ಕೃಷಿಯಲ್ಲಿ ಕೂಡ ರೋಪ್ ವೆ ಯನ್ನು ಸದ್ಭಳಕೆ ಮಾಡಿಕೊಳ್ಳಬಹುದು. ಪ್ರಮುಖ ಕೃಷಿ ಚಟುವಟಿಕೆಗಳಲ್ಲಿ ಇದು ತುಂಬಾ ಅನುಕೂಲಕರ. ಬೇಕಾದ ಜಾಗಕ್ಕೆ ಅಳವಡಿಸಿಕೊಂಡು ಕೆಲಸ ಆದ ನಂತರ ಕಳಚಿ ಇಡಬಹುದು. ಅಡಿಕೆ, ತೆಂಗು ಕೊಯಿಲಿನ ಸಮಯದಲ್ಲಿ, ಗೊಬ್ಬರ ಕೊಡಬೇಕಾದ ಸಮಯದಲ್ಲಿ ಭಾರದ ವಸ್ತುಗಳನ್ನು ತುಂಬಾ ಸುಲಭವಾಗಿ ಸಾಗಾಟ ಮಾಡಬಹುದು. ಎತ್ತರ ತಗ್ಗು ಪ್ರದೇಶ ಮಾತ್ರವಲ್ಲದೆ ಸಮತಟ್ಟಾದ ಪ್ರದೇಶದಲ್ಲಿ ಕೂಡ ಉಪಯೋಗಿಸಬಹುದು. ಹೆಚ್ಚಿನ ಮಾಹಿತಿ ಬೇಕಿದ್ದರೆ ಕೃಷಿಕರಾದ ರಾಜೇಶ್ ಅವರನ್ನು ಸಂಪರ್ಕ ಮಾಡಬಹುದು.
Rajesh - 8105400493
#agriculturemachinery
#newinventions
#newtechnologyideas
#technologyinagriculture
#agricultureideas
#arecanutcultivation
#arecanutfarming
#horticulture
#ropeway
#ropewaysystem
Негізгі бет 'Portable Ropeway' ಬಳಸಿ, ಕೃಷಿ ಕೆಲಸ ಸುಲಭ ಮಾಡಿ. Removable Ropeway for Agriculture use.
Пікірлер: 25