#pralhadjoshi #darshan #congress #muda #valmikicorporationscam #siddaramaiah #politics
ನಟ ದರ್ಶನ್ ಫೋಟೋವನ್ನ ಉದ್ದೇಶಪೂರ್ವಕವಾಗಿ ಖುದ್ದು ರಾಜ್ಯ ಸರ್ಕಾರವೇ ರಿಲೀಸ್ ಮಾಡಿದೆ. ಮುಡಾ ಮತ್ತು ವಾಲ್ಮೀಕಿ ಹಗರಣದ ವಿಚಾರ ಡೈವರ್ಟ್ ಮಾಡಲು ಮತ್ತೆ ದರ್ಶನ್ ಪ್ರಕರಣ ಎಳೆತರಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.
Негізгі бет Pralhad Joshi Lashed out at Congress | ಸರ್ಕಾರದಿಂದ್ಲೇ ದರ್ಶನ್ ಫೋಟೋ ರಿಲೀಸ್!, ಪ್ರಹ್ಲಾದ್ ಜೋಶಿ ಹೊಸ ಬಾಂಬ್
Пікірлер