ಪೂರ್ ಚಾರ್ಲಿಸ್ ಆಲಮನಕ್ ಪುಸ್ತಕದ ಸಾರಾಂಶ
Article of this video: www.mahithithana.in/posts/poor-charlies-almanack-book-summary-in-kannada
#PoorCharlieAlmanack
#CharlieMunger
#kannada
#infomindkannada
ಇಂದು ನಾವು ಪೌರಾಣಿಕ ಹೂಡಿಕೆದಾರನಾದ ಚಾರ್ಲಿ ಮುಂಗರ್ ಅವರ ಪೂರ್ ಚಾರ್ಲಿಸ್ ಆಲಮನಕ್ ಪುಸ್ತಕದ ಸಾರಾಂಶ ತಿಳಿಸಲಿದ್ದೇವೆ. ಈ ಪುಸ್ತಕದಲ್ಲಿ ಚಾರ್ಲಿ ಮುಂಗರ್ ಅವರ ಭಾಷಣ, ಸಮ್ಮೇಳನ, ಮಾಧ್ಯಮ ಮಾತುಕತೆ, ಉಪನ್ಯಾಸ ಮತ್ತು ಬರಹಗಳ ಸಂಗ್ರಹಣೆಗಳು ಇವೆ. ಇದರಲ್ಲಿ ಅವರು ಹೂಡಿಕೆಯನ್ನು ತೆಗೆದುಕೊಳ್ಳುವ ಮೊದಲು ಯಾವ ರೀತಿಯ ಆಲೋಚನೆ ಪ್ರಕ್ರಿಯೆ ಇರುತ್ತದೆ ಎಂದು ತಿಳಿಸಿದ್ದಾರೆ.
ಇತರೆ ಪುಸ್ತಕಗಳಲ್ಲಿ ಎಲ್ಲಿ ಹೂಡಿಕೆ ಮಾಡಬೇಕು, ಯಾವ ಅನುಪಾತಗಳನ್ನು ಹೋಲಿಕೆ ಮಾಡಬೇಕು ಎಂಬುದನ್ನು ಹೇಳುತ್ತಾರೆ. ಆದರೆ ಚಾರ್ಲಿ ಮುಂಗರ್ "ನಿಮ್ಮ ಮೇಲೆ ಹೂಡಿಕೆ ಮಾಡಿ" ಎಂದು ಹೇಳುತ್ತಾರೆ. ನಮ್ಮ ಚಿಂತನೆಯ ಮಾದರಿಯನ್ನು ಚಾಲೆಂಜ್ ಮಾಡಲು ಹೇಳುತ್ತಾರೆ. ನಿಮ್ಮ ವ್ಯಕ್ತಿತ್ವ ಎಷ್ಟು ಚೆನ್ನಾಗಿರುತ್ತದೆಯೋ ಅಷ್ಟು ನಿಮ್ಮ ಹೂಡಿಕೆಯಿಂದ ರಿಟರ್ನ್ ಪಡೆಯುತ್ತೀರಾ ಎಂದು ಅವರು ಹೇಳುತ್ತಾರೆ.
ಪ್ರಾರಂಭ 00:00
• Charlie Munger. 0:55
• Lesson 1: Charlie munger investment strategies. 2:13
• Lesson 2: Mental models and multi disciplinary approach in investing. 5:23
• Lesson 3: Human tendency that can impact decision making investing. 6:34
• Lesson 4: Charlie Munger's special investing advice. 8:32
• Lesson 5: Successful people to simple things greatly. 13:31
ಇವುಗಳನ್ನು ನೋಡಿ,
How to Change Your Life in 30 Days | 30 ದಿನದಲ್ಲಿ ನಿಮ್ಮ ಜೀವನವನ್ನು ಬದಲಿಸಿಕೊಳ್ಳುವುದು ಹೇಗೆ?: kzitem.info/news/bejne/saJumahjm2eloqg
14 Assets that make you Financially Free | ಆರ್ಥಿಕವಾಗಿ ಸ್ವತಂತ್ರಗೊಳಿಸುವ ಸ್ವತ್ತುಗಳು: kzitem.info/news/bejne/wmh8wGR-fqOEeaQ
6 Morning Habits for Wealth, Health and Success | ಸಂಪತ್ತು, ಆರೋಗ್ಯ ಮತ್ತು ಯಶಸ್ಸಿಗೆ 6 ಬೆಳಗಿನ ಅಭ್ಯಾಸಗಳು: kzitem.info/news/bejne/0Iqq0X-kn5GKjKg
How to Control our Mind and Emotions | ಮನಸ್ಸು ಮತ್ತು ಭಾವನೆಗಳನ್ನು ನಿಯಂತ್ರಣ ಮಾಡುವುದು ಹೇಗೆ?: kzitem.info/news/bejne/wqucy2anjXV9Y6g
Benifits of not Ejaculating | ವೀರ್ಯವನ್ನು ಉಳಿಸಿಕೊಳ್ಳುವುದರಿಂದ ಆಗುವ ಲಾಭಗಳವುವು?: kzitem.info/news/bejne/mniIt5hnb3N5Z6w
The Intelligent Investor Book Summary | ಇಂಟೆಲಿಜೆಂಟ್ ಇನ್ವೆಸ್ಟರ್ ಪುಸ್ತಕದ ವಿಶ್ಲೇಷಣೆ: kzitem.info/news/bejne/tnqAsYxtsIuFnKQ
5 Game Plan for Financial Freedom | ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಗೇಮ್ ಪ್ಲಾನ್: kzitem.info/news/bejne/u45nm5Z-hWujhqA
..........................................................................
Follow us on Facebook: facebook.com/infomindkannada/
Follow us on Instagram: instagram.com/infomindkannada/
Subscribe now: kzitem.info
Videos in this Video are by www.pexels.com and www.pixabay.com
#MahithiThana #LongTermInvesting #MentalModals #MultiDisciplinaryApproach #HumanTendency #CharlieInvestingStrategy
Don't forget to subscribe to our channel so you never miss another update.
Негізгі бет Poor Charlie's Almanack Book Summary | ಪೂರ್ ಚಾರ್ಲಿಸ್ ಆಲಮನಕ್ ಪುಸ್ತಕದ ಸಾರಾಂಶ | Info Mind Kannada
Пікірлер