ಹಾಡು: ಶ್ರೀರಾಮ ಜಯ ರಾಮ
ರಾಗಃ ಕಾಮವರ್ಧಿನಿ
ತಾಳಃ ಆದಿ ತಾಳ
ಶ್ರೀರಾಮ ಜಯರಾಮ
ಜಯ ಜಯ ರಾಮ
ಕಾಮ ಕ್ರೋಧಗಳ ಬಿಡಿಸೋ ನಾಮ
1 ಸದಾ ನಿನ್ನ ನಾಮವ ಪಾಡುವೆ ರಾಮ
ಮೊರೆ ಕೇಳಿ ಆಲಿಸು ಶ್ರೀ ಜಯರಾಮ
II ಜಗದಾನಂದ ರಾಮ ರಾಮಾ
ಜಯ ಜಾನಕಿ ರಾಮ ರಾಮ
ಅಯೋಧ್ಯ ವಾಸಿ ರಾಮ ರಾಮ
ಅರವಿಂದಾಲಯ ರಾಮ ರಾಮ
ಶ್ರೀರಾಮ ಶ್ರೀರಾಮ ಶ್ರೀರಾಮ ಜಯ ರಾಮ
2. ಜನ ಮನದಲ್ಲಿ ಸದ್ಭಾವನೆ ಉಳಿಸಲು
ಒಂದೇ ನೀನು ಧರೆಗೆ ಶ್ರೀ ಸಾರ್ವಭೌಮ
* ಜಗದಾನಂದ ರಾಮ ರಾಮ* (FUII)
* ಶ್ರೀರಾಮ ಜಯ ರಾಮ*
3. ಪ್ರಜ್ವಲ ಉಜ್ವಲ ಈ ನಿನ್ನ ತಾಣ
ಮೆಟ್ಟಲು ಸವ೯ ಸಂಪತ್ಪ್ರದಾನ
|* ಜಗದಾನಂದ ರಾಮರಾಮ*
* ಶ್ರೀರಾಮ ಜಯ ರಾಮ ಶ್ರೀ ರಾಮ ಜಯ ರಾಮ*
4. ಭೂಮಿಜ ರಮಣರತ್ನಮಾಲ ಧಾರಿ
ಭವಬಂಧನಗಳ ಬಿಡಿಸೋ ರಾಮ
* ಜಗದಾನಂದ ರಾಮ ರಾಮ*
* ಶ್ರೀರಾಮ ಜಯ ರಾಮ*
ಗಾಯನ
ರಾಗ ಸಂಯೋಜನೆ
ಸಾಹಿತ್ಯ
ರಶ್ಮಿ ಆದಿಶ್ ಮೈಸೂರು
Негізгі бет ಶ್ರೀ ರಾಮನ ಹಾಡು# ಕಾಮಕ್ರೋಧಗಳ ಬಿಡಿಸೋ ನಾಮ sri rama jaya rama with lyrics in discription
Пікірлер: 82