'ಪ್ರಜಾಕೀಯ' ಅಷ್ಟು ಬೇಗ ಅರ್ಥವಾಗೋದಿಲ್ಲ ಯಾಕೆ? | ವಿಶ್ವಮಾನವ | Understanding Prajaakeeya | Vishwamaanava
ತಮ್ಮ ಜೀವಮಾನವೆಲ್ಲ ಯೋಗಿಯ ಹಾಗೆ ತಪೋನಿರತರಂತೆ, ಸಾಮಾಜಿಕ ಪಿಡುಗುಗಳಿಗೆ ಕಾರಣವಾದ ಎಲ್ಲಾ ಬಗೆಯ ಬ್ಯಾಕ್ಟೀರಿಯಾ, ವೈರಸ್ ಗಳನ್ನು ಮೈಕ್ರೋಸ್ಕೋಪಿನಲ್ಲಿ ಇಟ್ಟು ಅಧ್ಯಯನ ನಡೆಸಿ, ರಾಜಕೀಯದ ಜಟಿಲವಾದ algorithmಗಳನ್ನು ಅರ್ಥೈಸಿಕೊಂಡು, ಕಡೆಗೊಂದು ದಿನ "ಪ್ರಜಾಕೀಯ" ಎಂಬ ಕಲಬೆರಕೆ ಇಲ್ಲದ ಶುದ್ಧರೂಪದ "ದಿವ್ಯಔಷಧ"ದ ಫಾರ್ಮುಲಾವನ್ನು ಯಾವುದೇ Royalty ಅಪೇಕ್ಷಿಸದೆ ಉಚಿತವಾಗಿ ಅಸಾಮಾನ್ಯ ಪ್ರಜೆಯ ಮುಂದಿಟ್ಟಿದ್ದಾರೆ. ಆ ಯೋಗಿಯ ತಪೋನಿಷ್ಠೆಯನ್ನು ಗೌರವಿಸಿ, ಅವರ 'ಪ್ರಜಾಕೀಯ'ವನ್ನು ನಂಬಿ ಸೇವಿಸಿದರೆ, ರಾಜಕೀಯದ ಪಿಡುಗುಗಳಿಂದ ನಾವು ಸುರಕ್ಷಿತವಾಗುತ್ತೇವೆ!!
'ಪ್ರಜಾಕೀಯ' ಅನ್ನೋದು ದಶಕಗಳ ಅಶುದ್ಧ ರಾಜಕಾರಣದಿಂದ ಉಲ್ಬಣಗೊಂಡಿರುವ ಎಲ್ಲಾ ಸಾಮಾಜಿಕ ಪಿಡುಗುಗಳಿಗೆ "ದಿವ್ಯಔಷಧ" - “Prajaakeeya is the panacea for all the societal diseases that aggravated due to decades of unclean politics.”
ನಮಸ್ಕಾರ...
ಪಾರದರ್ಶಕತೆಯಿಂದ ಆಡಳಿತದಲ್ಲಿ ಸಂಪೂರ್ಣ ಬದಲಾವಣೆ ತರಲು ಹೊರಟಿರುವ ಉತ್ತಮ ಪ್ರಜಾಕೀಯ ಪಕ್ಷಕ್ಕಾಗಿ ತಮ್ಮ ಅಭೂತಪೂರ್ವ ಬೆಂಬಲಕ್ಕಾಗಿ ಧನ್ಯವಾದಗಳು.
ಉತ್ತಮ ಪ್ರಜಾಕೀಯ ಪಕ್ಷದ ಬಗ್ಗೆ ತಿಳಿದುಕೊಳ್ಳಲು ಕೆಳಗೆ ನೀಡಿರುವ ಲಿಂಕ್ ಗಳನ್ನು ಬಳಸಿಕೊಳ್ಳಿ.
ಉತ್ತಮ ಪ್ರಜಾಕೀಯ ಪಕ್ಷದ ನಿಲುವುಗಳನ್ನು ತಿಳಿದುಕೊಳ್ಳಲು ಕೆಳಗಿನ ಲಿಂಕ್ ಬಳಸಿ:
• ನಮಗೇನೂ ಗೊತ್ತಿಲ್ಲಾ, ನಾವ...
ಪ್ರಜಾಕೀಯ, ಪ್ರಜಾಕಾರಣ, ಪ್ರಜಾನೀತಿ ಎಂದರೇನು ಎಂದು ತಿಳಿಯಲು ಕೆಳಗಿನ ಲಿಂಕ್ ಬಳಸಿ:
• PRAJAAKEEYA | PRAJAAKA...
ಉತ್ತಮ ಪ್ರಜಾಕೀಯ ಪಕ್ಷದ ಪ್ರಣಾಳಿಕೆಗಳಿಗಾಗಿ ಈ ಕೆಳಗಿನ ಲಿಂಕ್ ಗಳನ್ನು ಬಳಸಿ:
🔸ಸಂಪೂರ್ಣ ಪಾರದರ್ಶಕ ಆಡಳಿತ • ART of GOVERNANCE by U...
🔸ಸೂಪರ್ ಹಳ್ಳಿಗಳು:
• UPP prajaakeeya super ...
🔸ಸೂಪರ್ ಶಿಕ್ಷಣ:
• UPP prajaakeeya super ...
🔷 ಉತ್ತಮ ಪ್ರಜಾಕೀಯ ಪಕ್ಷದ ಎಲ್ಲಾ ಪ್ರಣಾಳಿಕೆಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಈ ಲಿಂಕನ್ನು ಬಳಸಿರಿ : drive.google.c...
💾 ಪ್ರಜಾಪ್ರತಿನಿಧಿಯ ಕಾರ್ಯವೈಖರಿಯ ವಿಧಾನ| ಯು.ಪಿ.ಪಿ
ಕನ್ನಡದಲ್ಲಿ: t.co/4dx2QIidqp
ಇಂಗ್ಲೀಷ್ ನಲ್ಲಿ: • SOP | ENGLISH | UTTAMA...
📧ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ಇ-ಮೇಲ್ ವಿಳಾಸ: prajaakeeyainfo@gmail.com
🌎ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ವೆಬ್ ಸೈಟ್ ವಿಳಾಸ: 🖥
www.prajaakeey... 💻🔍
📱ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ಆ್ಯಂಡ್ರಾಯ್ಡ್ ಮೊಬೈಲ್ ಆ್ಯಪ್ ಅನ್ನು ಇನ್ಸ್ಟಾಲ್/ ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಅನ್ನು ಬಳಸಿ 👇👇
play.google.co...
📲ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ಐಫೋನ್ ಮೊಬೈಲ್ ಆ್ಯಪ್ ಅನ್ನು ಇನ್ಸ್ಟಾಲ್/ ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಅನ್ನು ಬಳಸಿ 👇👇
itunes.apple.c...
ಪ್ರಜಾಕೀಯದ ( ಉತ್ತಮ ಪ್ರಜಾಕೀಯ ಪಕ್ಷದ ) ಪ್ರತಿನಿತ್ಯದ ಅಪ್ಡೇಟ್ ಗಳನ್ನು ಪಡೆಯಲು ಕೆಳಗಿನ ಲಿಂಕ್ ಗಳನ್ನು ಬಳಸಿ...ಲೈಕ್ ಮಾಡಿ ಫಾಲೋ ಮಾಡಿ ಮತ್ತು ಶೇರ್ ಮಾಡಿ 👇👇
ಪ್ರಜಾಕೀಯದ (ಉತ್ತಮ ಪ್ರಜಾಕೀಯ ಪಕ್ಷದ) ಅಧಿಕೃತ ಸಾಮಾಜಿಕ ಜಾಲತಾಣಗಳು 📍👇
ಫೇಸ್ ಬುಕ್📍
/ prajaakeeyalive
ಇನ್ಸ್ಟಾಗ್ರಾಮ್📍
/ prajaakeeyalive
ಟ್ವಿಟರ್📍
/ prajaakeeyalive
ಫೇಸ್ ಬುಕ್ ಗುಂಪು📍
/ prajaakeeya
ಟೆಲಿಗ್ರಾಮ್ 📍
ಗುಂಪು: t.me/prajaakee...
ಚಾನಲ್ : t.me/prajaakee...
ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪೋಸ್ಟ್ಗಳನ್ನು ಮಾಡುವಾಗ ಈ ಕೆಳಗಿನ ಹ್ಯಾಷ್ ಟ್ಯಾಗ್ ಗಳನ್ನು ಬಳಸಿ.
#Prajaakeeya #UPP
#UPPforKARNATAKA #uppi
#Upendra
#uttamaprajaakeeyaparty
To build Better tomorrow, this platform is yours'.✅
Join this "Silent Revolution" and together we march towards development and change.✅
Thank You
-Team UPP
@prajaakeeyalive @nimmaupendra
Негізгі бет Ойын-сауық 'ಪ್ರಜಾಕೀಯ' ಅಷ್ಟು ಬೇಗ ಅರ್ಥವಾಗೋದಿಲ್ಲ ಯಾಕೆ | ವಿಶ್ವಮಾನವ | Understanding Prajaakeeya | Vishwamaanava
Пікірлер: 15