#PowerfulPrayer #Deliverance #Pr.RameshG
ಪ್ರಾರ್ಥನೆ ಬಂಧನಗಳಿಂದ ಬಿಡುಗಡೆಗಾಗಿ || Deliverance Prayer|| Powerful Prayer By Pastor.RameshG in Kannada.
ನೀವು ಬಂಧನಗಳಿಗೆ ಒಳಗಾಗಿ ಬಿಡುಗಡೆಗಾಗಿ ಹಾತೊರಿಯುತ್ತಿರುವಿರಾ?
ಕುಡುಕತನದ ಬಂಧನ
ಅನಾರೋಗ್ಯದ ಬಂಧನ
ಸಾಲದ ಬಂಧನ
ಶಾಪದ ಬಂಧನ
ಆಶೀರ್ವಾದ ಹೊಂದದ ಬಂಧನ
ಸೈತಾನನ ಬಂಧನ
ಭಯದ ಬಂಧನ
ಕುಟುಂಬದ ಬಂಧನಕ್ಕೆ ಒಳಗಾಗಿದ್ದರೆ ದಯಮಾಡಿ ನನ್ನೋಡನೆ ಸ್ವಲ್ಪ ಸಮಯ ಪ್ರಾರ್ಥಿಸಿ.
ನಿಮಗೆ ಇನ್ನೂ ಹೆಚ್ಚಿನ ಪ್ರಾರ್ಥನೆಯ ಸಹಾಯ ಬೇಕಾದಲ್ಲಿ.
ವಾಟ್ಸಾಪ್ ಮುಖಾಂತರ ವಾಯ್ಸ್ ಮೆಸೆಜ್ ಮಾಡಿ.
ದಯಮಾಡಿ ವಾಯ್ಸ್ ಮೆಸೇಜ್ ಮಾತ್ರ ಮಾಡಿ. ನಿಮಗೆ ಖಂಡಿತಾ ಪ್ರತ್ಯುತ್ತರ ಪ್ರಾರ್ಥನೆ ಮಾಡಲಾಗುವುದು. Call ಮಾಡಿದರೆ ಸ್ವೀಕರಿಸಲು ಸಮಯ ಸಾಲದು. ದಯಮಾಡಿ ಅರ್ಥಮಾಡಿಕೊಳ್ಳಿ. ನಿಮಗೆ ದೇವರು ಪ್ರೇರಿಪಿಸಿದಲ್ಲಿ ಇದೆ ನಂಬರ್ಗೆ ಸಹಾಯ ಮಾಡಬಹುದು.
ಪಾಸ್ಟರ್. ರಮೇಶ್
9591979656 Copyright Disclaimer under section 107 of the Copyright Act 1976, allowance is made for “fair use” for purposes such as criticism, comment, news reporting, teaching, scholarship, education and research. Fair use is a use permitted by copyright statute that might otherwise be infringing.
Негізгі бет ಪ್ರಾರ್ಥನೆ ಬಂಧನಗಳಿಂದ ಬಿಡುಗಡೆಗಾಗಿ || Deliverance Prayer|| Powerful Prayer By Pastor.RameshG in Kannada
Пікірлер: 404