ಆಚಾರ್ಯರ ಪ್ರವಚನ ಕೇಳುವ ಭಾಗ್ಯ ದೊರಕಿದ್ದು ಪೂರ್ವ ಜನ್ಮದ ಸುಕೃತ. ಗುರುಗಳಿಗೆ ವಂದನೆಗಳು.
@g.n.murthymurthy4418
4 жыл бұрын
ಗುರುಗಳೇ ನಿಮ್ಮ ಪ್ರವಚನಗಳು ಬಹಳ ವಾಸ್ತವ ಯಥಾರ್ಥ ದಿಂದ ಕೂಡಿರುತ್ತವೆ. ಮತ್ತು ಹಲವು ಗೊಂದಲಗಳನ್ನು ನಿವಾರಿಸುತ್ತದೆ ಮನುಷ್ಯನಲ್ಲಿ ಒಂದು ಸೂತ್ರ ಬದ್ಧವಾದ ಸದ್ಗುಣಗಳನ್ನು ಬೆಳೆಸಲು ಅನುಕೂಲ ಮಾಡಿಕೊಡುತ್ತವೆ.. ಹಾಗಾಗಿ ನಿಮಗೆ ಬಹಳ ಬಹಳ ಧನ್ಯವಾದಗಳು
@sharmilaks8631
4 жыл бұрын
ಗುರುಗಳ ಪ್ರವಚನ ಗಳಿಂದ ಪ್ರಭಾವಿತರಾಗಿರುವ ರಲ್ಲಿ ನಾವು ಕೂಡ ಒಬ್ಬರು ಅವರಿಗೆ ನನ್ನ ದೊಡ್ಡ ವಂದನೆಗಳು
@sharathmahendra5961
5 жыл бұрын
ಇವತ್ತಿಗೂ ಬನ್ನಂಜೆ ಗೋವಿಂದಚಾರ್ಯ ಅಂತಹ ಗುರುಗಳು ನಮ್ಮ ಮದ್ಯೆ ಇರುವುದು ಮತ್ತು ಅವರ ಪ್ರವರ್ಚನ ನಾವು ಕೇಳುತಿರುವುದೇ ನಮ್ಮೆಲರ ಪೂರ್ವ ಜನ್ಮದ ಸುಕೃತ... We are indebted to you Gurugale!
@KrishnaVeni-hz4ev
4 жыл бұрын
ಸತ್ಯ ವಾದ ಮಾತು ಹೇಳಿದಿರಿ ಸರ್
@yashodayashoda2687
Жыл бұрын
ಅಷ್ಟ ಗುಣಗಳನ್ನು ನಾವು ಅಳವಡಿಸಿಕೊಂಡರೆ ನಮ್ಮ ಬಾಳು ಬಂಗಾರವಾಗುತ್ತದೆ.ಪ್ರಸ್ತುತ ಜೀವನಶೈಲಿಗೆ ಅನಿವಾರ್ಯ ವಾದ,ಅತ್ಯಂತ ಮೌಲ್ಯಯುತ ಪ್ರವಚನ.
@shobhaacharya8138
3 жыл бұрын
ನಮ್ಮ ಪೂರ್ವಕ ಧಾರ್ಮಿಕ ವಿಷಯ ಗಳು ತುಂಬಾ ವಿಶಾಲ ನಮಗೆ ಮತ್ತು ಮುಂದಿನಾ ಪೀಳಿ ಗೆಗೂ tiliyabekadaddu🙏🙏🙏🙏
@prasannakumarc.v9790
5 жыл бұрын
ಆಚಾರ್ಯರೇ. ನಿಮಗೆ ನನ್ನ ನಮನಗಳು
@anandats4809
5 жыл бұрын
Swamy. Tamma tarkika vyakhyna Sri saraswati mateya anugrahave sari.Namasthe.
@sumitrabhat8932
3 күн бұрын
🙏🙏
@thyagaraj665
Жыл бұрын
ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ 👃 ಇನ್ನೂ ಹೆಚ್ಚು ಹೆಚ್ಚು ಉತ್ತಮ ಮಾಹಿತಿ ನೀಡಿ ಶುಭವಾಗಲಿ, ನಾಡಿನ ಜನತೆಗೆ ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ 👃 ಇಂತಿ ಬೆಂಗಳೂರು
@raghavendragouda343
5 жыл бұрын
Abdutavat gurugalu gurugale
@devrajdevaraju.s3109
5 жыл бұрын
Super sir nimma he pravachana namma life change maduthe difnetly....Thank you so much 💐💕💕🤝 💕💕
@sudarshanasharma1501
Жыл бұрын
🙏🙏🙏🙏🙏🙏🙏 top most
@raghu-px7ve
Ай бұрын
Aacharya devo bhava
@prashantmahale9009
Жыл бұрын
What an explanation! Bannanje Acharya ji is alive in our hearts. 💐🙏
Пікірлер: 119