GOAT Legendary Dr Rajkumar....KFI ,kannada andre adu Dr Rajkumar...he has put his blood and sweat to become wat he is today. Without Dr Raj today KFI and Kannada evat irtirlilla ... Ananthnag sir is way much better than vishnu ...ambi who are soo overrated.... Jayant sir calls ananth sir as hi ananth,if it was Dr Rajkumar he would hv called him ananth nag avare namsakara....this is wat is Dr Rajkumar in a nut shell
@manojcool9834
3 жыл бұрын
No can even match 0.1% of DR RAJKUMAR..HE IS A LEGEND..another legend is Ananth nag sir
@Manya-q2x
2 ай бұрын
Dr.Rajkumar Indian film industry emperor
@sanappanayaka3066
4 жыл бұрын
ಜಯಂತ್ ಕಾಯ್ಕಿಣಿ ಸರ್ ತುಂಬಾ ಧನ್ಯವಾದಗಳು, ಡಾ: ರಾಜ್ಕುಮಾರ್ ರವರ ಬಗ್ಗೆ ಅನಂತ್ ನಾಗರವರ ಜೊತೆಯ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂದಿದೆ,ಒಬ್ಬ ಶ್ರೇಷ್ಠ ನಟರ ವ್ಯಕ್ತಿತ್ವದ ಬಗ್ಗೆ ಇನ್ನೊಬ್ಬ ಉತ್ತಮ ನಟರಿಗೆ ಮಾತ್ರ ಅರ್ಥ ಮಾಡಿಕೊಳ್ಳಲು ಸಾದ್ಯ,ಉದಾಹರಣೆಗೆ ಭಕ್ತ ಪ್ರಹ್ಲಾದ ಚಿತ್ರದ ಸನ್ನಿವೇಶದಲ್ಲಿ ನಡೆದ ಸಂಗತಿ ಎಷ್ಟು ದೊಡ್ಡತನ ತೋರಿದ್ದಾರೆ ಆ ಇಬ್ಬರು ನಟರು,ತುಂಬಾ ತುಂಬಾ ಸೊಗಸಾದ ಸಂದರ್ಶನ ಮತ್ತೊಮ್ಮೆ ಧನ್ಯವಾದಗಳು ಈ ಮಾಧ್ಯಮಕ್ಕೆ,ಇದೇ ಹೊಸ ಹೊಸ ಸಂದರ್ಶನ ಮೂಡಿಬರಲಿ. ನಿಮ್ಮ ಕಲಾಭಿಮಾನಿ ಸಾಣಪ್ಪ ನಾಯಕ.ಪಿ.ಆರ್.
@venkatesh.mvenkatesh.m1603
3 жыл бұрын
ನಿಮ್ಮಗಳ ಒಡನಾಟದಲ್ಲಿ ಸಿನಿಮಾಗಳನ್ನು ನೋಡಿ ಸ್ಪೂರ್ತಿ ಗೊಳ್ಳುವುದೇ ಅಲ್ಲದೇ, ನಿಮ್ಮಗಳ ಸವಿ ಮಾತು, ಅಣ್ಣನಾ ಆದರ್ಶ ಆ ಹಾ ಕನ್ಙಡಿಗರು ಧನ್ಯ
@harshaana
4 жыл бұрын
One of the best interviews of Anant nag sir... Him talking about Dr Rajkumar is a very rare instance and a beautiful interview!!
@anuradhapadmanabhan9262
4 жыл бұрын
00⁰0
@harshaana
4 жыл бұрын
@@anuradhapadmanabhan9262 what!?
@rohitbalasubrahamanian504
4 жыл бұрын
I love the kannada spoken by Mr Nag ...his voice and the aromatic language kannada truely a party to my ears
@anilkumarhalimani3204
3 жыл бұрын
Anant is much better actor than Vishnu
@vijaykumarsiddaramaiah6372
2 жыл бұрын
Ultimate view of DR Annavaru
@manjunathkc8920
4 жыл бұрын
ಅದ್ಬುತ ನಟನೊಬ್ಬ ಮೇರು ನಟನ ಬಗ್ಗೆ ಆಡಿದ ಮಾತುಗಳು ನಿಜಕ್ಕೂ ಸಂತೋಷವಾಯಿತು .. ಅವರು ಯಾವತ್ತೂ ಮುಂದಿನ ದೋಣಿಯ ಹಾಗೆ ಮುಂದೆಯೇ ಇದ್ದರು .... ಅವರಿಂದನೆ ಸಾಲು (line) ಶುರು ಆಗ್ತಿತ್ತು ....
@parameshwaramh2087
3 жыл бұрын
Dr. Rajkumar great actor n greatest human being. Please increase the voice and up load the video again
@swamyhangala
2 жыл бұрын
ನಮ್ ಬಾಸ್ ಡಾ.ರಾಜ್ ಕುಮಾರ್ 😘😘😘😘🙏🙏🙏❤❤
@ravikiran7467
4 жыл бұрын
ಕನ್ನಡಿಗರ ಸಾಂಸ್ಕೃತಿಕ ರಾಯಭಾರಿ ಅಣ್ಣಾವ್ರು
@rameshp3831
4 жыл бұрын
ಅಣ್ಣಾವ್ರು ಈ ವಿಶ್ವದ ಏಕೈಕ ವಿಶ್ವ ಮಾನವ , ವಿಶ್ವ ರತ್ನ , ಸರ್ವಶ್ರೇಷ್ಠ ಪುರುಷೋತ್ತಮ ಹಾಗು ಸರ್ವಶ್ರೇಷ್ಟ ಪರಿಪೂರ್ಣ ಕಲಾವಿದರು .
@somanathkedar1132
3 жыл бұрын
ನಿಜ ರಮೇಶ್ ಅವರೆ 👍😊
@arunshet4115
4 жыл бұрын
Really Dr Rajkumar is Greatest Actor cum Greatest Human being in this Universe. Godliness embedded in Dr Rajkumar.
@sridevibadiger6720
3 жыл бұрын
Sound low ide
@yellowmysoretiger
3 жыл бұрын
Audio very low
@anantkuslekar6093
3 жыл бұрын
In this awesome video, two special giant talents of Uttara Kannada -(a district the West-Cost of Karnataka State)- Shri Jayant Kaikini and Shri Anant Nag both shared sweet memories about the legendary Kannada matinée idol Dr. Rajkumar, the all time Best Hero of Indian Movie Industry. 👌👌👌👌....Thanks for this Video.... 🙏 ಕರ್ನಾಟಕದ ಪಶ್ಚಿಮ ಕರಾವಳಿ ಜಿಲ್ಲೆ ಉತ್ತರ-ಕನ್ನಡ ಜಿಲ್ಲೆಯ ಮೂಲದ ಅದ್ಭುತ - ಪ್ರತಿಭೆಗಳಾದ ಶ್ರೀ ಜಯಂತ್ ಕಾಯ್ಕಿಣಿ ಮತ್ತು ಶ್ರೀ ಅನಂತನಾಗ್ ಅವರಿಂದ , ಅಪ್ರತಿಮ ವರನಟ, ನಟ ಸಾರ್ವಭೌಮ ಡಾ।ರಾಜಕುಮಾರ್-ಅಣ್ಣಾವ್ರ ನೆನಪುಗಳು ತುಂಬಾ ಚೆನ್ನಾಗಿ ಈ ವಿಡಿಯೋದಲ್ಲಿ ಪ್ರಕಟವಾಗಿವೆ. 👌👌👌👌 .... ಧನ್ಯವಾದಗಳು...🙏 🙏
@chandrashekar-kg7oi
4 жыл бұрын
ಅಣ್ಣಾವ್ರ ಬಗ್ಗೆ ಇರೋ ಕಾರ್ಯಕ್ರಮ ನಿಜಕ್ಕೂ ಸಂತೋಷ
@pradeepkumarpatel1
4 жыл бұрын
ಸರ್ ಇದರ ಮುಂದಿನ ಭಾಗವನ್ನು upload ಮಾಡಿ ಕಾರಣ ಈ ವಿಡಿಯೋ ಮುಂದುವರಿಕೆಯಾಗುತಿರುವುದು ಗಮನಕ್ಕೆ ಬರುತ್ತದೆ ದಯವಿಟ್ಟು ಮುಂದಿನ ಭಾಗವನ್ನು ಪ್ರಸಾರ ಮಾಡಿ
@SudarshanKannadiga
4 жыл бұрын
Dr. Rajkumar 🙏 🙏🙏
@vasanthakumarakgkgv8450
4 жыл бұрын
Really fantastic program with Ananthnag Sir. Thank you so much jayant sir
@basavarajusmbasavarajusm3995
4 жыл бұрын
ಈ ಇಬ್ಬರು ಕನ್ನಡದ ಸ್ವರ ಸಂಗಮ,,,
@hemamalini1285
4 жыл бұрын
Upload all episodes of kaykini especially with parvathamma
@mrmcampuskannada2635
4 жыл бұрын
Sir yaradru edu estene isvialli prasargondithu antha elthira plz
@gurudasgurudas7747
4 жыл бұрын
2002-2003
@CousinsDayOut
4 жыл бұрын
14.13 this defines the video... Basically this defines rakjumar... Thanks kaikini sir coming up with this expression..
@nayana6809
3 жыл бұрын
ನಮ್ಮ ಕನ್ನಡ ಹೆಮ್ಮೆಯ ನಟ ಡಾ ರಾಜಕುಮಾರ್
@chandrashekar-kg7oi
4 жыл бұрын
ರವೀಂದ್ರ ನವದ್ ಅವ್ರೇ ಯು ಟ್ಯೂಬಿಗೆ ಸ್ವಾಗತ
@ಸೇಕ್ರೆಡ್ಹಾರ್ಟ್ಕನ್ನಡಸಾಂಸ್ಕೃತಿಕಮ
4 жыл бұрын
ಕನ್ನಡ ಭಾಷೆಯ ಬಗೆಗಿನ ನಿಮ್ಮ ಪ್ರೀತಿ ಅದ್ಭುತವಾಗಿದೆ .ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . kzitem.info/news/bejne/lJ93vpeliWSWiX4
@anilkumarhalimani3204
3 жыл бұрын
Anant is natural actor, Shankar is Dynamic Director
@avinashpreeth
4 жыл бұрын
Please upload version if you have
@lokeshkm6264
4 жыл бұрын
Audio bartha illa sir. Dayavittu sambandha pattavaru adannu sari padisi, annavara bagge Ananthnag ravaru heliruvadannu navu kooda keli Santhosh paduva.
@prathimavs3099
3 жыл бұрын
My god. Our Appaji is equal to Appaji only.
@veereshms7833
3 жыл бұрын
Ananth nag is the best actor compared to any body of kannada industry ever seen please don't compared to anyone my dear jayanth
Sir ee full series haaki.. ನಿಮಗೆ ಕೋಟಿ ನಮನಗಳು.. sir
@chandrashekar-kg7oi
4 жыл бұрын
ಧ್ವನಿ ಕಮ್ಮಿ ಇದೆ... ದಯಮಾಡಿ ಸರಿಪಡಿಸಿ
@kavithasridhar1563
4 жыл бұрын
Howdu sari madi
@sreeshab4093
4 жыл бұрын
which year was this video recorded?
@Ravi-cn4gm
4 жыл бұрын
2007
@prakashys6487
4 жыл бұрын
I salute great legend talk about Ananth sir thanks
@naagendrahossurnagarajgaur9846
4 жыл бұрын
No sound
@manjunathbk600
4 жыл бұрын
ಸಂದರ್ಶನಗಳು ಆಯ್ಕೆಯ ನಟರು ಉತ್ತಮ ಕಲಾಭಿರುಚಿ ಇರುವಂತಹ ಎಲ್ಲವೂ ಸರಿ ಇದೆ ನ್ಯೂನತೆ ಅಂದರೆ ಪೂರ್ಣ ಕಿವಿಯಲ್ಲಿ ಇಟ್ಟು ಕೇಳಿದರು ಇಯರ್ ಫೋನ್ ಹಾಕಿದರು ಕೇಳುವುದಿಲ್ಲ ! ಇದು ನಿಮ್ಮ ಸೌಂಡ್ ಇಂಜಿನಿಯರ್ ಅವರ ಕಾರ್ಯ ಕೌಶಲ್ಯ ಲೋಪದಿಂದ ಕೇಳುಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕಷ್ಟವಾಗುತ್ತೆ ! ಸೌಂಡ್ ಸೌಂಡ್ ಸೌಂಡ್ ಇಲ್ಲ
@manujackie3886
4 жыл бұрын
Jai dr rajanna
@rajeshgururaja444
4 жыл бұрын
Audio is very less
@shashikumarguttedar4196
3 жыл бұрын
👍
@rajeshrajgopal4536
4 жыл бұрын
Dr Rajkumar avara bagge Anant Nag avaru adhbutha vaagi thamma Abhipraaya vyaktha padisidhaare. Ondhu bele baaluva Manikya dha beleyannu innondhu bele baaluva Manikya maathra thiliyalu saadhya.
@m.bbharath3643
4 жыл бұрын
4:10 super jayanth kaaykini 👋
@nakshayasimha6793
3 жыл бұрын
Legend speaking abt other Legend Hats off
@anilkumarhalimani3204
3 жыл бұрын
DR Raj is legend
@darshan6149
4 жыл бұрын
Intha shuddhha kannada kelokke yeshtu chennagide.. Blore nallu mathadthare ee Sudeep, Darshan.. Yappa aa shiv rajkumar anthu bari English eh.🤦♂️
Пікірлер: 78