ಓಂ ಶ್ರೀ ರಾಘವೇಂದ್ರಾಯ ನಮಃ ಓಂ ಶ್ರೀ ರಾಘವೇಂದ್ರಾಯ ನಮಹ ಓಂ ಶ್ರೀ ರಾಘವೇಂದ್ರಾಯ ನಮಃ❤ 😮🙏🏽🙏🏽🙏🏽🎉
@laxmiudagatti5796
29 күн бұрын
Om sri Raghavendra namaha 🙏🙏🙏🙏🙏🙏❤❤❤❤❤
@pushpapushpa3317
3 жыл бұрын
Rayaralli thumba nambike ettiddini akka. Nimmma evattina video nange ennu bharavse mudisuttide. Rayaru niminda olle margadarshana kodisthira akka. Tq so much. Shri guru raghavendraya namaha🙏🙏🙏🙏🙏
@sriraghavendrasanidhyaammu7887
3 жыл бұрын
Tquuu 😊❤️
@Yashodhamma-uh7jn
2 ай бұрын
ಓಂ ಶ್ರೀ ರಾಘವೇಂದ್ರಯಾ ನಮಃ 🙏🙏🪷🪷🕉️🕉️🔯🔯🌹🥭🌸🌺ರಾಯರಿದ್ದಾರೆ🙏🙏 ರಾಯರೇ ನಿಮಗೆ ನಮ್ಮ ವಂದನೆಗಳು 🙏🪷🕉️🔯🌹ಮೇಡಂ ನಿಮಗೆ ನಮ್ಮ ವಂದನೆಗಳು 🙏🙏ಮೇಡಂ ನಮ್ಮ ಅರೋಗ್ಯ ಮತು ಮನಿಸಿಗೆ ನೇಮದಿ ಇಲ್ಲ ವೃತ್ತಿಕೆ ಮತು ಪರಿಮಳ ಪ್ರಸಾದ ನಮ್ಮಗೂ ಕಳಿಸಿ ದಯವಿಟ್ಟು ಮೇಡಂ 🙏🙏
@sheepp7928
3 жыл бұрын
Om Sree Guru Raghavendraya Namo Namaha sister pls can u kindly send me the holy sacred ಮಂತ್ರಾಕ್ಷತೆ and mruthika to the address mentioned. 🙏🙏🌹🌹🕉️🕉️
ಧನ್ಯವಾದಗಳು ಸಿಸ್ 🙏🙏ದಯವಿಟ್ಟು ನನಗೆ ರಾಯರ ಪ್ರಸಾದ ಮೃತ್ತಿಕೆ ಕಲಿಸಲು ಆಗುತ್ತಾ 🙏🙏ನನಗೆ ತುಂಬಾ ಅವಶ್ಯಕತೆ ಇದೆ 🙏🙏ದಯವಿಟ್ಟು 🙏🙏ನಿಮ್ಮ ಈ ಅಮೂಲ್ಯ ಸೇವೆಯಿಂದ ರಾಯರ ಅನುಗ್ರಹ ಎಲ್ಲರಿಗೂ ಸಿಗುತ್ತಿದೆ 🙏🙏ರಾಯರು ನಿಮಗೂ ನಿಮ್ಮ ಕುಟುಂಬದವರಿಗೂ ಸದಾ ಸುಖವಾಗಿಟ್ಟಿರಲಿ 🙏🙏🙏🙏
@sumasumahb5277
2 жыл бұрын
Madam nanigu tumba avashyakate ede plz kalisikodalu sadya agutta mm🙏
@poojakulkarni4788
2 жыл бұрын
Om Shree Guru Raghavendray Namah 🙏🙏🙏🙏🙏
@ramypadma5643
9 ай бұрын
ಓಂ ಶ್ರೀ ರಾಘವೇಂದ್ರಯ ನಮೋ ನಮಃ 🙏🙏🙏ನಮಗೂ ಕಳಿಸಿ ಪ್ರಸಾದ ಮಾತು ಆಶೀರ್ವಾದ ಪ್ರಸಾದ ಕೊಡಿ ಅಮ್ಮ 🙏🙏🙏ನಿಮ್ಮಗೆ ವಂದನೆಗಳು 🙏🙏
@kavithakavitha7487
2 жыл бұрын
Mam I want that prasadam of Sri guru Raghavendra swami Mantralaya
@prabhanaik7596
3 жыл бұрын
Om Shree Raghavendraya namah Yaava Dhariyu kaanisade Edaag Guru Raya Sote Endu Dairya Kaledukondaga Guru Raya Nammanu Geluvina Kadege Nadesuva Onde Ondu maatu mantra Rayariddare 🙏
@nagendraradha7936
3 жыл бұрын
Super brother Om sir guru Raghavendra namaha 🌹🌷🌹🌷🙏🙏🙏🙏🙏
@geethageethalakshmi9383
2 жыл бұрын
ನಿಮ್ಮ ಕನಸು ಬೇಗ ನನಸು ಆಗಲಿ ರಾಯರ ಆಶೀರ್ವಾದ ಇದೆ ಅಕ್ಕ 🙏🙏
@MalaMala-z5c
10 ай бұрын
ಓಂ ಶ್ರೀ ಗುರು ರಾಘವೇಂದ್ರ ಯ ನಮಃ
@dhanashekar2149
3 жыл бұрын
ಅಕ್ಕ ನಮಸ್ತೇ. ನಾನು ರಾಯರನ್ನು ಆರಾದಿಸುತ್ತೀದ್ದೀನಿ. ನಿಮ್ಮ ಮಾತುಗಳು ಇನ್ನಷ್ಟು ಭರವಸೆ ಮೂಡಿಸುತ್ತಿದೆ.ಧನ್ಯವಾದ
@sriraghavendrasanidhyaammu7887
3 жыл бұрын
❤️❤️🙏🏻❤️❤️
@bhavinmohite6181
3 жыл бұрын
ಗುರು ರಾಘವೇಂದ್ರ.. 🙏🙏🙏💐💐 ma'am one small request nanage ಪರಿಮಳ ಗ್ರಂಥ beku ma'am yelli hudukidru sikthilla dayavittu yelli sigutthe antha thilisikodi I'm from Mysore.. 🙏
Madam namage Rayara mrutige Prasada mantrakhthe parimala Prasada kalisi kodi .. OM NAMO SHREE RAGHAVENDRAYA NAMAH
@RaviKumar-jn5vs
Жыл бұрын
SHRI GURU RAGAVENDRAYA NAMHA 🙏🙏🙏🙏🙏
@laxmim5562
2 ай бұрын
ಶ್ರೀ ರಾಘವೇಂದ್ರ ಸ್ವಾಮಿ ನಮಃ ❤💐🙏💐🙏💐🙏💐🙏💐
@gowrammaveeresh456veeresh6
Жыл бұрын
ಮೇಡಂ ನಮಸ್ತೆ ನನ್ನ ಹೆಸರು ಗೌರಮ್ಮ ಮೇಡಂ ನನಗೆ ಪರಿಮಳ ಪ್ರಸಾದ ಬ್ರ ತಿಕೆ ಪ್ರಸಾದ ಮಂತ್ರಾಕ್ಷತೆ ಬೇಕು ಮೇಡಂ ಯಾಕೆ ಅಂದರೆ ನಮಗೆ ಮದುವೆ ಆಗಿ 12 ವರ್ಷ ಇನ್ನು ಮಕ್ಕಳಾಗಿಲ್ಲ ಪ್ರತಿದಿನ ನೋವಲ್ಲಿ ಇದ್ದೇವೆ ಜನರ ಮಾತುಗಳು ಕೇಳಿ ತುಂಬಾ ನೋವಾಗುತ್ತದೆ ಕತ್ತಲ್ ಆಗಿರುವ ನನ್ನ ಬಾಳಲ್ಲಿ ಬೆಳಕು ಮೂಡಲಿ ಇಂದು ಪ್ರಸಾದವನ್ನು ಕೇಳುತ್ತಿದ್ದೇನೆ ದಯಮಾಡಿ ನನಗೆ ಪ್ರಸಾದವನ್ನು ಕಳುಹಿಸಿಕೊಡಿ ನಮ್ಮ ಮನೆಯ ಅಡ್ರೆಸ್ ದಾವಣಗೆರೆ ಡಿಸ್ಟಿಕ್ ಜಗಳೂರು ತಾಲೂಕು ಜಗಳೂರು ಹಳೆ ತಾಲೂಕ ಆಫೀಸ್ ಈಶ್ವರ ದೇವಸ್ಥಾನ ಹತ್ತಿರ ದೇವರಮನೆ ಬಿಸಿ ವೀರೇಶ್ ಗೌರಮ್ಮ ನನ್ನ ಫೋನ್ ನಂಬರ್ 8867001224
@radham9349
3 жыл бұрын
Rayariddare 11 jana ayitha nanagu bekithu Nanna problem nimage gothide plz.
@rathnavathik5572
2 жыл бұрын
Sri guru ragavendrya namaha 🙏🙏
@nagamaniks1543
Жыл бұрын
ನನ್ನಪ್ಪ ಪರಿಮಳ ಚಾರ್ಯರೇ ❤🤲💐🙏ನಿಮ್ಮ ಸಂಪೂರ್ಣ ಆಶೀರ್ವಾದ ಬೇಕು ಅಪ್ಪ ನನ್ನ ಮೂರು ಮಕ್ಕಳಿಗೆ ಕೆಲಸ ಬೇಕು ರಾಯರೇ ರಕ್ಷಣೆ ಮಾಡಪ್ಪ ತುಂಬಾ ನೊಂದು ಬೆಂದಿದ್ದೇನೆ ಅಪ್ಪ 🤲🤲🤲🤲🤲🤲ಕಾಪಾಡಪ್ಪ ಜಯಚಂದ್ರ ಶಿಲ್ಪಿತ ಅಭಿಷೇಕ್ ಮೂವರಿಗೂ ಕೆಲಸ ಆಗಬೇಕು ಅಪ್ಪ ❤
@shwethadhanu6339
Жыл бұрын
🙏ಓಂ ಶ್ರೀ ಗುರು ರಾಘವೇಂದ್ರಯ ನಮಃ🙏
@chetankolli8241
3 жыл бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏🙏🙏💮🌸🏵️🌼
@prakashmaya380
Жыл бұрын
Om shree guru Raghvendraya namah
@shreegururaghavendraynamh
2 жыл бұрын
ಶ್ರೀ ಗುರು ರಾಘವೇಂದ್ರಾಯ ನಮಃ 📿🙏🙏 ರಾಯರಿದ್ದಾರೆ 🙏🙏
@shrinivasrs1385
2 жыл бұрын
Om sri raghavendraya namaha 🌺🌺🌺🌺🌺🌺🌺🌺🌺🙏🙏🙏🙏 🙏🙏
@nethraprakash3827
Жыл бұрын
Om sri ragavendraya namaha
@sumanashenoy4430
2 жыл бұрын
🙏🙏Om shree Raghavendraya namaha.
@ramyaajay2280
2 жыл бұрын
Mam parimala prasada andarenu pl thilsi from some days onwards i had come.to know about namma preetiya rayara mahime. Avara bagge innu thilkobeku anno icche pl thilsi
@sunilnaik9724
2 жыл бұрын
🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏 🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏 🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏
@netravathygowda8416
2 жыл бұрын
Om shree raghavendraswamy namaha 🙏
@ashalathavlogsinkannada
2 жыл бұрын
Ma'am nange thumba health problems ide nangu ಮೃತ್ತಿಗೆ parimala prasada ಮತ್ತು mantraakshte ಬೇಕು ma'am please ma'am
@prakashpraku9340
3 жыл бұрын
Guru ragavendra swamy help me need amt i am in trouble pls i wants to buy medicines to my husband . And finance loan should pay on Wednesday and colleges fees for my daughter
ನನ್ನ ಹೆಸರು ಶೃತಿ ನಮಗೆ ಅಕ್ಷತೆ ಕಾಳುಹಿಸಿ 🙏🙏🙏🙏 ನಾನು ರಾಯರ ಪೂಜೆ ಮಾಡುತ್ತೇನೆ ಒಂದು ದಿನ ನಾನು ಪೂಜೆ ಮಾಡಿ ರಾತ್ರಿ ಮಲಗಿದೆ ಕನಸಿನಲ್ಲಿ ನನಗೆ ಒಬ್ಬ ವ್ಯಕ್ತಿ ಮತ್ತು ಹಾಸು ಕಂಡಿತು ಅವರು ರಾಯರೆ ಎಂದು ನಂಬಿದೆನೆ 🙏🙏🙏🙏🙏 ನಿಮ್ಮ ಅಭಿಪ್ರಾಯ ತಿಳಿಸಿ ಮತ್ತು ನನಗೆ ಮಂತ್ರಾಕ್ಷತೆ ಕಳುಹಿಸಿ 🙏🙏🙏
Madam mantrakshateyannu hege manege taruskolodu heli madam plz
@arjunkd3734
2 жыл бұрын
ಶ್ರೀ ಗುರುರಾಘವೇಂದ್ರಾಯ ನಮಃ 🙏🙏🙏🙏
@ganeshshreeshree7625
3 жыл бұрын
ಅಮ್ಮು ರವರೆ, ಮಂತ್ರಾಕ್ಷತೆ ಮಹಾತ್ಮೆ ಕೇಳಿ ಮೈಯೆಲ್ಲ ರೋಮಾಂಚನವಾಗಿತ್ತು ನಮ್ಮ ಮನೆಯಲ್ಲಿ ಮೊನ್ನೆ ನಡೆದ ಒಂದು ಚಿಕ್ಕ ಘಟನೆ ನಿಮ್ಮೊಂದಿಗೆ ಹೇಳಿಕೊಳ್ಳಲು ಬಯಸುತ್ತೇನೆ, ಗುರುವಾರ ಯಥಾ ಪ್ರಕಾರ ಬೆಳಿಗ್ಗೆ ಪೂಜೆ ಮಾಡಿದ್ದೆ ಸುಮಾರು 11 ಗಂಟೆ ಗೆ ಎಡ ಭಾಗದಿಂದ ಹೂ ಬಿತ್ತು ಮನಸ್ಸಿಗೆ ಸ್ವಲ್ಪ ಹೊತ್ತು ಬೇಜಾರ್ ಮಾಡ್ಕೊಂಡೆ ಶನಿವಾರ ಮತ್ತೆ ಪೂಜೆ ಮಾಡ್ದೆ ಮದ್ಯಾಹ್ನ ಬಲ.ಭಾಗದಿಂದ ಹೂ. ಬಿತ್ತು ಇವತ್ತು ಸಹ ರಾಯರು. ನಿರೀಕ್ಷಕ್ಕು ಮೀರಿ ಪ್ರಸಾದ ವಾಯಿತು ತುಂಬ.ಸಂತೋಷವಾಯಿತು ಈ ವಿಷ್ಯ ನಿಮೊಂದಿಗೆ. ಹಂಚಿಕೊಳ್ಳಬೇಕು.ಅನಿಸಿತು ಅಭಿನಂದನೆ ಅಮ್ಮೂರವ ಯರೆ ರೋಹಿಣಿ ರಾಮಚಂದ್ರ
Madam nange bari murtika prasad matra kelsi madam mysore
@shobhar8580
2 жыл бұрын
Good moring medam.nangu beku mruthike prasad pls pls kodi alla pls
@revanasiddapparevanna321
3 жыл бұрын
Thank u madam🙏🙏🙏
@ರಾಯರಅನುಗ್ರಹ
3 жыл бұрын
SRI Raghavendraya namaha 🙏
@swapnanavani
Жыл бұрын
ನನಗೆ ಮೃತಿಕ ಪ್ರಾಸದ ಮಂತ್ರಾಕ್ಷತೆ ಪ್ರಸಾದ ಮತ್ತೆ ಪರಿಮಳ ಪ್ರಸಾದ ಈ ಮೂರು ಪ್ರಸಾದಗಳನ್ನು ಕಳ್ಸಿ 🙏🏼
@sharadatigadi3491
3 жыл бұрын
Om shri Raghavendraya namha
@ushamk1123
2 жыл бұрын
Hatts off 2 yours greatest service to human race. 🙏🍫🌻
@spandhana754
2 жыл бұрын
Ohm Shri gururaghavendraya namaha 🙏🙏🙏🙏🙏🙏🙏🙏🙏🙏🙏🙏🙏🙏🙏
@naveenkn9595
2 жыл бұрын
Namaste madam navu jeevan dalli thumba novu anbogsidigivi thumba kasta ide nam maneyali namge father illa mother navu ibbre irodu sariyagi mane illa male bandre mane soruthe madam sariyada kelsa illa madam nim kade innda mruthike prasada kasli help madi madam. Sri Raghavendraya namaha.
@neelavathi4823
2 жыл бұрын
🙏mantrakshate parimala grantha & parimala prasada
@ಶಿವಉಪ್ಪಾರ
3 жыл бұрын
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಯೇ ನಮಃ 🙏🙏🙏 ಅಕ್ಕ ನನ್ನ ಸ್ನೇಹಿತನಿಗೆ 1 ವರ್ಷ ದಿಂದ ಉಷಾರು ಇಲ್ಲ ಅಕ್ಕ ಅವನಿಗೆ ಆಪರೇಷನ್ ಮಾಡಬೇಕು ಅಂತ ಹೇಳಿದರೆ 5 ಲಕ್ಷ ಅಗುತ್ತೆ ಅಕ್ಕ. ಅವನಿಗೆ ಒಳ್ಳೇದು ಆಗ್ಲಿ ಅಕ್ಕ ಪ್ರಸಾದ ನನಗೂ ಕಳುಸ್ಕೊಕೊಡಿ ಅಕ್ಕ
@Pavigowda
2 жыл бұрын
🙏🙏🙏🙏🙏🙏
@pramodhinichoudhari9479
3 жыл бұрын
Thank you madam, for doing a great full and wonderful job, by sharing the rayara mahime and enduring services of mrutike prasada and mantrakshte for those who are suffering from hurdles in life,may god bless u and u'r family for ever madam. I wish you for lakhs together subscribers for present and future day's.shri raghavendraya namaha.
@sriraghavendrasanidhyaammu7887
3 жыл бұрын
ಧನ್ಯವಾದಗಳು ನಿಮ್ಮ ಸಪೋರ್ಟ್ ಕೂಡ ❤️
@arvindrathod3021
2 жыл бұрын
Raju Bannagar
@sumithrasumi6741
Жыл бұрын
🙏🙏🙏🙏🙏🙏 ಗುರು ರಾಘವೇಂದ್ರಾಯ ನಮಃ 🙏🙏🙏🙏🙏🙏
@ranis.p.9048
3 жыл бұрын
SRI Raghavendraya namah 🌹🙏💐🙏
@vijjubiradar8893
2 жыл бұрын
OM SHREE GURU RAGHAVENDRAYA NAMAHA..
@ravim2721
2 жыл бұрын
Om. Shree. Guru RaghavenDraya
@Guruve-Sharanam
3 жыл бұрын
Guruve sharanam 🙏🙏🙏🙏🙏😘🚩
@neelavathi4823
2 жыл бұрын
🙏
@Shree_raghavendra
3 жыл бұрын
Shree gurubhyo namaha 🙏💐🌺
@chandrikachandu5310
3 жыл бұрын
🙏🙏🙏 shree rahavendraya namaha
@jyotigoure3670
2 жыл бұрын
🙏🏻🙏🏻.
@satyamevajayathe.1167
3 жыл бұрын
May u reach lakhs of subscribers as u are doing a devine task. Guru raghavendra will bless u with countless blessings Ma'am
@sriraghavendrasanidhyaammu7887
3 жыл бұрын
Tquuu 😊❤️
@ravipm6087
3 жыл бұрын
ಮಂತ್ರಾಲಯದಲ್ಲಿ ಮೃತ್ತಿಕೆ ಹೇಗೆ ಪಡೆಯುವುದು
@shashikalashashikala6040
3 жыл бұрын
ನಮಗೂ ತಿಳಿಸಿ
@sriraghavendrasanidhyaammu7887
3 жыл бұрын
ಖಂಡಿತವಾಗಿಯೂ ವಿಡಿಯೋ ಮೂಲಕ ತಿಳಿಸಿ ಕೊಡುತ್ತೇನೆ
@ushahothur2455
2 жыл бұрын
Mahtesh shatrugala maneyalli vinkata ramana devadthanada athira kelidre heluthare om
Пікірлер: 500