ಚಿಕ್ಕಮಗಳೂರು ಜಿಲ್ಲೆ. ಪ್ರಕೃತಿ ವಿಸ್ಮಯಗಳ ತವರು. ಸೌಂದರ್ಯದ ರಾಯಭಾರತ್ವವನ್ನು ಗುತ್ತಿಗೆ ಪಡೆದಂತಿರುವ ಊರು. ಪ್ರವಾಸಿಗರ ನೆಚ್ಚಿನ ತಾಣ. ಈ ಜಿಲ್ಲೆಯ ವಿಸ್ಮಯಗಳಲ್ಲಿ ಒಂದು, ಮಳೆಗಾಲದಲ್ಲಿ ಮೋಡಗಳ ನಡುವೆ ಮುಸುಕಿದ್ದು, ಆಗೊಮ್ಮೆ ಈಗೊಮ್ಮೆ ದರ್ಶನ ಕೊಡುವ ರಾಣಿಝರಿ.
#chikkamagaluruplaces #chikkamagalurutour #ranijhariviewpoint #ranijhariphotoshoot #kyatanamakki #kalasa #horanadu #mullayyanagiri #trekking #trekker #tourist #touristplace
ತಾಜಾ ಸುದ್ದಿಗಳಿಗಾಗಿ: www.prajavani....
ಫೇಸ್ಬುಕ್ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: t.me/Prajavani...
Негізгі бет ಪ್ರಕೃತಿ ವಿಸ್ಮಯಗಳ ತವರು ಚಿಕ್ಕಮಗಳೂರಿನಲ್ಲಿ ರಾಣಿಝರಿ ಆಕರ್ಷಣೆ I Chikkamagaluru Rani Jhari view point
Пікірлер: 5