ಕಲಬುರ್ಗಿ ಜಿಲ್ಲೆಯ ಶ್ರೀನಿವಾಸ ಸರಡಗಿ ಗ್ರಾಮದ ಪೊಲೀಸ್ ಪಾಟೀಲ ಪರಿವಾರದ ವತಿಯಿಂದ ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರ 669ನೇ ತುಲಾಭಾರ ಕಾರ್ಯಕ್ರಮ ಜರಗಿತು.
ದಿನಾಂಕ 01.07.2024 ರಂದು ಸೋಮವಾರ ಸುಕ್ಷೇತ್ರ ಹಾರಕೂಡ ಶ್ರೀಮಠದಲ್ಲಿ ಶ್ರೀನಿವಾಸ ಸರಡಗಿಯ ಪೊಲೀಸ್ ಪಾಟೀಲ್ ಪರಿವಾರದವರು ಹಾರಕೂಡ ಪೂಜ್ಯರಿಗೆ ಸತ್ಕರಿಸಿ, 669ನೇ ತುಲಾಭಾರ ನೆರವೇರಿಸಿ ಆಶೀರ್ವಾದ ಪಡೆದರು.
Негізгі бет ಶ್ರೀನಿವಾಸ ಸರಡಗಿ ಪೊಲೀಸ್ ಪಾಟೀಲ ಪರಿವಾರದ ವತಿಯಿಂದ ಹಾರಕೂಡ ಶ್ರೀಗಳಿಗೆ 669ನೇ ತುಲಾಭಾರ
No video
Пікірлер: 4