ತುಂಬಾ ತುಂಬಾನೇ ಚೆನ್ನಾಗಿದೆ ಮುಂದುವರೆಸಿ ನಿಮ್ಮ ದ್ವನಿ ತುಂಬಾ ತುಂಬಾನೇ ಚೆನ್ನಾಗಿದೆ 1 ರಿಂದ 18... ಅಧ್ಯಾಯಗಳು ಲಿಂಕ್ ದಯಮಾಡಿ ತಿಳಿಸಿ... ಜೈ... ಅಮ್ಮ ರಾಜರಾಜೇಶ್ವರಿ
@mouneshwarbadiger9802
2 жыл бұрын
Namaskar,guruvary
@ashalatha6700
2 жыл бұрын
Tumba tumbaaaa chennagide, thanks
@mythraramu5015
11 ай бұрын
Om sri deveye namaha
@shashikalakala5370
2 жыл бұрын
nanege.thumbs.esta.ayithu.
@b.kraddi3056
2 жыл бұрын
Om.namo.bagalabhike.namo.namaha🙏🙏🙏🙏🙏🙏🙏🙏🙏
@Advika730
2 жыл бұрын
ಧನ್ಯವಾದಗಳು ಸರ್
@mareppapoojari833
2 жыл бұрын
ಧನ್ಯವಾದಗಳು ಸರ್
@BharthiNR
11 ай бұрын
Super
@bhuvanchougala8879
2 жыл бұрын
Please made other chapters 🙏🙏🙏🙏🙏
@basavarajmahajanashetti6590
2 жыл бұрын
2 ದಿನಗಳಿಗೊಮ್ಮೆ ಅಧ್ಯಾಯ ಮಾಡಿ ಕಳುಹಿಸುವೆ
@drmallikarjunhiremath886
11 ай бұрын
Good
@Appu-qp3zg
2 жыл бұрын
L
@Ganesh-w7o2b
7 күн бұрын
Super
@rangaswamaiah7152
11 ай бұрын
🎉🎉🎉🎉🎉❤❤❤❤❤
@rameshmros5315
Жыл бұрын
Supar
@nirmalaaralikatti6768
2 жыл бұрын
Nirmala Om Namo Devi
@lalitayarnaal
11 ай бұрын
ಶ್ರೀ ಚಿದಾನಂದ ಅವಧೂತರಿಗೆ ನಮೋನಮಃ. 🌹🌹😄. ಮಾನ್ಯ ಶ್ರೀ ಮಾಜನಶೆಟ್ಟಿಯವರಿಗೂ ಧನ್ಯವಾದಗಳು 🌹🌹🙏
@basavarajmahajanashetti6590
11 ай бұрын
ದೊಡ್ಡ ಮಾತು ಅಮ್ಮ
@praveenkempannanavar3604
Жыл бұрын
16 Puja Mantra
@basavarajmahajanashetti6590
Жыл бұрын
ಶ್ರೀ ದೇವಿ ಮಹಾತ್ಮೆ ಪೀಠಿಕಾಧ್ಯಾಯ kzitem.info/news/bejne/xaWP0ZejiYB4ooY ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧ kzitem.info/news/bejne/2o6vy6ipsZ99faQ ಶ್ರೀ ದೇವಿ ಮಹಾತ್ಮೆ ಅಧ್ಯಾಯ-೨ kzitem.info/news/bejne/wqNsq3qjnIJ5ipg ಶ್ರೀ ದೇವಿ ಮಹಾತ್ಮೆ ಅಧ್ಯಾಯ-೩ kzitem.info/news/bejne/2aKcymd6k3iUanY ಶ್ರೀ ದೇವಿ ಮಹಾತ್ಮೆ ಅಧ್ಯಾಯ-೪ kzitem.info/news/bejne/qIWIz56BqJ1zkmU ಶ್ರೀ ದೇವಿ ಮಹಾತ್ಮೆ ಅಧ್ಯಾಯ-೫ kzitem.info/news/bejne/xbBqs6urqaKXfYI ಶ್ರೀ ದೇವಿ ಮಹಾತ್ಮೆ ಅಧ್ಯಾಯ-೬ kzitem.info/news/bejne/24mIt4GBhphhlKg ಶ್ರೀ ದೇವಿ ಮಹಾತ್ಮೆ ಅಧ್ಯಾಯ-೭ kzitem.info/news/bejne/y3x51ohmhYNid4I ಶ್ರೀ ದೇವಿ ಮಹಾತ್ಮೆ ಅಧ್ಯಾಯ-೮ kzitem.info/news/bejne/orCmtKd6iah6m6w ಶ್ರೀ ದೇವಿ ಮಹಾತ್ಮೆ ಅಧ್ಯಾಯ-೯ kzitem.info/news/bejne/upyGtYKvbXeda6Q ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೦ kzitem.info/news/bejne/tKKcqp2mrYyelaQ ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೧ kzitem.info/news/bejne/yYdqupWCaXSUjGk ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೨ kzitem.info/news/bejne/t4aV0Hdrj6d_nqw ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೩ kzitem.info/news/bejne/samu3ZWYoWqjepg ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೪ kzitem.info/news/bejne/2qp7tGp_sX6qa6Q ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೫ kzitem.info/news/bejne/uXt_vYaGjoWieHY ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೬ kzitem.info/news/bejne/o2iH2aWVqHSLq4Y ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೭ kzitem.info/news/bejne/sqdv1qxor3mnjWk ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೮ kzitem.info/news/bejne/q6yHvaWbmpV_o5g
@lalitayarnaal
11 ай бұрын
ಜಯ ಜಯತು ಜಗಜನನಿ ಬಗಲಾಂಬೆ ಗೆ. 🌹🌹🙏🙏😄
@basavarajbasavaraj5579
6 күн бұрын
🙏
@sanjusontnavar7709
2 жыл бұрын
0000
@praveenkempannanavar3604
Жыл бұрын
Adhinaru Pooja Mantra tell me
@basavarajmahajanashetti6590
Жыл бұрын
ಶ್ರೀ ದೇವಿ ಮಹಾತ್ಮೆ ಪೀಠಿಕಾಧ್ಯಾಯ kzitem.info/news/bejne/xaWP0ZejiYB4ooY ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧ kzitem.info/news/bejne/2o6vy6ipsZ99faQ ಶ್ರೀ ದೇವಿ ಮಹಾತ್ಮೆ ಅಧ್ಯಾಯ-೨ kzitem.info/news/bejne/wqNsq3qjnIJ5ipg ಶ್ರೀ ದೇವಿ ಮಹಾತ್ಮೆ ಅಧ್ಯಾಯ-೩ kzitem.info/news/bejne/2aKcymd6k3iUanY ಶ್ರೀ ದೇವಿ ಮಹಾತ್ಮೆ ಅಧ್ಯಾಯ-೪ kzitem.info/news/bejne/qIWIz56BqJ1zkmU ಶ್ರೀ ದೇವಿ ಮಹಾತ್ಮೆ ಅಧ್ಯಾಯ-೫ kzitem.info/news/bejne/xbBqs6urqaKXfYI ಶ್ರೀ ದೇವಿ ಮಹಾತ್ಮೆ ಅಧ್ಯಾಯ-೬ kzitem.info/news/bejne/24mIt4GBhphhlKg ಶ್ರೀ ದೇವಿ ಮಹಾತ್ಮೆ ಅಧ್ಯಾಯ-೭ kzitem.info/news/bejne/y3x51ohmhYNid4I ಶ್ರೀ ದೇವಿ ಮಹಾತ್ಮೆ ಅಧ್ಯಾಯ-೮ kzitem.info/news/bejne/orCmtKd6iah6m6w ಶ್ರೀ ದೇವಿ ಮಹಾತ್ಮೆ ಅಧ್ಯಾಯ-೯ kzitem.info/news/bejne/upyGtYKvbXeda6Q ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೦ kzitem.info/news/bejne/tKKcqp2mrYyelaQ ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೧ kzitem.info/news/bejne/yYdqupWCaXSUjGk ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೨ kzitem.info/news/bejne/t4aV0Hdrj6d_nqw ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೩ kzitem.info/news/bejne/samu3ZWYoWqjepg ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೪ kzitem.info/news/bejne/2qp7tGp_sX6qa6Q ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೫ kzitem.info/news/bejne/uXt_vYaGjoWieHY ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೬ kzitem.info/news/bejne/o2iH2aWVqHSLq4Y ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೭ kzitem.info/news/bejne/sqdv1qxor3mnjWk ಶ್ರೀ ದೇವಿ ಮಹಾತ್ಮೆ ಅಧ್ಯಾಯ-೧೮ kzitem.info/news/bejne/q6yHvaWbmpV_o5g
ಜಗನ್ಮಾತೆಯ ಪಾರಾಯಣವು ಕರ್ಣಾಮೃತವಾಗಿದ್ದು, ಹೃದಯ ಮತ್ತು ಕಣ್ಣಾಲೆಗಳು ತುಂಬಿ ಬರುವಂತದ್ದಾಗಿದೆ...
@basavarajmahajanashetti6590
2 жыл бұрын
ಪ್ರಾರ್ಥನಾ ತಾಯೀ, ಜಗದಂಬಾ ನನ್ನಿಂದ ಹಗಲೂ ರಾತ್ರಿ ಸಾವಿರಾರು ತಪ್ಪುಗಳು ಮಾಡಲ್ಪಡುತ್ತವೆ. ನಾನು ನಿನ್ನ ದಾಸನೆಂದು ತಿಳಿದು ಅವೆಲ್ಲವುಗಳನ್ನು ಕ್ಷಮಿಸು. ಮಡಿ, ಮೈಲಿಗೆ, ಆಚಾರ-ವಿಚಾರ, ಜಾಣತನ, ತಿಳುವಳಿಕೆ, ಮಂತ್ರ-ತಂತ್ರ, ಜಪ-ತಪ, ಪೂಜೆ-ಪುನಸ್ಕಾರಗಳನ್ನು ನಾನರಿಯೆ. ಪೂಜಾ ಸಾಮಗ್ರಿ, ಮಂತ್ರ, ಕ್ರಿಯಾ, ಭಕ್ತಿಗಳಿಂದ ಕೊರತೆಯಾದ ಪೂಜೆಯನ್ನು ಕ್ಷಮಿಸಿ ಪೂರ್ಣ ಮಾಡಿಕೋ, ನನ್ನ ದುಃಖವನ್ನು ಪರಿಹರಿಸಿ ಆನಂದವನ್ನುಂಟು ಮಾಡಲಿಕ್ಕೆ ಈ ಜಗತ್ತಿನಲ್ಲಿ ನಿನ್ನ ಹೊರತು ಅನ್ಯರು ಯಾರು ಸಮರ್ಥರಿರುವರು ? ಅನಾಥ ರಕ್ಷಕಳೂ, ದಯಾಸಮುದ್ರಳೂ ನೀನೇ ಅಲ್ಲವೇ ? ಏನು ಮಾಡಿದರೆ ನಿನ್ನ ದರ್ಶನವು ದೊರೆಯುವದೋ ಅದನ್ನು ನನ್ನಿಂದ ಮಾಡಿಸುವ ಸಂಪೂರ್ಣ ಈ ಭಾರವು ನಿನ್ನದೇ ಇರುವದು ಎಂದು ನಿರ್ಮಲ ಮನಸ್ಸಿನಿಂದಲೂ, ದೃಢನಂಬಿಕೆಯಿಂದಲೂ ಪ್ರಾರ್ಥಿಸಿ ಆರಂಭಿಸಬೇಕು. ಪೂಜಾ ಸಾಮಗ್ರಿಗಳು ದೊರೆಯದಿದ್ದರೂ ಕೇವಲ ಭಕ್ತಿಯಿಂದ ಮಂತ್ರಪೂರ್ವಕ ಪೂಜಿಸಬೇಕು.
Пікірлер: 66