ALGOOD GURU NEW CHANNEL
ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ
ಸತ್ಯ ನುಡಿಯುವುದು ದೇವಲೋಕ
ಮಿಥ್ಯವ ನುಡಿವುದೇ ಮರ್ತ್ಯಲೋಕ
ಆಚಾರವೇ ಸ್ವರ್ಗ ಅನಾಚಾರವೇ ನರಕ
ಇದೇ ಕೂಡಲಸಂಗಮದೇವ ಇದಕ್ಕೆ ನಿಮ್ಮ ಪ್ರಮಾಣ.
ಹಾಡಿದವರು ಕಲ್ಲಪ್ಪ ಎಸ್ ಪಾಟೀಲ್
ಶ್ರೀ ವೀರಭದ್ರೇಶ್ವರ ಭಜನಾ ಸಂಘ ಅಲಗೂಡ.
Негізгі бет ಶ್ರೀ ವೀರಭದ್ರೇಶ್ವರ ಭಜನೆ ಸಂಘ ಅಲಗೂಡ ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ವಚನ ಹಾಡಿದವರು ಕಲ್ಲಪ್ಪ ಎಸ್ ಪಾಟೀಲ್.
Пікірлер