ಓಂ ನಮಃ ಶಿವಾಯ
"ಶ್ರೀ ನಾಗಮಲೆವಾಸ ಮಾದೇಶ"
ನಾಗಮಲೆಯು ಮಹದೇಶ್ವರ ಬೆಟ್ಟದಲ್ಲಿರುವ ಒಂದು ಸ್ಥಳವಾಗಿದೆ. ನಾಗಮಲೆ ಬಗ್ಗೆ ಕಿರು ಪರಿಚಯ ನೀಡುತ್ತಿದ್ದೇನೆ
ಸ್ವಾಮಿಯ ಕೆಲವು ನಾಮಾವಳಿಗಳನ್ನು ರಚಿಸಿ ಟ್ಯೂನ್ ಮಾಡಿ ಹಾಡಿದ್ದೇನೆ. ಈ ವಿಷಯವನ್ನು ಭಗವಂತನ ಪಾದಕಮಲದಲ್ಲಿ ಭಕ್ತಿಯಿಂದ ಸಮರ್ಪಿಸಲಾಗಿದೆ🙏😊
ಶ್ರೀ ಮಹದೇಶ್ವರರ ಕೃಪಾ ಕಟಾಕ್ಷ ನಮಗೆಲ್ಲರಿಗೂ ದೊರಕಲಿ😊🙏
Негізгі бет ಶ್ರೀ ಮಹದೇಶ್ವರ ನಾಮವಾಳಿ
Пікірлер: 6