ಕೆಲವರು ಬರೆದ ನಾಮ ಲೇಖನ ಪುಸ್ತಕಗಳನ್ನು ಮಠ ಮಂದಿರಗಳಲ್ಲಿ ಯಾರಿಗೂ ಕಾಣದಂತೆ ಇಟ್ಟು ಓಡಿ ಬರುತ್ತಿದ್ದಾರೆ. ಇಂಥ ಗೊಂದಲ ಮನಸ್ಸಿನವರಿಗಾಗಿ ಈ ಪ್ರವಚನ ಮಾಡಲಾಗಿದೆ. ಶ್ರೀ ರಾಘವೇಂದ್ರ ಮಂತ್ರ ಮಂದಿರಕ್ಕೆ ತಾವು ಕೂಡ ಕೈಜೋಡಿಸಿರಿ. ಇದರ ನಿರ್ಮಾಣವಾಗಲು ನಿಮ್ಮ ಸಹಕಾರ ನಮಗೆ ಅಗತ್ಯವಾಗಿದೆ
Негізгі бет ರಾಯರ ನಾಮ ಲೇಖನ ಪುಸ್ತಕಗಳನ್ನು ಬರೆದ ಮೇಲೆ ಏನು ಮಾಡಬೇಕು ?
Пікірлер: 97