ಅಲಸಂದೆ ಕಾಳಿನ ಉಪ್ಪುಸಾರು ಮಾಡಲು ಬೇಕಾದ ಪದಾರ್ಥಗಳು
ಹಸಿ ಅಲಸಂದೆಕಾಳು ಅರ್ಧ ಕೆಜಿ
ಈರುಳ್ಳಿ 1 ದಪ್ಪದು
ಒಣಮೆಣಸಿನ ಕಾಯಿ 20
ತೆಂಗಿನಕಾಯಿತುರಿ 4 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಬೆಳ್ಳುಳ್ಳಿ ಒಂದು ದಪ್ಪ ಗಡ್ಡೆ
ಹುಣಸೆಹಣ್ಣು ನಿಂಬೆ ಹಣ್ಣು ಗಾತ್ರದಷ್ಟು
ಕರಿಬೇವಿನ ಸೊಪ್ಪು ಸ್ವಲ್ಪ
ಎಣ್ಣೆ 2 ಟೇಬಲ್ ಸ್ಪೂನ್
ಜೀರಿಗೆ 1 ಟೀ ಸ್ಪೂನ್
ಕಾಳುಮೆಣಸು 5 ರಿಂದ 6
ಸಾಸಿವೆ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
#BhagyaTvRecipes #UpsaaruRecipe #BassaruRecipe
kzitem.info?su...
Негізгі бет ಈ ರೀತಿ ಉಪ್ಸಾರು ಪಲ್ಯ ಮಾಡಿ ಉಂಡು ಬಿಟ್ರೆ ಹೊಟ್ಟೆ ತುಂಬ ಮುದ್ದೆ ಕಣ್ತುಂಬಾ ನಿದ್ದೆ / How To Make Upsaaru Palya
Пікірлер: 162