ಸಾವಿಗೆ ವಯಸ್ಸಿನ ಪರಿಮಿತಿಯಿಲ್ಲ. ಎಷ್ಟು ಚಿಕ್ಕ ವಯಸ್ಸಿನಲ್ಲಾದರೂ ಮರಣ ಬರಬಹುದು. ಕೆಲವರು ಅನೇಕ ದುಶ್ಚಟಗಳಿದ್ದರೂ ನೂರಾರು ವರ್ಷಗಳ ಕಾಲ ಆರೋಗ್ಯವಾಗಿ ಬದುಕುತ್ತಾರೆ. ಹಾಗಾದರೆ ಮರಣ ಕಾಯಿಲೆಯಿಂದ ಬರುತ್ತದೆಯೇ? ಅಥವಾ ಅವರ ಆಯುಷ್ಯ ಮುಗಿದಿರುವುದರಿಂದ ಬರುತ್ತದೆಯೇ? ಈ ಪ್ರಶ್ನೆಗಳಿಗೆ ಪರಮಪೂಜ್ಯ ಪರಮಗುರು ಶ್ರೀ ಶ್ರೀ ಶ್ರೀ ರಾಜಗುರು ಮಹಾರಾಜರು ನೀಡಿದ ಸಂದೇಶವನ್ನು ಕೇಳಿರಿ.
Негізгі бет ಶ್ರೀ ಗುರುವಾಣಿ - ಅಕಾಲಿಕ ಮರಣ
No video
Пікірлер: 108