಿವ್ಯತೆಗೇರಿಸಿರಿ. ಮುಚ್ಚಲ್ಪಟ್ಟ ಎಲ್ಲಾ ಬಾಗಿಲು ತೆರೆಯುವುದನ್ನುನೀವು ನೋಡುವಿರಿ.
ಸೆಪ್ಟಂಬರ್ ತಿಂಗಳಿನ ಆಶೀರ್ವಾದದ ಸಂದೇಶವನ್ನುನೀವು ಇಲ್ಲಿ ಆಲಿಸಿರಿ ಮತ್ತು ಈ ತಿಂಗಳೂ ಪೂರ್ತಿಯಾಗಿ ಆಶೀರ್ವಾದವಾಗಿರಿ.
This month the Lord promises you complete joy! Isn’t that good news? Of course it is!
Just check John 16:24 which simply asks you to ‘ask’. Asking is easy; and we do it all the time. But Jesus here wants us to ask things ‘in His name’.
Perhaps, think of it this way, you are to unlock a door that could lead you to joy. But to do so you need to enter the right password. How frustrating would that be if you fill all the fields right but miss the last one? It's true you pray well and your paths are pure, just because you fail to put in the last piece of the password right, you end up frustrated. This month the Lord gives it to you! Yes He does.
It's nothing but ‘Jesus’! Voice this very name with your prayers and you’ll see all the locked doors click!
Listen to the full monthly blessing message for September here
and stay blessed all month long.
▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬
Biblical Truths - KZitem Playlist
bit.ly/Biblical...
Finding Yourself - KZitem Playlist
bit.ly/Finding-...
Paul Dhinakaran KZitem Channel
bit.ly/Pauldhin...
▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬
For 24*7 Prayers Call Us (044) 33 999 000
Subscribe to our Jesus Calls KZitem Channel:
bit.ly/JC-YT-su...
Support this Global Ministry:
bit.ly/JC_donate
- - - - - - -
Follow Jesus Calls:
WEBSITE: www.jesuscalls.org
FACEBOOK: / jesuscallsministries
INSTAGRAM: / jesuscallsministries
TWITTER: / jesuscalls
- - - - - - -
Follow The Dhinakarans Family:
FACEBOOK:
/ pauldhinakaranofficial
/ evangelinepauldhinakaran
/ sis.stelladhinakaran
/ sammydpaul
/ sharonangeld
/ stellaramoladhinakaran
- - - - - - -
TWITTER:
/ pauldhinakaran_
/ sammydpaul
/ sharonangeltwit
/ stellaramola
- - - - - - -
INSTAGRAM:
/ pauldhinakaranofficial
/ sammydpaul
/ sharonangelig
/ stellazlife
- - - - - - -
For any Queries or Want to know more:
Toll Free: 1800 425 77 55 (7 AM - 9 PM)
- - - - - - -
Download our Jesus Calls Mobile App from Play Store:
bit.ly/JC-App
Download our Jesus Calls Radio Mobile App from Play Store:
bit.ly/JesusCal...
▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬
Негізгі бет ಪರಿಪೂರ್ಣ ಸಂತೋಷ | Joy Made Complete | September 2019 Promise Message | Dr. Paul Dhinakaran
No video
Пікірлер: 28