ರಾಮ ರಾಮ ಎಂಬೆರಡಕ್ಷರ ಹಾಡುವುದು ಹೇಗೆ? | Rama Rama emberadakshara |Rama Navami 2021
Soumya Manjunath ( Soumya Pattar ) 🙏❤️
ನನ್ನನ್ನು ಸಂಪರ್ಕಿಸಲು - 👇
For sponsorship & Live Concert enquiries, Online class enquiries :👉 sangeethamane1724@gmail.com
WhatsApp only - 76761 68569
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569
Follow Me On :👇❤️
Soumya Manjunath (Soumya Pattar )
Instagram -👇 www.instagram....
Facebook Page - 👇
1. www.facebook.c...
2. www.facebook.c...
#Ramaramberadakshara
#Howtosinglordramabhajan
#Sangeethmane
#Ramanavamisong
#ramaramaemberadaksharayrics
Kannada Lyrics:
ರಾಮ ರಾಮ ಎಂಬೆರಡಕ್ಷರ
ಪ್ರೇಮದಿ ಸಲಹಿತು ಸುಜನರನು llಪll
ಹಾಲಹಲವನು ಪಾನವ ಮಾಡಿದ
ಪಾಲಲೊಚನನೆ ಬಲ್ಲವನು|
ಆಲಾಪಿಸುತಾ ಶಿಲೆಯಾಗಿದ್ದ
ಬಾಲೆ ಅಹಲ್ಯೆಯ ಕೇಳೆನು ll1ll
ಅಂಜಿಕೆ ಇಲ್ಲದೆ ಗಿರಿ ಸಾರಿದ ಕಪಿ
ಕುಂಜರ ರವಿಸುತ ಬಲ್ಲವನು
ಎಂಜಲ ಫಲಗಳ ಹರಿಗರ್ಪಿಸಿದ
ಕಂಜಲೋಚನೆಯ ಕೇಳೆನು ll2ll
ಕಾಲವನರಿತು ಸೇವೆಯಮಾಡಿದ
ಲೋಲ ಲಕ್ಷ್ಮಣನೆ ಬಲ್ಲವನು
ವ್ಯಾಳಶ್ಯನ ಶ್ರೀ ವಿಜಯವಿಟ್ಟಲನ
ಲೀಲೆಶರದಿಯ ಕೇಳೆನು ll3ll
.....................
English Lyrics:
raama raama emberadakshra
premadi salahitu sujanaranu llPll
haalahalvanu paanava maadida
paalalochanane ballavanu
aalapisuta shileyaagidda
baala ahalyeya kelenu ll1ll
anjike illade girisaarida kapi
kunjara ravisuta ballavanu
yenjala phalagala harigarpisida
kanjalochaneya kelenu ll2ll
kaalavanaritu seveyamaadida
lolalakshmanane ballavanu
vyaalashayana shree vijayavitthalana
leelesharadiya kelenu ll3ll
..........
HI Everyone Namaskaram
ಈ ಚಾನೆಲ್ ದಿಂದ ನಿಮಗೆ ಸರಳವಾಗಿ ಸಂಗೀತ ಕಲಿಯಲು ಅನುಕೂಲವಾಗುತ್ತದೆ.
Our Some Other Video's Playlist:
Voice Culture - ಧ್ವನಿ ಅಭ್ಯಾಸ :
• Voice Culture ಧ್ವನಿ ತಯ...
Besic Alankaars- ಅಲಂಕಾರಗಳು :
• Besic Alankaars ಪ್ರಾರಂ...
ರಾಗಗಳು -
Raag Bhoop ( Bhoopali) : • ರಾಗ ಭೂಪ ಎಲ್ಲಾ ಅಧ್ಯಾಯಗಳ...
Raag Durga : • ರಾಗ ದುರ್ಗಾ ಅಧ್ಯಾಯಗಳು R...
Raag Brundavani Sarang : • Raag Brundavani ರಾಗ ಬ್...
Songs Lessons - ಹಾಡುಗಳನ್ನು ಹೇಗೆ ಹಾಡುವುದು & ನುಡಿಸುವುದು :
• kannada songs Lessons
Harmonium Lessons - ಹಾರ್ಮೋನಿಯಂ ಅಭ್ಯಾಸಗಳು :
• ಹಾರ್ಮೋನಿಯಂ ಅಭ್ಯಾಸ Harm...
Taals - ತಾಳ ಅಭ್ಯಾಸ :
• ತಾಳದಲ್ಲಿ ಅಲಂಕಾರಗಳು
Music Theory Knowledge- ಸಂಗೀತದ ಬಗ್ಗೆ ಶಾಸ್ತ್ರೀಯ ಮಾಹಿತಿ :
• Music Theory Knowledge...
Vlogs :
• Vlogs
THANKS FOR WATCHING ...
Негізгі бет ರಾಮ ರಾಮ ಎಂಬೆರಡಕ್ಷರ ಹಾಡುವುದು ಹೇಗೆ? | Rama Rama emberadakshara |Rama Navami 2021
Пікірлер: 111