ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು
ಗಣೇಶ ಚತುರ್ಥಿಯಲ್ಲಿ ಈ ಸುಂದರ ಹಾಡನ್ನು ನಮ್ಮೊಂದಿಗೆ ನೀವೂ ಕಲಿತು ಹಾಡಿ...
Wishing you a joyful and prosperous Gowri Ganesha festival join us in celebrating Ganesha chaturthi by learning and singing this song together...
ಗುರು ಶಿಷ್ಯ ಭಜನಾ ಮಂಡಳಿ ಶ್ರೀಕ್ಷೇತ್ರ ವರದಪುರ
Guru shishya bhajana mandali shree Kshetra varadapura
Singers-
Pushpa Rohith
Archana Manjunath
Ambika Narahari
Suguna Ganapati
Sumana Krishnamurthy
Smitha Akash
Credits-
Harmonium - Mangala Sridhar bhat
Tabla - Srivatsa Guddedimba
Lyrics -
ಪ್ರಥಮ ನಮನ ನಿನಗೆ ಗಣನಾಯಕ
ದುಃಖ ವಿದೂರ ಸಜ್ಜನ ಪಾಲ
ಸಕಲ ಕಲಾಧರ ಜಗದೋದ್ಧಾರ
ಭೂಭಾರದಲಿ ತತ್ತರಿಸಿದೆವು
ಕಂಗೆಟ್ಟಿದೆ ಇಳೆ ಜೀವನ ಸಕಲ
ಕರುಣೆಯ ತೋರಿ ರಕ್ಷಿಸು ನಮ್ಮ
ಉದ್ಧರಿಸು ಪ್ರೀತಿಯಲಿ ಈ ಜೀವ ಸಂಕುಲವ
No copyright infringement intended
Disclaimer - we do not own any copyrights..
Негізгі бет ಪ್ರಥಮ ನಮನ ನಿನಗೆ |prathama namana ninage|Ganesha song |Ganapathi song|Ganesh chaturthi
Пікірлер: 4