ಮಾರ್ಚ್ 11 ರಿಂದ ಮಾರ್ಚ್ 17ನೇ ತಾರೀಖಿನ ತನಕ ಗುರುರಾಯರ 428ನೆಯ ವರ್ಧಂತಿ ಉತ್ಸವವು ಎಲ್ಲಾ ರಾಯರ ಮಠಗಳಲ್ಲಿ ನಡೆಯುತ್ತಿದೆ.
ಈ ಏಳು ದಿವಸಗಳಲ್ಲಿ ಯಾರು ರಾಯರ ಸೇವೆಯನ್ನು ಮಾಡುತ್ತಾರೋ ಅವರಿಗೆ ಇಷ್ಟಾರ್ಥಗಳು ಬಹಳ ಬೇಗ ನೆರವೇರುತ್ತವೆ. ಈ ಒಂದು ವಾರದಲ್ಲಿ ತಾವೆಲ್ಲರೂ ನಿತ್ಯವೂ ಒಂದು ರಾಯರ ನಾಮ ಲೇಖನ ಪುಸ್ತಕವನ್ನು ಬರೆಯುತ್ತೇನೆಂದು ಸಂಕಲ್ಪ ಮಾಡಿರಿ.
ಇದರ ಬಗ್ಗೆ ಪೂರ್ಣ ವಿಚಾರವನ್ನು ಈ ವಿಡಿಯೋ ಮೂಲಕ ತಿಳಿದುಕೊಳ್ಳಿರಿ. whatsapp 8861983526
Негізгі бет ರಾಯರ ಸಪ್ತೋತ್ಸವದಲ್ಲಿ ನಾಮಲೇಖನ ಮಾಡುವವರೆಲ್ಲರೂ ಒಮ್ಮೆ ಇದನ್ನು ಕೇಳಿರಿ rayara nama lekhana
Пікірлер: 89