#bhagyatvkannada #bhgayatv #usli #navaratri #navaratrirecipe #food #cooking #recipes
www.sunpure.in/
ಅಲಸಂದೆ ಕಾಳಿನ ಉಸ್ಲಿ ಮಾಡಲು ಬೇಕಾದ ಪದಾರ್ಥಗಳು
ಹಲಸಂದೆ ಕಾಳು 1 ಕಪ್
ತೆಂಗಿನಕಾಯಿ ತುರಿ1 ಕಪ್
ಎಣ್ಣೆ 2 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಅರಿಶಿನದ ಪುಡಿ ಸ್ವಲ್ಪ
ಹಸಿ ಶುಂಠಿ ಒಂದಿಂಚು
ಹಸಿಮೆಣಸಿನಕಾಯಿ 4 ರಿಂದ 5
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಕಡ್ಲೆಬೇಳೆ 1 ಟೇಬಲ್ ಸ್ಪೂನ್
ಉದ್ದಿನಬೇಳೆ 1 ಟೇಬಲ್ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs
Негізгі бет ಈ ರೀತಿ ಅದ್ಭುತ ರುಚಿಯ ಅಲಸಂದೆ ಕಾಳಿನ ಉಸ್ಲಿ ಒಮ್ಮೆ ಮಾಡಿ ನೋಡಿ ನವರಾತ್ರಿ ಹಬ್ಬಕ್ಕೆ I Usli Recipe
No video
Пікірлер: 8