Music Direction & Singer : JAGDISH PUTTUR
Producer : Sanjeeva Shetty Maada
ಸಾಹಿತ್ಯ.. ಪುರಂದರ ದಾಸರ ರಚನೆ
ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ
ನಿತ್ಯ ದಾನವ ಮಾಡಿ ಫಲವೇನು|
ಸತ್ಯ ಸದಾಚಾರ ಇಲ್ಲದವನು
ಜಪ ಹತ್ತು ಸಾವಿರ ಮಾಡಿ ಫಲವೆನು||
ಚರಣ 1
ತನ್ನ ಸತಿ ಸುತರ ಬಂಧುಗಳ ನೋಯಿಸಿ
ಚಿನ್ನ ದಾನವ ಮಾಡಿ ಫಲವೇನು|
ಬಿನ್ನನಾಣದಿಂದಲಿ ದೇಶ ದೇಶವ ತಿರುಗಿ
ಅನ್ನದಾನವ ಮಾಡಿ ಫಲವೇನು.||
ಚರಣ 2
ಸ್ನಾನಕೆ ಪಾನಕೆ ಆಗುವ ತಿಳಿ ನೀರು
ಕಾನನದೊಳಗಿದ್ದು ಫಲವೇನು|
ಆನಂದ ಮೂರುತಿ ಪುರಂದರ ವಿಠ್ಠಲನ
ನೆನೆಯದೆ ತನುವಿದ್ದು ಫಲವೇನು..
||ಹೆತ್ತ ತಾಯಿ ತಂದೆಗಳ||
#HETTHA TAHYI THANDEGALA NEW SONGS
#JAPA HATTHU SAVIRA
#DASARAPADA #BHAJANE #PURANDARADAASA
#SHRIKRISHNADANCESONGS #ASTAMISONGS
#JANAMASTAMISONGS
#UDUPIKRISHANASAONGS #HARISONGS #VISHUNUSONGS #THIRUPATHISHRISONGS
#HARIKUNIDANAMMAHARIKUNIDA
#MOSARUKUDIKE
#VITLAPINDIUTHSAVADANCE
#RADHEKRISHNA #RADHAKRISHANADANCE #BHAJANS
#POPULERHARIBAHJANS
#GRUPSONGS
#PANDURANGASONGS
#PANDARAPURAVITTALSONGS
#BHAJANAKUNITHASONGS
#JAGADISHPUTTURSONGS
#NEWHITSONGSKRISHANA
#NEWDEVOTIONAL #ASTAMI #DASARAPADA #JAGADISHPUTTUR #HARIKUNIDA #DANDIYA #DEVOTIONALSONG #KANNADA #KRISHNASTAMI
#SHRIKRISHNAJANMASTAMISONGS
#HARIBAJAN #KRISHNABAHJANA
#PURANDARADASARAPADA #VIDEOALBUMSONGSKRISHNA #ASTAMI2021 #KRISHNASTAMI2021
Негізгі бет Музыка PURANDARA DAASARA PADA | ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ | HETHA THAYI THANDE | NEW JAGADISH PUTTUR
Пікірлер: 323