ಹೋಟೆಲ್ ಶೈಲಿಯ ಪುದಿನಾ ಚಟ್ನಿ ಮಾಡುವ ವಿಧಾನ ಹಾಗೆ ಬೇಕಾದ ಪದಾರ್ಥಗಳು :
ಪುದಿನ ಸೊಪ್ಪು ಒಂದು ಕಟ್ಟು
ಈರುಳ್ಳಿ 1
ತೆಂಗಿನಕಾಯಿ ತುರಿ ಅರ್ಧ ಕಪ್
ಹಸಿಮೆಣಸಿನಕಾಯಿ 5 ರಿಂದ 6
ಶುಂಠಿ ಅರ್ಧ ಇಂಚು
ಎಂಟರಿಂದ ಹತ್ತು ಎಸಳು ಬೆಳ್ಳುಳ್ಳಿ
ನೆಲ್ಲಿಕಾಯಿ ಗಾತ್ರದ ಹುಣಸೆಹಣ್ಣು
ಎಣ್ಣೆ ಒಂದು ಟೇಬಲ್ ಸ್ಪೂನ್
ಸಕ್ಕರೆ ಅರ್ಧ ಟೀ ಚಮಚ
ಕೊತ್ತಂಬರಿ ಸೊಪ್ಪು ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಇನ್ನು ಒಗ್ಗರಣೆಗೆ
ಎಣ್ಣೆ 1 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಉದ್ದಿನಬೇಳೆ 1 ಟೀ ಸ್ಪೂನ್
ಕಡಲೆಬೇಳೆ 1 ಟೀ ಸ್ಪೂನ್
ಕರಿಬೇವಿನ ಸೊಪ್ಪು ಸ್ವಲ್ಪ
ಖಾರದ ಮೆಣಸಿನಕಾಯಿ 2
#BhagyaTvRecipes #ChutneRecipe #100%Hotel Style
www.youtube.co...
Негізгі бет ಪುದಿನಾ ಚಟ್ನಿ 100% ಹೋಟೆಲ್ ಶೈಲಿಯಲ್ಲಿ I Pudina Chutney 100% Hotel Style I Mint leaves Chutney
No video
Пікірлер: 119