Post Office New Scheme : ಕೇವಲ 1500 ರೂ ಹೂಡಿಕೆ ಮಾಡಿ.. 35 ಲಕ್ಷ ರೂ ಪಡೆಯಿರಿ ! | Money Saving Plan in Kannada | YOYO TV Kannada
ನಮ್ಮಜೀವನ ಸದಾ ಒಂದೇ ರೀತಿ ಇರುವುದಿಲ್ಲ. ಒಮ್ಮೆ ಆರ್ಥಿಕ ಪರಿಸ್ಥಿತಿ ಚನ್ನಾಗಿ ಇದ್ದರೆ, ಇನೊಮ್ಮೆ ಹದಗೆಟ್ಟುರುತ್ತದೆ. ಹೀಗಾಗಿ ನಾವು ಗಟ್ಟಿಯಾಗಿ ಇದ್ದಾಗ ಚನ್ನಾಗಿ ದುಡಿದು ಆಗ ಗಳಿಸಿದ ಹಣವನ್ನು ಚನ್ನಾಗಿರುವ ಸ್ಥಳದಲ್ಲಿ ಹೂಡಿಕೆ ಮಾಡಿದ್ರೆ ಜೀವನದ ಕೊನೆಯ ದಿನಗಳಲ್ಲಿ ಒಂದು ನೆಮ್ಮದಿಯ ಜೀವನ ಮಾಡಬಹುದು.
ಅದಕ್ಕೆ ನಮ್ಮ ಉಳಿತಾಯದ ಹಣವನ್ನು ದುಡಿಯುವಂತೆ ಮಾಡುವುದು. ಅದಕ್ಕಾಗಿ ನಮ್ಮ ಭಾರತೀಯ ಅಂಚೆ ಇಲಾಖೆಗ್ರಾಹಕರಿಗೆ ಹೊಸ ಯೋಜನೆಯೊಂದನ್ನು ಪರಿಚಯಿಸಿದೆ.
ಈ ಹೂಡಿಕೆ ಯೋಜನೆಯು ಹೆಚ್ಚು ಲಾಭವನ್ನು ನೀಡಲಿದೆ. ಕೇವಲ 1500 ರೂಗಳನ್ನು ಠೇವಣಿ ಮಾಡುವ ಮೂಲಕ 35 ಲಕ್ಷ ರೂಪಾಯಿ ವರೆಗೆ ಗಳಿಸುವ ಅವಕಾಶವಿದೆ.
ಈ ಯೋಜನೆಯಡಿ ಯಾರು ಹೂಡಿಕೆ ಮಾಡಬೇಕು ಹೇಗೆ ಮಾಡಬೇಕು ಅನ್ನುವ ಕುರಿತು ನಾವು ತೋರಸ್ತಿವಿ ನೋಡಿ..
► Subscribe Now 👉 / yoyotvkannada 👉 Stay Updated ! 🔔
Follow Us on:
► Facebook 👉 / yoyotvkannada1
► Twitter 👉 / yoyotvkannada1
Негізгі бет Post Office New Scheme : ಕೇವಲ 1500 ರೂ ಹೂಡಿಕೆ ಮಾಡಿ.. 35 ಲಕ್ಷ ರೂ ಪಡೆಯಿರಿ ! | Money Saving Plan in Kann
Пікірлер: 15