ಈ ಅದ್ಬುತವಾದ ಹಳೆಯ ಕನ್ನಡ ಹಾಡಿನ ಸಾಲುಗಳು ಇವತ್ತಿನ ಕಾಲಕ್ಕೆ ಇನ್ಸ್ಟದಲ್ಲಿ..ಸದ್ದು ಮಾಡುತ್ತಿರುವುದು ಹೆಮ್ಮೆ ವಿಷಯ...ಕನ್ನಡ ಹಾಡಿನ ಪದಗಳ ಅರ್ಥ ಎಷ್ಟೋ ದಿನ ಆದ ಮೇಲೇನು ಕನ್ನಡಿಗರು ಅರ್ಥ ಮಾಡಿಕೊಳ್ಳುತ್ತಿದ್ದಾರೆ...ಸುಪರ್
@darshanbosd1622
2 ай бұрын
ಇನ್ಸ್ಟಾಗ್ರಾಮ್ 💖 ರೆಲ್ಸ್ ನೋಡಿ ❤️ ಹಾಡು ಕೇಳಲು 💞 ಬಂದವರೆಗೆ ಸ್ವಾಗತ 💞 ಸೂಪರ್ song
@p.k.creationinkannada8268
3 ай бұрын
ಎಷ್ಟು ಸಲ ಕೇಳಿದರೂ ಈ ಸಾಂಗ್ ಬೇಜಾರಾಗಲ್ಲ ಏನ್ ಸಾಂಗ್ ಗುರು ಇದು ಅದಕ್ಕೆ ಹೇಳೋದು ಓಲ್ಡ್ ಇಸ್ ಗೋಲ್ಡ್ ಅಂತ❤
@prajwaldpraju8808
10 ай бұрын
ಸೊಗಸಾದ ಸಾಹಿತ್ಯ ❤🥰 , ಕಲಾ ಸಾಮ್ರಾಟ್ ಎಸ್ ನಾರಾಯಣ್ ಸರ್ ✍️😊
@urheartismyterritory336
3 ай бұрын
ಪ್ರೇಮವೇ.. ಪ್ರೇಮವೇ.. ♬♬♬ ಪ್ರೀತಿಯ...ರಾಗವೇ.. ♬♬ MUSIC ♬♬ M: ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ.. ಹೃದಯದ ಭಾವವೇ.. ಜೀವದ ಬಂಧವೇ.. ನನ್ನಂತರಾ..ಳದಲ್ಲಿ ಹಾಡಿ ನಲಿವಾ ಹಂಸವೇ... F: ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ ಹೃದಯದ ಭಾವವೇ.. ಜೀವದ ಬಂಧವೇ.. ನನ್ನಂತರಾ..ಳದಲ್ಲಿ ಹಾಡಿ ನಲಿವ ಹಂಸವೇ... M: ಪ್ರೇಮವೇ ಪ್ರೇಮವೇ.. ಪ್ರೀತಿಯ ರಾಗವೇ.. F: ಹೃದಯದ ಭಾವವೇ.. ಜೀವದ ಬಂಧವೇ.. ♬♬ MUSIC ♬♬ F: ಮುಂಜಾನೆ ಇಬ್ಬನಿ ಚೆನ್ನ ಸಂಜೆಯಲಿ ಸಾಗರ ಚೆನ್ನ ಸಂಪಿಗೆ ಗಲ್ಲದ ಚೆಲುವ ಬಳಿಯಿರಲು ನಾನೇ ಚೆನ್ನ.. ♬♬♬ M: ಹೋ..ತಾರೆಯು ಬಾನಿಗೆ ಚೆನ್ನ ತಾವರೆಯು ನೀರಿಗೆ ಚೆನ್ನ ತಾವರೇ ಕೆನ್ನೆಯ ಚೆಲುವೆ ಜೊತೆಯಿರಲು ನಾ..ನೇ ಚೆನ್ನ. F: ಅರಿಶಿಣದ, ಜೊತೆಯಲ್ಲಿ ಕುಂಕುಮವು ಚನ್ನ..ಆ.. ಇಂಪಾದ ಸ್ವರಗಳಿಗೆ ಗಮಕಗಳು ಚೆ..ನ್ನ.. M: ಶ್ರೀಮತಿಯು ನಗುತಿರಲು ಹಾಲು ಜೇನಿಗಿಂತ ಚೆನ್ನ.. F: ಪ್ರೇಮವೇ ಪ್ರೇಮವೇ.. ಪ್ರೀತಿಯ ರಾಗವೇ M: ಹೃದಯದ ಭಾವವೇ ಜೀವದ ಬಂಧವೇ.. ♬♬ MUSIC ♬♬ M: ಸಿರಿಗಂಧ ಸೀಮೆಯಲ್ಲಿ ನೀ ನಡೆದು ಬರಲು ಅಲ್ಲಿ ಸೌಗಂಧ ಘಮಿಸಲೇ ಇಲ್ಲ ನಿನ್ನಲ್ಲೇ ಪರಿಮಳವೆಲ್ಲ.. ♬♬♬ F: ಪ್ರೀತಿಯ ಬುತ್ತಿಯ ಹಿಡಿದು ಮಲೆನಾಡ ಮಲ್ಲಿಗೆ ಮುಡಿದು ಹಸಿರೂರ ಬೀದಿಲಿ ನಡೆದು ಮುದ್ದಿಸಲು ಬಂ.ದೇ ನಿನ್ನ.. M: ಪರಿಮಳದ ಪಲ್ಲಂಗದಿ ನಾ ಇರಿಸುವೆನು ನಿನ್ನ.. F: ಚಂದನದ ನೀರಾದೆನು ನಾ ನೀ ಬಳಸಿರಲು ನನ್ನ.. M: ಓ ಗೆಳತಿ ಓ ಗೆಳತಿ ನೀನೇ ನನ್ನ ಪ್ರಾಣದೊಡತಿ.. F: ಪ್ರೇಮವೇ ಪ್ರೇ..ಮವೇ ಪ್ರೀತಿಯ ರಾಗವೇ.. M: ಹೃದಯದ ಭಾವವೇ.. ಜೀವದ ಬಂಧವೇ.. F: ನನ್ನಂತರಾ..ಳದಲ್ಲಿ.. M: ಹಾಡಿ ನಲಿವಾ ಹಂಸವೇ.. { IF U LIKE THIS TRACK } { PLEASE HIT LIKE (👍)GREEN BUTTON } {THANKS FOR CHOOSING MY TRACK}
@chandanchandu8561
3 ай бұрын
Tqsm for the lyrics ❤️🫂🔥
@manjunathakk-wk8ty
2 ай бұрын
Super 🎉🎉🎉🎉
@VenuGopal-sn4yk
2 ай бұрын
Tx
@pushparampriya7074
Ай бұрын
3.15 timing ❤❤❤❤
@lingadlingad3597
11 күн бұрын
Nimma anthavaru eruvaregu kannada sahethya. Sayodu Ella. Thank you for lyric writer
@sharanugyangin7343
4 ай бұрын
ಬಹಳ ಅರ್ಥ ಗರ್ಬಿತವಾದ ಲೈನ್ ಇದೆ ಈ ಸಾಂಗನಲ್ಲಿ ಸೂಪರ್ ಎಸ್ ನಾರಾಯಣ್ ಸರ್ ಲಿರಿಕ್ಸ್
@lucky4064
Жыл бұрын
Waw what a beautiful song.. meaning full song❤️❤️old is gold.. evaga love and marriage andre one game agbitide..
@udayant9122
Жыл бұрын
ಅತ್ಯಂತ ಖುಷಿ ನೀಡಿದೆ ಇ ಹಾಡು
@MalappaKamble-sq9do
17 күн бұрын
2024ರಲ್ಲಿ ಯಾರು ಹಾಡನ್ನು ಕೇಳಿದ್ದೀರಿ ಕಾಮೆಂಟ್ ಮಾಡಿ ❤❤❤❤
@SudhaChandrashekar-i5z
11 күн бұрын
❤❤😊❤❤
@nagarajuck2591
6 ай бұрын
ನಾನು ಯಾವಾಗ್ಲೂ ಕೇಳ್ತಾನೆ ಇರ್ತೀನಿ ಈ ಹಾಡನ್ನ 👌👌❤
@SanthuVirat-j2g
5 ай бұрын
ಸಾವಿರ ಸರಿ ಕೇಳುದ್ರೂ ಬೇಜಾರ್ ಆಗ್ದಿರೋ ಸಾಂಗ್ ❤️😘💞ಸೂಪರ್ ಸರ್ ನಾರಾಯಣ್ ಸರ್
@TejasRavi-tv2ok
7 ай бұрын
ಎಷ್ಟು ಸಾರಿ ಕೇಳಿದರು ಸಾಲದು, ಈ ಹಾಡು ಕೂಡ ವೈರಲ್ ಆಗುವುದರಲ್ಲಿ ಆಶ್ಚರ್ಯವಿಲ್ಲ
@rockmc7177
4 ай бұрын
Nija 100%
@Nila_shahil
2 ай бұрын
❤
@gurusonu6549
2 жыл бұрын
ಇದು ಕನ್ನಡಲ್ಲಿ ಮಾತ್ರ ಸಾಧ್ಯ 😍😍😍😍
@Shahanurganachari
3 ай бұрын
ಇನ್ಸ್ಟಾಗ್ರಾಮ್ ದಲ್ಲಿ ರಿಲಿಸ್ ನೋಡಿ ಹಾಡು ಕೇಳಲು ಬಂದವರಿಗೆ ಧನ್ಯವಾದಗಳು😂
@Vijayakumar-fx7qg
2 ай бұрын
Facebook alli 😍😍😄
@Shahanurganachari
Ай бұрын
😂@@Vijayakumar-fx7qg
@tabhisheka8194
Жыл бұрын
ಹೃದಯ ಸ್ಪರ್ಶಿ ಸಾಲುಗಳು ❤❤❤
@nagendraghasti1719
3 ай бұрын
ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ... ಹೃದಯದ ಭಾವವೇ... ಜೀವದ ಬಂಧವೇ... ನನ್ನಂತರಾಳದಲ್ಲಿ ಹಾಡಿ ನಲಿವಾ ಹಂಸವೇ... ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ ಹೃದಯದ ಭಾವವೇ ಜೀವದ ಬಂದವೇ ನನ್ನಂತರಾಳದಲ್ಲಿ ಹಾಡಿನಲಿವ ಹಂಸವೇ ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ... ಹೃದಯದ ಭಾವವೇ... ಜೀವದ ಬಂಧವೇ... ಮುಂಜಾನೆ ಇಬ್ಬನಿ ಚೆನ್ನ ಸಂಜೆಯಲಿ ಸಾಗರ ಚೆನ್ನ ಸಂಪಿಗೆ ಗಲ್ಲದ ಚೆಲುವ ಬಳಿಯಿರಲು ನಾನೇ ಚೆನ್ನ ಹೋ ತಾರೆಯು ಬಾನಿಗೆ ಚೆನ್ನ ತಾವರೆಯು ನೀರಿಗೆ ಚೆನ್ನ ತಾವರೇ ಕೆನ್ನೆಯ ಚೆಲುವೆ ಜೊತೆಯಿರಲು ನಾನೇ ಚೆನ್ನ... ಅರಿಶಿನದ ಜೊತೆಯಲ್ಲಿ ಕುಂಕುಮವು ಚನ್ನ..ಆ ಆ ಇಂಪಾದ ಸ್ವರಗಳಿಗೆ ಗಮಕಗಳು ಚೆನ್ನ.. ಶ್ರೀಮತಿಯು ನಗುತಿರಲು ಹಾಲು ಜೇನಿಗಿಂತ ಚೆನ್ನ... ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ ಹೃದಯದ ಭಾವವೇ ಜೀವದ ಬಂದವೇ... ಸಿರಿಗಂಧ ಸೀಮೆಯಲ್ಲಿ ನೀ ನಡೆದು ಬರಲು ಅಲ್ಲಿ ಸೌಗಂಧ ಘಮಿಸಲೇ ಇಲ್ಲ ನಿನ್ನಲ್ಲೇ ಪರಿಮಳವೆಲ್ಲ... ಪ್ರೀತಿಯ ಬುತ್ತಿಯ ಹಿಡಿದು ಮಲೆನಾಡ ಮಲ್ಲಿಗೆ ಮುಡಿದು ಹಸಿರೂರ ಬೀದಿಲಿ ನಡೆದು ಮುದ್ದಿಸಲು ಬಂದೇ ನಿನ್ನ... ಪರಿಮಳದ ಪಲ್ಲಂಗದಿ ನಾ ಇರಿಸುವೆನು ನಿನ್ನ... ಚಂದನದ ನೀರಾದೆನು ನಾ ನೀ ಬಳಸಿರಲು ನನ್ನ... ಓ ಗೆಳತಿ ಓ ಗೆಳತಿ ನೀನೇ ನನ್ನ ಪ್ರಾಣದೊಡತಿ... ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ... ಹೃದಯದ ಭಾವವೇ... ಜೀವದ ಬಂಧವೇ... ನನ್ನಂತರಾಳದಲ್ಲಿ... ಹಾಡಿ ನಲಿವಾ ಹಂಸವೇ...
@sujayakanthas6531
Ай бұрын
ಅದ್ಭುತವಾದ ಸಾಲುಗಳು
@SudhaChandrashekar-i5z
11 күн бұрын
❤😊
@kiranjohnny9218
Жыл бұрын
ತುಂಬಾ ಅದ್ಭುತವಾದ ಮತ್ತು ಸುಮಧುರವಾದ ಲಿರಿಕ್ಸ್..... ❤️
@ArunAcharya-h7x
2 күн бұрын
ಕನ್ನಡದಲ್ಲಿ ಇಂಥ ಒಂದು ಹಾಡು ಇದೆ ಅಂತ ಗೊತ್ತೆ ಇರ್ಲಿಲ್ಲ. Lovely song🥰
@hanumeshharemani5362
5 ай бұрын
Instagram nodi yaru bandidira like madi😂😊
@lakshmidevilakshmidevi2081
4 ай бұрын
Exactly correct bro
@GaneshKolambi
4 ай бұрын
Me also coming bro
@theerthanandabv9655
4 ай бұрын
ಅಣ್ಣೋ ನಾನು ಬಂದಿದಿನಿ
@m_s_editz1882
3 ай бұрын
Annooo🙋😂
@naveengowdanaveen5745
3 ай бұрын
Nanu ಕಣಣ್ಣೋ
@ciniclips3968
3 ай бұрын
ಎಲ್ಲ ಬಂಧೌವ್ಯಗಳನ್ನೂ ಸೆಳೆಯೂ ಏಕೈಕ ಹಾಡು ❤
@anandappu9963
4 ай бұрын
90s kids Always Like this song what a lines Meaningful song❤
@Adarshanaik1234
3 ай бұрын
ಈ ತರಾ ಸಾಂಗ್ ಇನ್ಮೇಲೆ ಕೆಳಕ್ಕೆ ಸೀಗಲ್ ❤😊
@shivarajraki3020
5 ай бұрын
ಇನ್ಸ್ಅಗ್ರಾಮ್ ಇಂದ ಇಲ್ಲಿಗೆ ಬಂದೆ😮😮😮😮
@nayananayana1710
Жыл бұрын
Wow en song guru mansige thumba kushi aguthe entha song keloke ❤
@garry-pabbi2361
Жыл бұрын
🤗🤗
@krishnam1484
3 ай бұрын
ಕೊನೆಗೂ ಸಿಕ್ಬಿಡ್ತು ಈ ಹಾಡು 😂👍👌
@likhithraj1687
3 ай бұрын
ಸುಲಿದ ಬಾಳೆಯ ಹಣ್ಣಿನಂತೆ, ಉಷ್ಣ ಹಳಿದ ಹಾಲಿನಂತೆ,ಸಿಗುರು ತೆಗೆದ ಕಬ್ಬಿನಂತೆ ಸುಲಭವೂ, ಶ್ರೀ ಮಂತವೂ ಆದ ಭಾಷೆ ನನ್ನ ಕನ್ನಡ 💛❤️.......
@darshannayak8279
4 ай бұрын
ಇನ್ಸ್ಟಾಗ್ರಾಮ್ ನೋಡಿ ಯಾರು ಯಾರು ಸಾಂಗ್ ಕೇಳೋಕೆ ಬಂದು ಇದ್ದಿರ ಲೈಕ್ ಮಾಡಿ ❤
@ShankaraGk-h4w
7 сағат бұрын
Super ❤
@vinodgundanoor8859
Жыл бұрын
ಸುಪರ್ ಸಾಹಿತ್ಯ..... ❤❤Evergreen songs ❤
@appigowda456
18 күн бұрын
ಇನ್ಸ್ಟಾಗ್ರಾಮ್ ಇಂದ ಬಂದು ಹಾಡು ಕೇಳಿದ್ದೀರಾ ಓಕೆ, ಆದ್ರೆ ಸ್ವಲ್ಪ ಸಮಯ ಕೊಟ್ಟು ಪೂರ್ತಿ ಮೂವಿ ನೋಡಿ, ತುಂಬಾ ಚನಾಗಿದೆ...
@sangusajjan1370
Ай бұрын
ಎಷ್ಟೇ ಕೇಳಿದ್ರು ಕೇಳೋ ಆಸೆ ಯಾವತ್ತೂ ಹೋಗೋದಿಲ್ಲಾ ❤❤
@SkpSudeepa
22 сағат бұрын
ಸಾಂಗ್ ಮಾತ್ರ ಸೂಪರ್ ❤️❤😊
@vijaykumars3847
3 ай бұрын
2025 ರಲಿ ಯಾರು ಹಾಡುನು ಕೇಳುತ್ತಿರಿ like madi
@Shiva-rf9vq
3 ай бұрын
First ninu kelthiya aduna helu
@Ashu_ash917
3 ай бұрын
@@Shiva-rf9vq😂😂😅
@basavantaraosedam2594
2 ай бұрын
😅@@Shiva-rf9vq
@kumarkk7260
Жыл бұрын
Yendigu evergreen song in kannada❤😊
@nagarajgouda1977
3 ай бұрын
ಹಾಡು ಮುಗಿಯುವಾಗ ಇನ್ನೂ ಲಿರಿಕ್ಸ್ ಇರಬೇಕು ಅನ್ನಿಸುತ್ತೆ ❤
@Nhk1nhk
15 күн бұрын
ಹಳೇ songs ಗಳೇ ತುಂಬಾ ಅರ್ಥ ಪೂರ್ಣ ಒಂದು msg ಇರುತ್ತೆ ಅಲ್ವಾ ಎಸ್ ನಾರಾಯಣ್ ಸರ್ ಅವರಿಗೆ ತುಂಬಾ ಧನ್ಯವಾದಗಳು ಈ ತರಹ ಸಾಹಿತ್ಯವನ್ನು ಎಲ್ಲಾ ಕನ್ನಡಿಗರಿಗೆ ಮನಮುಟ್ಟುವಂತೆ ಹಾಡಿನ ಮೂಲಕ ತುಂಬಾ ಚೆನ್ನಾಗಿ ಸಾಹಿತ್ಯ ಬರೆದಿದ್ದಕ್ಕೆ ಎಸ್ ನಾರಾಯಣ್ ಸರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು
@maheshmailar4642
5 ай бұрын
ಏನು ಸಾಹಿತ್ಯ ಗುರು ....ನಮ್ಮ s .ನಾರಾಯಣ sir great
@nalinanalina-qt3dq
22 күн бұрын
ಸಂಗಾತಿ ಕೆಲಸಕ್ಕೆ ಹೊರಗಡೆ ಹೋದಾಗ ತುಂಬಾ ಬೇಜಾರಾದ್ರೆ ಈ song ಕೇಳ್ತಾ ಇದ್ರೆ wow 7ಜನ್ಮ ಕೂಡಾ ಸಾಕಾಗಲ್ಲ ನನ್ನವರ ಜೊತೆ ಜೀವನ ❤❤❤ ಅನ್ನಿಸುತ್ತೆ. ಎಷ್ಟೇ ಬೇಜಾರು ದುಃಖ ಆದರೂ ನಾನು ಜಾಸ್ತಿ ಕೇಳುವ ಸಾಂಗ್ ಇದು 😊
@manju_vk18
Жыл бұрын
ಅದ್ಭುತವಾದ ಹಾಡು ❤️
@Parimala-e7u
18 күн бұрын
ಹೌದು ನಾನು ಅಷ್ಟೇ ಸರ್.. super duper song ❤
@santoshm9104
4 ай бұрын
ಇನ್ಸ್ಟಾಗ್ರಾಂ ಟ್ರೆಂಡಿಂಗ್ ಸಾಂಗ್ ಇನ್ 2024 ❤
@tajakumar6539
Ай бұрын
ಇಂತಹ ಹಾಡುಗಳ ರಚನೆ ಇವತ್ತು ಎಲ್ಲಿ ಬರುತ್ತಿವೆ...ನಿಜವಾಗಿಯೂ ಇದು ಎವರ್ಗ್ರೀನ್ ಸಾಂಗ್ಸ್
@soumyavasudev8860
Ай бұрын
ಈ ಹಾಡು ಬರೆದವರು ಎಸ್ ನಾರಾಯಣ್ ಸರ್ ಮತ್ತು ಹಾಡಿದವರು ಹರಿಹರನ್❤❤
@shivacharan3858
Ай бұрын
ಈ ಸಾಂಗ್ ಇನ್ಸ್ಟಾಗ್ರಾಂ ನಲ್ಲಿ ನೋಡಿ ನಾನು ಈ ಸಾಂಗ್ ಕೇಳಲು ಬಂದಿದ್ದೇನೆ ಯುಟ್ಯೂಬ್ ಗೆ
@nalinanalina-qt3dq
22 күн бұрын
ನಮ್ಮ ಕನ್ನಡ ಕೇಳಲು ಇಂಪು, ಬರೆಯಲು, ನೋಡಲು ಕಣ್ಣಿಗೆ ತಂಪು ❤
@rahularahula62211
Жыл бұрын
S.Narayan sir wonderful writer 😊
@nagarajhiremath6609
10 ай бұрын
Wonderful song Esta sala kelidru matte kelabekinusattade💕
@incharas3032
Жыл бұрын
No words no comments ❤
@crazystarramesh115
5 күн бұрын
Super song🎉🎉
@Brundaswarnafilms
Жыл бұрын
ಸೂಪರ್ ಸಾಂಗ್, ಸಿನೆಮಾ ಅಂತು ಸಕತ್ ಆಗಿದೆ ❤️❤️❤️
@Suma_234
2 күн бұрын
This song means a lot❤️❤️and the line siriganda seemeyali is means a lot❤️❤️
@appueditz3343
2 жыл бұрын
ಸುಮಧುರವಾದ ಸೂಪರ್ ಸಾಂಗ್❤👌
@pushathulasiraman9784
2 жыл бұрын
Ur correct,beautiful lyrice,❤️❤️❤️❤️❤️
@pavankumarijar8784
Жыл бұрын
@pushathulasiraman9784
@srinivasa7963
10 ай бұрын
@@pushathulasiraman9784 u understood? 🤔 i think u r not Kannada that's why
@annappam113
2 ай бұрын
ತುಂಬಾ ಚೆನ್ನಾಗಿದೆ ಈ ಸಾಂಗ್. Lucky ಕನ್ನಡ ಇಂಡಸ್ಟ್ರಿ...
@prashanthsm8707
Ай бұрын
ಎಲ್ಲಾ ವರ್ಷನು e song ನ ಹುಡ್ಕಿ ಕೇಳುವರು ಇದ್ದೀರಾ 😅
@HarishGN-gq5rq
2 күн бұрын
S
@Shivaraju-l2i
Ай бұрын
ಕಷ್ಟ ಸುಖ ನೋವು ನಲಿವು.. ಸಲ ಬಡ್ಡಿ... ಇದರ ಮಧ್ಯ.... ಇಂತದೊಂದು.. ಸುಮಧುರ ಗೀತೆ.. ಚಿಂತೆ ಮರೆತು ನೆಮ್ಮದಿ ಇಂದ ಕೇಳಬೋದು
@NethraS-y4b
7 ай бұрын
ಈ ಹಾಡು ನಂಗೆ ತುಂಬಾ ತುಂಬಾ ಇಷ್ಟ
@rachithkumarh.r597
Жыл бұрын
Narayan sir lyrics are awesome ❤️🥳🥰
@Sheela-h1p
3 ай бұрын
Old songs.. Singers.. Movies .. Actors.. Such a beautiful and melodious.. Stories always ever green.... 🎶✍️👍🌈❤️
@ciniclips3968
3 ай бұрын
ಹಾಡು ಕೇಳೋರೆಲ್ಲ ಈ ಹಾಡಿಗೆ ಒಂದು ಲೈಕ್ ಕೊಡಿ ..❤
@shrvanbushannavar1885
Жыл бұрын
ಮೈ ಫೇವರೆಟ್ ಸಾಂಗ್ ❤️❤️
@AkhandaBharatha-b6d
2 ай бұрын
ಹಳೆಯ ಹಾಡಾದರೂ ತುಂಬಾ ಅರ್ಥಗರ್ಭಿತವಾಗಿದೆ ಇವಾಗ ಇಂತ ಹಾಡು ಬರಲ್ಲ ಇವರಿ ಗ್ರೇಟ್ ಎಸ್ ನಾರಾಯಣ್
@manjulak487
Жыл бұрын
ಮೈ ಫೇವರೆಟ್ song😍😘😘
@Rajushetty2331
2 ай бұрын
ಇವಾಗ inst ದಲ್ಲಿ famous 😊
@sudharaniPv
3 ай бұрын
ಇಂತ ಸುಮಧುರವಾದ ಹಾಡು ಕೇಳುತ್ತ ಇದ್ರೆ ಲೋಕವೇ ಮರೀತೀವಿ 😔 miss u my dear ❤❤
@SanathKukke
4 ай бұрын
ಇನ್ಷಾ ನೋಡಿ ಇಲ್ಲಿ ಬಂದ್ರಾ😅😂
@zhhshsshhshsh84
3 ай бұрын
Bvc ಅದು ಇನ್ಸ್ಟಾ 😂
@PratibhaWalyapur
3 ай бұрын
Ss
@Creativityoutuber
3 ай бұрын
Hwdu😅😅
@kdmusicmood5010
3 ай бұрын
Hu
@ravikaramudi6842
3 ай бұрын
Hmm brother
@rajumanagile2454
2 ай бұрын
ಈ ಸಾಂಗ್ ಪದೇ ಪದೇ ಕೇಳಬೇಕು ಅನಿಸುತ್ತದೆ
@AbhiAbhi-t1u7c
Жыл бұрын
One of my favourite song ❤
@charanchangappa6550
21 күн бұрын
2000 ವಿಸವಿಯ ದಿನಗಳಲಿ ಉದಯ ಚಾನೆಲ್ ಲಿ ಈ ಸುಂದರ ಹಾಡನ್ನು ಕೇಳಿದ ನೆನಪು.....
@GangadharBelagaviHuduga
Жыл бұрын
One of the Evergreen song of Kasturi Kannada 💛❤️
@parameshgowdaparameshgowda5027
Жыл бұрын
One of best song kannada
@somashekhar8079
Ай бұрын
ಆಹಾ ಎಂತಾ ಅದ್ಬುತಾ ❤❤
@satishhattaraki4653
5 ай бұрын
ಪ್ರತಿಯೊಂದು ಸಾಲುಗಳು ಅರ್ಥ ಪೂರ್ಣ 🌎😍🤍
@namithanami9176
25 күн бұрын
ಎಷ್ಟು ಒಳ್ಳೆ ಸಾಹಿತ್ಯ ❤❤
@B6vlogs
2 ай бұрын
3:44 super lyrics like ❤👏
@prakash-8315
2 ай бұрын
ಇನೂ ಇಂತ ಅದೆಷ್ಟು songs ಇದವು ಗೊತ್ತಿಲ್ಲ ನಾನು ಕಾಯತ ಇದೇನೇ😊 wow super song😘
@maheshmalalli9141
Жыл бұрын
S.Narayan sir lyrics superb
@cheturagu
4 ай бұрын
ಈ ಹಾಡು ಅಂದ್ರೆ ನನಗೆ ತುಂಬಾ ಇಷ್ಟ..... ಹೃದಯ ಕ್ಕೆ ಹತ್ತಿರವಾದ ಹಾಡು.....
@FilmyBassu1992
Ай бұрын
ಕನ್ನಡ ಸಾಹಿತ್ಯ ತುಂಬಾ ಸೊಗಸಾದ ಸರಳ ಸಾಹಿತ್ಯ ಕನ್ನಡ ಸಾಹಿತ್ಯದ ಹಾಡು ಕೇಳಲು ಇನ್ನೂ ಚೆಂದ ❤❤❤❤
Пікірлер: 1,7 М.