ಸಂಸಾರ ಸುಗಮವಾಗಬೇಕಾದರೆ ಪ್ರೀತಿ ಬೇಕು, ಸಿಕ್ಕಿಲ್ಲ ಅಂತ ಬೇರೆಯವರ ಕಡೆ ಹುಡುಕುವುದು ಸರಿನಾ..!!??
ಆಧುನಿಕತೆಗೆ ಒಗ್ಗಿಕೊಂಡಿರುವ ಈಗಿನ ಕಾಲದಲ್ಲಿ, ಸಂಸಾರಿಕ ಮೌಲ್ಯಗಳಿಗಿಂತ ಜೀವನದ ಅವಶ್ಯಕತೆಗಳೇ ಹೆಚ್ಚಾಗಿದೆ.
ಯಾವುದು ತಪ್ಪು ಯಾವುದು ಸರಿ ಎಂಬುದನ್ನು ನಿರ್ಧಾರ ಮಾಡಲು ಸಾಧ್ಯವಿಲ್ಲ, ಅನುಭವದ ದೃಷ್ಟಿಕೋನಗಳು ಬೇರೆ ಬೇರೆಯಾಗಿವೆ,
ಇಂತಹದೇ ಒಂದು ವಿಚಾರವನ್ನು ನಿಮ್ಮ ಮುಂದೆ ಪ್ರಾಮಿಸ್ ಮುಖಾಂತರ ತೆರೆದಿಡುತ್ತಿದ್ದೇವೆ. ನಿಮ್ಮ ದೃಷ್ಟಿಕೋನದಲ್ಲಿಯೇ ವೀಕ್ಷಿಸಿ💖🙏
ಕ್ಯಾಮೆರಾ, ಎಡಿಟಿಂಗ್, ನಿರ್ದೇಶನ : ಅರುಣ ಬಸರಗಿ
ಕಥೆ, ಸಂಭಾಷಣೆ : ಅಮೀತ್ ಶುರ್ಪಾಲಿ
ಸಂಗೀತ : ವಿನಾಯಕ ಮಹಾಲಿಂಗಪುರ
ಪ್ರಚಾರ ಕಲೆ : ಮೇಘರಾಜ್ SN
ತಾರಗಣ : ಅಮೀತ್ ಶುರ್ಪಾಲಿ,ವಿದ್ಯಾ ಗುಂಡಿಮ್, ಅಡಿವೇಶ ಹಂದಿಗುಂದ, ಬಸವರಾಜ ಹಿರೇಮಠ .
ಟೀಮ್ : ರಾಘು ಕಡಕೋಳ, ಆನಂದ ಅಚ್ಚಾರಟ್ಟಿ, ಉಮೇಶ ಜಾದವ್, ಅಡಿವೇಶ್ ಹಂದಿಗುಂದ,ಕಿರಣ ಕರೋಲಿ, ಸೌಮ್ಯ ಅಮೀತ್ ,ಸವಿತಾ ಪಾಟೀಲ್, ವಿಕಾಸ್ ಮದರಖಂಡಿ,ವಿನೋದ ಮಾದಪ್ಪಗೋಳ,ಮಲ್ಲು ಕಲಕತ್ತಿಮಠ,ಚೇತನ್ ಭುಜಂಗ.
ವಿಶೇಷ ಧನ್ಯವಾದಗಳು :
ನಿಂಗಪ್ಪ ಬಿ ಗಸ್ತಿ (ವಕೀಲರು )
ಆನಂದ ಅಚ್ಚಾರಟ್ಟಿ
ರಾಘು ಕಡುಕೋಳ
ನಿಂಗರಾಜ್ ಸಿಂಗಾಡಿ
ಭೂಮಿಕಾ ದೇಶಪಾಂಡೆ
ಬಸವರಾಜ್ ಸನದಿ
ಮಲ್ಲ್ಯಾ ಬಾಗಲಕೋಟ
ಶಂಕರ್ ಅಂಬಿಗೇರ
ಕಿರಣ್ ಕರೋಲಿ
ವಿನಾಯಕ್ ಸುತಾರ
ಶಿವು ಭೂಷಣ್ಣವರ
ಸುಧಾಕರ್ ಮಾನೆ
ರಾಯಪ್ಪ ಸಾತಾನಿ
Негізгі бет ಪ್ರಾಮಿಸ್ || PROMISE KANNADA SHORTFILM || AMEETH SHURPALI ||ARUN BASARAGI
Пікірлер: 101