ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಕುಟುಂಬದ ಮೇಲಿರಲಿ ನಿಮಗೆ ಕೋಟಿ ಕೋಟಿ ನಮಸ್ಕಾರಗಳು ಗುರುವೇ 🙏🏻🙏🏻🙏🏻🙏🏻🙏🏻
@rajashreesuresh4654
Жыл бұрын
ಅಪ್ಪ ವೇದದ ಕಾಲಕ್ಕೆ ನಮ್ಮನ್ನು ಕರ್ಕೊಂಡು ಹೋಗಿ ಎಷ್ಟು ಸರಳವಾಗಿ ನಮಗೆ ತಿಳಿಸಿದ್ದೀರಿ ಧನ್ಯವಾದಗಳು ಇಷ್ಟಪ್ರೇಮ ಗುರುಭಕ್ತಿ ಸಾಧನಾಸಕ್ತಿ ತೀವ್ರತೆ ತುಡಿತ ಮಿಡಿತ ಕೋಟಿ ಪಾಲು ಹೆಚ್ಚುವಂತೆ ಹಾಗೂ ಆರೋಗ್ಯ ಬರುವಂತೆ ಸಂಪೂರ್ಣ ಆಶೀರ್ವಾದ ಮಾಡಿ ಅಪ್ಪಾಜಿ ಜೈ ಶ್ರೀ ಮಾತಾ ಅಪ್ಪಾಜಿ ಅಮ್ಮ 🙏🙏❤❤🌹🌹🌸🌸
Jai shree matha Appaji neema Purna ashirvad nama kutubada malerale Amma neema padakamlaga koti koti namaskargalu Amma Amma Amma Amma Amma Amma Amma Amma Amma
@mamathamds922
2 жыл бұрын
Thank you so much appaji, I have no words to tell about appaji, my eyes is filled with tears when ever I listen to appaji, pls bless me and my family appaji
@vijayabaiomprakashsulakhe454
9 ай бұрын
❤❤❤❤❤
@saraswathisaraswathi3668
6 ай бұрын
Jai sri matha Namaste Appaji Amma🙏🙏🙏🙏🙏
@nagarajk9672
6 ай бұрын
ಜೈ ಶ್ರೀ ಮಾತ ಅಪ್ಪಾ ನನಗೆ ಪೂರ್ಣ ಆರೋಗ್ಯ ಕೊಡಪ್ಪ ನನಗೂ ನನ್ನ ಕುಟುಂಬಕ್ಕೂ ಪೂರ್ಣ ಆಶೀರ್ವಾದ ಮಾಡಪ್ಪ ಪಾರ್ವತಿ ನಾಗರಾಜ್ ಅತ್ತಿಬೆಲೆ 🤲🤲🙏🙏🌹🌹
@rajeshwarisharada2190
6 ай бұрын
ನಮ್ಮ ಪಾಲಿನ ಕಲ್ಪವೃಕ್ಷ ಅಪ್ಪಾಜಿ ನೀವು ಅನಂತ ಅನಂತಾನಂತ ಪ್ರಣಾಮಗಳು❤❤❤❤❤
@user-bc7yg7ps3l
29 күн бұрын
ಜೈ ಶ್ರೀ ಮಾತಾ ಅಪ್ಪಜಿ ಮತ್ತೆ ಅಮ್ಮ 🙏🙏🙏🙏🙏🌼
@parvatisheelavantar9550
2 жыл бұрын
ನಿಮಗೆ ಕೋಟಿ ಧನ್ಯವಾದಗಳು ಅಪ್ಪಾಜಿ ನಿಮ್ಮ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ please appaji
@laxmandandu1092
7 ай бұрын
ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಕುಟುಂಬದ ಮೇಲಿರಲಿ.🙏🙏🙏🙏🙏
@aip369
2 жыл бұрын
Jai srimatha..🙏🙏thank you thank you thank you so much appaji for ur blessings❤
@chaik4155
2 жыл бұрын
Appaji Prayers r very powerfull We all know but never practiced as you told. From today this moment surely implement Thank u so much appaji Your blessing and Ammanavara ashirvada sada kaala namma mele hege irali.
@ssarts3274
Жыл бұрын
By l
@sujatanaik9052
Жыл бұрын
ಜೈ ಶ್ರೀ ಮಾತ 🙏🙏
@NandaKatti-ln3un
6 ай бұрын
Jai Sri Mata Appaji pranamagalu. Amma nimmella makkalige nanage nanna kutumbakke poorna Asirvada arogya aiswrya kodri 🍎🌺🙏🙏🙏🙏🙏🙏🙏🙏
@user-sf5lv6vl2b
2 ай бұрын
ಜೈ ಶ್ರೀ ಮಾತಾ ಅಪ್ಪಾಜಿ 🙏🙏
@anapooranauppin6820
6 ай бұрын
Jai shree matha Appajie Amma nima Ashiravada sada namma kutumbakka eralle Appajie kote kote namshkargalu Appajie 👨👨👧👦🙌 sada earlie Appajie 🙏🙏🙏🙏
@KarthikKarthik-he1zr
6 ай бұрын
ಜೈ ಶ್ರೀ ಮಾತಾ 🙏💐 ಅಪ್ಪ ಅಪ್ಪಾಜೀ ನಮ್ಮ ಕುಟುಂಬದ ಮೇಲೆ ಸದಾ ನಿಮ್ಮ ಪೂರ್ಣ ಆಶೀರ್ವಾದ ಇರಲಿ ಅಪ್ಪಾ ಅಪ್ಪಾಜಿ ನನ್ನ ಹೆಸರು ಶೋಭಾ ಅಪ್ಪಾ ನಮಗೆ ಮನೆ ಕಟ್ಟಲು ಆಶೀರ್ವಾದ ಮಾಡಿ ಅಪ್ಪ ಅಪ್ಪಾಜೀ
@somulakshmisomusomulakshmi4238
6 ай бұрын
Jai Sri matha appaji Namma kutumbada anarogyavanna Sampurna sudarisuvantte Purna ashirvada madi appaji nimma Karune sada Namma kutumbadamele erali appaji 🙏🙏🙏
@sandeshasundi1448
3 ай бұрын
ಜೈ ಶ್ರೀ ಮಾತಾ ಅಪ್ಪಾಜಿ ಅಮ್ಮ ನನ್ನ ಕುಟುಂಬ ಮೇಲೆ ನನ್ನ ಮೇಲೆ ಪೂರ್ಣ ಆಶೀರ್ವಾದ ಇರಲಿ ಎಂದು ಬೇಡಿ ಕೊಳ್ಳುತೇನೇ ಅಮ್ಮ🙏🙏
@jayaprabhakar7816
6 ай бұрын
ನನ್ನವರು ಅನಾರೋಗ್ಯದಿಂದ ಬೇಗ ಗುಣವಾಗಳಲಿ. ನಮ್ಮ ಕುಟುಂಬಕ್ಕೆ ಮತ್ತು ಎಲ್ಲರಿಗೂ ನಿಮ್ಮ ಪೂರ್ಣ ಆಶೀರ್ವಾದ ಇರಲಿ ಅಪ್ಪಾಜಿ ಜೈ ಶ್ರೀ ಮಾತಾ 🙏🙏🙏🙏🙏 ಜೈ ಶ್ರೀ ಅಪ್ಪಾಜಿ🙏🙏🙏🙏🙏
@nagamani7819
2 жыл бұрын
Namaste appaji amma koti namanagalu bless me and my family appa nenne prarthane heluvaga thumba channagi kantha iddiri appaji today also kanthumbi banthu appaji tq appaji amma ammaa amma dhanyavadagalu appa ❤🙏🌹🙏❤jai Srimatha
@hemalatha5927
6 ай бұрын
Jai sri matha appaji amma amma Nanna ibbaru makkala bhavishya chennagi irali endu Ashirvada Madi appaji amma amma nimma poorna Ashirvada namma kutumbada melirali appaji amma amma nimma charana kamalagalige koti koti pranamagalu amma amma 🙏 🌷
@manjulammmudri5211
6 ай бұрын
Jai shree mata appaji give me your complete blessings appaji nimage koti koti pranamagalu appaji 🙏🙏🙏🌹🌹🌹
@sirimavanursirimavanur4583
6 ай бұрын
🙏🙏🌹🌹🌹🙏🙏ಜೈ ಶ್ರೀ ಮಾತಾ ಶ್ರೀ ಮಾತಾ ಅಪ್ಪಾಜಿಗೆ ಕೋಟಿ ಕೋಟಿ ನಮಸ್ಕಾರಗಳು. ನನ್ನ ಕುಟುಂಬ ಕ್ಕೆ ನಿಮ್ಮ ಪೂರ್ಣ ಆಶೀರ್ವಾದ ಸದಾ ಇರಲಿ ಅಪ್ಪ. ಜೈ ಶ್ರೀ ಮಾತಾ. 🙏🙏🙏🌹🌹🌹🌹.
Appaji padake namsate namaha🙏🏻🌹🙏🏻🌟🙏🏻🌈🙏🏻🌹🙏🏻🌻🙏🏻 Namma kutumbake sada nima ashirvada erali Appaji 🙏🏻🙏🏻🙏🏻🙏🏻🌹🌻🌹🌻🌹🌻
@indirashanbough5111
6 ай бұрын
ಅಪ್ಪಾಜಿ ನನ್ ಮಗ ಸಂಧ್ಯಾವಂದನೆ ಮಾಡ್ತಾ ಇಲ್ಲ ಅಪ್ಪಾಜಿ ತುಂಬಾ ಬೇಜಾರ್ ಆಗ್ತಿದೆ ಅಪ್ಪಾಜಿ ದಯವಿಟ್ಟು ಅವನಿಗೆ ಆಶೀರ್ವಾದ ಮಾಡಿ ಅಪ್ಪಾಜಿ ಅವನು ಸಂಧ್ಯಾವಂದನೆ ಮಾಡೋಣ ಆಗಬೇಕು ಒಬ್ಬನೇ ಮಗ ಮನೆ ಉಳಿಬೇಕು ಅಪ್ಪಾಜಿ ಜಯ ಅಪ್ಪಾಜಿ ಜಯ ಅಪ್ಪಾಜಿ ಜಯ ಅಪ್ಪಾಜಿ ಜಯ ಅಪ್ಪಾಜಿ
@sujathaps1947
2 ай бұрын
ಅಪ್ಪಾಜಿ..... ಅಮ್ಮಾ..... ನಿಮ್ಮಕರುಣೆ ಆಶೀರ್ವಾದ ಸದಾ ನನಾಗಿರಲೇಬೇಕು..... ಅಪ್ಪಾ... ನಿಮ್ಮನ್ನ ಬಿಟ್ಟು ಬೇರೆ ದಾರಿ ಕಾಣ್ತಿಲ್ಲ ಅಮ್ಮಾ...
@user-yp3iv6lo6x
Ай бұрын
Jai Mata di Appaji ge koti koti namaskar Amma Amma Amma ❤❤❤❤
@lathatk7965
6 ай бұрын
ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಕುಟುಂಬದ ಮೇಲಿರಲಿ ಎಂದು ನಾನು ನಿಮ್ಮಲ್ಲಿ ಪ್ರಾರ್ಥಿಸುತ್ತೇನೆ,🙏🙏🙏🙏🙏🙏🙏🙏🙏
@SuhasinirajkumarChatriki-uf8bb
6 ай бұрын
, ಜೈ ಶ್ರೀ ಮಾತಾ ಅಪ್ಪಜಿ 🙏🙏🌹🌹
@hanumanthraddy1111
3 ай бұрын
Om Shree Lalithamahathreepurasundarai Namaha 🙏🏻
@kantharajr5601
6 ай бұрын
ಜೈ ಶ್ರೀ ಮಾತಾ ಅಪ್ಪಾಜಿ 💐🌼🌺🙇🙏🙇🙏🙇🥥🍌ಓಂ ಹ್ರೀಂ ಪರಾಶಕ್ತಿಯ ನಮಃ 🔥🙏🌺🌼ಅಮ್ಮ ಓಂ ಹ್ರೀಂ ಪರಾಶಕ್ತಿಯ ನಮಃ 🔥🌺🌼🙏ಅಮ್ಮ ಓಂ ಹ್ರೀಂ ಪರಾಶಕ್ತಿಯ ನಮಃ 🔥🌺🌼🌹💐🙏🙏🙏ಅಮ್ಮ🤲ಅಮ್ಮ🤲ಅಮ್ಮ🤲🕉️ಸದಾ ನಿಮ್ಮ ಈ ಪ್ರೀತಿಯ ಮಗುವಿನ ಮನೆಯಲ್ಲಿ ಕಾಲಕಾಲಕ್ಕೆ ಸುವರ್ಣ ವೃಷ್ಟಿ ಸೂ ಧಾನ್ಯ ವ್ರುದಿ ಆಗಬೇಕಾದ ಎಲ್ಲ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಸಿ ಕೊಡಿ ಅಮ್ಮ ಆಯಸ್ಸು ಆರೋಗ್ಯ ಚೈತನ್ಯ ದೈರ್ಯ ಶಾಂತಿ ನೆಮ್ಮದಿ ಸದಾ ನಿಮ್ಮ ಕಾರುಣ್ಯ ಪೂರಿತ ಪೂರ್ಣ ಕೃಪಾ ಆಶೀರ್ವಾದಗಳು ಒಲುಮೆ ಸದಾ ನಮ್ಮ ಕುಟುಂಬದ ಮೇಲೆ ಹಾಗೂ ಎಲ್ಲಾ ಭಕ್ತರಿಗೂ ಬೇಡುತ್ತಾ ಪ್ರಾರ್ಥನೆ ಅಮ್ಮ ಧನ್ಯ ಧನ್ಯೋಸ್ಮಿ ಅಮ್ಮ ಶರಣು ಶರಣು ಶರಣು ಅಮ್ಮ 🤲🕉️🌺💵🌾💥🌹🏘️ ಶ್ರೀಹಿ 🌎🌍🌏🙏🙏🙏🙏🙏🙏🙏🙏🙏
@prameelac.d2722
6 ай бұрын
Namaste Appajji Ji Sri Matha Appa Appa Appa 🙏🙏🙏❤️❤️❤️
@jagadeeshakodur2179
Жыл бұрын
ಜೈ ಶ್ರೀ ಮಾತಾ
@Shashikalanchintu149
2 жыл бұрын
Om Suvarnvristim Kurume grihe shreehi Om Sudhaanyavriddhim Kurume grihe shreehi Om Kalyanavriddhim Kurume grihe shreehi Om Vibhoothivruddhim Kurume grihe Shreehi....🙏🙏🙏🙏🙏🙏.....Amma Amma Amma Amma...🙏🙏🙏🙏🙏🙏🙏🙏
@siddharthcj7383
2 жыл бұрын
ಜೈ ಶ್ರೀ ಮಾತಾ ಅಮ್ಮ,🙏🙏🙏🙏💐🌹🌹🌺🌺 ತುಂಬಾ ಚೆನ್ನಾಗಿ ಕಾಣ್ತಾಯಿದ್ಧಿರ ಅಮ್ಮನೇ ಬಂದು ಮಾತಾಡುವಂತೆ ಅನ್ನಸುತ್ತಿದೆ ಅಮ್ಮ. ದನ್ಯವಾದಗಳು🙏🙏🙏🌹🌹
ಅಪ್ಪಾಜಿ ಕೋಟಿ ಕೋಟಿ ಪ್ರಣಾಮಗಳು 🙏🌹 ನನ್ನ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಬರಲಿ ಎಲ್ಲಾ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದು ಒಳ್ಳೆಯ ರಾಯ್ಯಕ್ ಬರುವ ಹಾಗೆ ಸಾದಾ ಆಶೀರ್ವಾದ ಮಾಡಿ ಅಪ್ಪಾಜಿ 🙏🌹🙏🌹🙏🙏🙏🙏🙏
@balakrishnan-xp4rt
Жыл бұрын
ಜೈಶ್ರೀಮಾತಾ
@kusumamukund1803
Жыл бұрын
Amma 🙏🙏🙏🙏🙏🙏
@panduk.m7776
2 жыл бұрын
ಜೈ ಶ್ರೀ ಮಾತಾ ಅಪ್ಪಾಜಿ 🙏🌹🙏🌹🙏 ನಿಮ್ಮ ಆಶೀರ್ವಾದ ಯಾವಾಗಲು ನಮ್ಮೆಲ್ಲರ ಮೇಲೆ ಸದಾ ಇರಲಿ, ಆಶೀರ್ವದಿಸಿ ಅಪ್ಪಾಜಿ 🙏🙏🌹🙏🌹
@umeshbaba5239
2 жыл бұрын
👌🏼love, u, appaji, birur, yahoda
@xyz5329
Жыл бұрын
Gulabi nayak jai shree matha amma.nimm padagalige sharanu sharanu appaji
@kalpanavpatil9157
6 ай бұрын
ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನನ್ನ ಕುಟುಂಬದ ಮೇಲೆ ಸದಾ ಇರಲಿ ನಿಮ್ಮಗೆ ಕೋಟಿ ಕೋಟಿ ಪ್ರಣಾಮಗಳು ನನ್ನ ಪತಿಯ ಆರೋಗ್ಯದ ಮೇಲೆ ಸದಾ ಇರಲಿ ನನ್ನ ಮಗನ ವಿದ್ಯಾಭ್ಯಾಸದ ಮೇಲೆ ಸದಾ ಇರಲಿ 🙏🙏🌹🌹🌹🌹🌹
@mallikask1673
2 жыл бұрын
Jai sri matha Aapaji Nimma padhagalige koti koti Namaskaragalu aamma.nimma poorna aashrivadha nanagu mathu nana kutobake poorna aashrivadha madi aapaji.
Jai shree. Maatha appaaji namma kutumbakke. Arogya bhagya yella kottu kaapaadi nimma sampoorna ashirvaada maadi appaji 🙏🙏🙏🙏🙏🙏🙏🙏🙏🙏amma amma
@gcvaralakshmi8093
6 ай бұрын
Jai shree Matha Appa 🙇🙇🙇🙏🙏🙏🌺🌺🌺🌺🌺💕
@lakshmim5079
2 жыл бұрын
Namasthe appaji bless my daughter Pavitra Saravana she in ivf treatmentwith ur blessings she is now three months completed appaji bless her appaji
@j.yashovathibhaskar4823
2 жыл бұрын
Thank u appaji ivll do it appaji every day some lessons to learn to take into our life because ur guidance is our lifestyle ನಾನು ನಿಮ್ಮ ಪುಟ್ಟಿ ಭಕ್ತೆlakshmi s.r.nagar i ask blessings to see u talk to u appaji Amma🙏🙏🙇🙏💐🌷
@sushilakulkarni9550
3 ай бұрын
Jai shree matha appaji nimma Purna ashirvad namma kutumda mele ayavagalu eralappa appaji 🙏🙏🙏🙏
@nagamaniks1543
6 ай бұрын
ಅಪ್ಪಾಜಿ ಮುದ್ದಿನ ನನ್ನ ಅಪ್ಪ ಕಣಪ್ಪ ಅಷ್ಟೇ ಅಲ್ಲಪ್ಪ ಜಗನ್ಮಾತೆ ಅಮ್ಮ ನೀನು ಅಪ್ಪ ಸಂಪೂರ್ಣ ಆಶೀರ್ವಾದ ನಮ್ಮ ಕುಟುಂಬಕ್ಕೆ ಕೊಡು ಅಪ್ಪ ಉದ್ಯೋಗ ಕೊಡಿಸು ಅರೋಗ್ಯ ಭಾಗ್ಯ ಕೊಡು ಅಪ್ಪ 🤲❤🙏🤲🤲
@rathnasd7181
6 ай бұрын
Jai shree matha Appaji Amma nimma poorna ashirvad nanna kutumba da mele irali 🤲🤲🤲🤲🌺🙏🙏🙏🙏🌺
@chandraprapbhaaradhya6575
Жыл бұрын
🙏🌹Om Shri Jai matha 🌹🙏🥰😊 Appaji Amma dhanyosmi tande 🙏nimma paadagalige sharanu tande dhanyavaadgalu🙏 shri Gurubhyo namaha🙏🙏🙏🌺🌸🌹🥰😊😊
@gayathribn2581
2 жыл бұрын
I love you Appaj shirasastanga namaskragalu Nema preetheya Magalu Gayathri kengeri upanagar ashrivada made appaji 🙏🙏🙏🙏🙏
@manjuc6185
2 жыл бұрын
Jay Shri Mata🙇♀️🙇♀️ Appaji nimma Aashirwad Namma Kutumb Mele Sada erali 🙇♀️🙇♂️🙇♂️🙇♀️⚘⚘⚘
@soubhagyaganji8087
6 ай бұрын
ಜೈ ಶ್ರೀ ಮಾತಾ ಅಪ್ಪಾಜೀ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲಿ ಗದಗದಿಂದ ಸರೋಜಾ ಕುಟುಂಬ ❤❤
Jai shri matha appaji pranamagalu bless my family I need your precious blessings
@meenakr6494
2 жыл бұрын
ಅಪ್ಪಾಜಿ ತುಂಬಾ ಚೆನ್ನಾಗಿ ಕಾಣಿಸ್ತಾ ಇದ್ದೀರಾ. ತುಂಬಾ ಸಂತೋಷ ಆಗುತ್ತಾ ಇದೆ. ಜೈ ಶ್ರೀ ಮಾತಾ. ಲವ್ ಯು ಅಪ್ಪಾಜಿ. 🙏🙏🙏🙏🙏
@sudhaanimath3108
6 ай бұрын
🙏🙏🙏🙏🙏 Jai shri maata appajji amma nim padarabindugalige padakamalagalige koti koti namasakaragalu appajji amma nim aarshirvada sada nam mele irali appajji amma
@VijayKumar-zs6qi
3 ай бұрын
ಜೈ ಮಾತಾ ಅಪ್ಪಾಜಿ❤❤❤ ನಿಮ್ಮ ಆಶೀರ್ವಾದ ನಮಗೆ ತುಂಬಾನೇ ಬೇಕು ಅಪ್ಪಾಜಿ ಜೈ ಮಾತಾ❤❤❤❤❤🎉🎉🎉🎉🎉🎉🎉🎉🎉🎉
@divyadiv6136
Жыл бұрын
Love you appaji poorna ashirvada nanage n namma kutumbakke irali jai sri matha appaji
@user-yd8wt7pv9v
6 ай бұрын
Appaji jai shrimatha appaji nimma anugrahada krupe namma kutubhada ellara melu sada erali endu beduthene appaji.
@JayasheelaSuresh
4 ай бұрын
Jai shree math appaji amma bless my family appaji amma amma 🙏🙏🙏🙏💐❤️
@sandyasham1652
2 жыл бұрын
Sada namma hrudayadalli vasa madi appaji, Nimma krupa drusti sada nanna kutumbada melirali,🙏🙏🙏🙏
@vidyasidduks8186
6 ай бұрын
❤appa
@gourammapadashetty9073
7 ай бұрын
Appaji 🙏🙏🙏🙏🙏🌹
@vijaylaxmidetin6035
Жыл бұрын
Appaji🙏🙏🙏🙏🙏
@meenakr6494
2 жыл бұрын
ಜೈ ಶ್ರೀ ಮಾತಾ, ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ಸದಾ ನನ್ನ ಕುಟುಂಬದ ಮೇಲೆ ಹಾಗೂ ನನ್ನ ಮೇಲೆ ಇರಲಿ. ನಿಮ್ಮ ಪಾದಕಮಲಗಳಿಗೆ ನನ್ನ ಮತ್ತು ನನ್ನ ಕುಟುಂಬದ ಕೋಟಿ ಕೋಟಿ ಪ್ರಣಾಮಗಳು. 🙏🙏🙏🙏🙏. ನಿಮ್ಮ ಮಗಳು ಮೀನಾ ಚಿದಂಬರ್.
@rajani3142
3 ай бұрын
Appa nanu ivaga tane ankolta idde prarthane meaning tilkobeku anta nodi KZitem channel nalli next video ade Bantu thank you appa..
@Bhagya-xy7fy
8 ай бұрын
Danyosmi gurugale
@brahmishetty3750
6 ай бұрын
Jai shree Matha Appaji🤲🤲🙏🙏💐💐
@swanalathaswanalatha350
6 ай бұрын
Jai shree matha appaji namaste appaji you are belisinngs my family and healthy life and friends 🙏🙏🙏🙏🙏
@Yashodamahesh6234
Ай бұрын
ಅಪ್ಪಾ ಐ ಲವ್ ಯು ಪ 🧑🍼🧑🍼🧑🍼💞💞💞🫶🫶🫶🪷🪷🌹🪷🪷🙇🙇🙇🙏🙏🙏 ಜೈ ಶ್ರೀ ಮಾತಾ ಅಪ್ಪಾ........
@paduabathilk5633
2 жыл бұрын
ಜೈಶ್ರಿ ಮಾತಾ ಅಪ್ಪಾಜಿ ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲಿರಳಿ ಅಪ್ಪಾಜಿ ಅಪ್ಪಾಜಿ ಅಪ್ಪಾಜಿ 🙏🏾🙏🏾🙏🏾
@NirmalaBaligar-bv6ye
6 ай бұрын
ಅಪ್ಪಾಜಿ ಸದಾ ನಿಮ್ಮ ಆಶೀರ್ವಾದ ನನ್ನ ಮನೆ ಮೇಲೆ ಮತ್ತುನಮ್ಮ ಯಜಮಾನರ ಮೇಲೆಮಕ್ಕಳ ಮೇಲೆಸದಾ ಆಶೀರ್ವಾದ ಇರಲಿ ಅಪ್ಪಾಜಿನನ್ನ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಯಾವುದು ತೊಂದರೆನಿಮ್ಮ ಆಶೀರ್ವಾದ ಸದಾ ನನ್ನ ಮನೆಯ ಮೇಲೆ ಇರಲಿ ಅಪ್ಪಾಜಿ ನಿಮ್ಮನಿಮ್ಮ ಪಾದಕಮಲಗಳಿಗೆ ಕೋಟಿ ಕೋಟಿ ನಮಸ್ಕಾರಗಳುಅಪ್ಪಾಜಿಸದಾ ಆಶೀರ್ವಾದನಮ್ಮ ಮೇಲೆ ಇರಲಿ🙏🙏🙏🙏🙏🙏🙏🙏🙏🙏🙏
@ushasuvarna9981
Жыл бұрын
Jai Sri Matha ellarigu olithy aagali .Appaji nammannu kapadi
@kavithasarvade9202
Жыл бұрын
🌷🌷 ನಿಮ್ಮ ಪೂರ್ಣ ಆಶೀರ್ವಾದ ಸದಾ ನನ್ನ ಕುಟುಂಬದ ಮೇಲಿರಲಿ ಅಪ್ಪಾಜಿ ಅಮ್ಮ
@rukmayak1554
6 ай бұрын
🙏🙏 ♥️♥️ಅಪ್ಪಾಜಿ ನಿಮ್ಮ ಆರ್ಶಿವಾದಗಳು ನಮ್ಮ ಕುಟುಂಬದ ಮೇಲಿರಲಿ ❤❤🙏🙏
Пікірлер: 479