Namaste🙏 madam namma maneyalli devara mane saprete ella... Aduge maneyalle chikkadagi madi konddiddve.. Alle rayara photo ettu pooje madbhuda...
@ShyamalaChandran-z1y
10 ай бұрын
Madam namma mane tumba chikkadide photo godemele ittu poje madbahuda, Andre sapreat agi idodakagalla medam please reply 🙏 madi
@PARIMALACHARYA
10 ай бұрын
👍🏻
@ShyamalaChandran-z1y
10 ай бұрын
@@PARIMALACHARYA madbahuda OK thank you medam
@bharathinayak3334
3 ай бұрын
Vratada Dina ahara krama hegirabeku. Brahmi muhurata ante yavaga
@harshavardhanar2123
Жыл бұрын
ಮೆಡಮ್ ಗೆಜ್ಜೆವಸ್ತ್ರ ಮತ್ತು ಪಂಚೆ ಶಲ್ಯ ಏನು ಮಾಡಬೇಕು ?
@veenashettys5328
4 ай бұрын
🙏🙏🙏🙏🙏
@jayashreeb417
Жыл бұрын
Madam Ee vrathakke upavasa madbeka
@surekhakannadavlogs8942
Жыл бұрын
Mula manthra eshtusari hellabeku sis
@rakshagowdarakshagowda266
Жыл бұрын
Prathi Thursday vratha madvaga madhya period adre yen agathe andre 7 week ali period post pone madak kasta
@pallavimaskipallavi4856
Жыл бұрын
7 ne dinada pooje hege irabeku swalpa tilsi
@sumatn4621
Жыл бұрын
Om shree guru raghavendra ya namaha
@nitinpadgaokar-su5zc
Жыл бұрын
Please say in English what to keep for vratha. You told vastra, means what ma'am. Please guided me
@PARIMALACHARYA
Жыл бұрын
You ask grandhige shop give me gejje vastra they will give you
@manjunathojuganavar7885
4 ай бұрын
ಗುರುವಾರ ವ್ರತ.ದಿನ ಉಪವಾಸ ಇರಬೇಕ ಅಕ್ಕ
@pavithraj5789
Жыл бұрын
Mam e vrathada jote raghavendra runa mochaka mantra helbhauda.
@PARIMALACHARYA
Жыл бұрын
👍🏻
@Umaraninagaraj
2 жыл бұрын
ತುಂಬಾ ಖುಷಿ ಆಯ್ತು... ನಿಮ್ಮ ಈ ವಿಡಿಯೋ ನೋಡಿ.... ನಮ್ಮ ಯಜಮಾನರ ತುಂಬಾ ಇಷ್ಟವಾದ ದೇವರು ರಾಯರು... ನಮ್ಮ ಮನೆಯವರು ಯಾವುದೇ ಕೆಲಸ ಮಾಡುವ ಮೊದಲು ರಾಯರನ್ನು ನೆನೆದುಕೊಂಡು ಮಾಡುತ್ತಾರೆ.. ನಮ್ಮ ಮಕ್ಕಳು ಗುರುವಾರದ ದಿನವೇ ಹುಟ್ಟಿದ್ದಾರೆ ನಮ್ಮ ಇಷ್ಟವಾದ ದೇವರು ರಾಯರೇ.. ಈ ಒಂದು ವ್ರತವನ್ನು ನಾನು ಶ್ರದ್ಧೆಯಿಂದ ಮಾಡುತ್ತೇನೆ.. ನಿಮಗೆ ತುಂಬಾ ಧನ್ಯವಾದಗಳು...
@nagarathnag8503
Жыл бұрын
Nan maga guruvara huttidane puje madudre oledu aguttha nan maga ge namge...
@gowrammabheemanna4715
Жыл бұрын
ನಾನೂ ಕಂಡಿತಾ ಮಾಡಿ ನಿಮಗೆ ಒಳೆದು ಆದ ನಂತರ ತಿಲಿಸುತಿನಿ ಧನ್ಯವಾದಗಳು
@kirankumar-lf8xs
Жыл бұрын
Upavasa irbeka mam avath
@tmallappa1938
Жыл бұрын
ಮೇಡಂ ನಾವು ಏಳು ಗುರುವಾರ ಪೂಜೆ ಮಾಡಿದ್ದೇವೆ ನಮಗೆ ಎರಡು ಪರಿಹಾರವಾಗಿವೆ 🙏🙏ಗುರು ರಾಘವೇಂದ್ರ ಸ್ವಾಮಿಯ 🌼ಭಾಗ್ಯ ಎಲ್ಲರಿಗೂ ದೊರೆಯಲಿ
@Rashmi-sd8mu
5 ай бұрын
upavasa madbeka ???
@vinuthar3139
3 ай бұрын
Madan upavasa ege estu time' heli
@ranjuhema8914
29 күн бұрын
Sis nijvaglu agutta becoz besicaly I'm unlucky girl modlu kuda bere devrgella harake madkondiddu iderilla nan mele yav devrigu karune ella aadre idu agutta mam
@pragathid7743
27 күн бұрын
7 weeks vratha madyadali periods adre en madbeku ?Heege continue madbeku ?
@NaveenKumar-td3jd
2 күн бұрын
ಮೇಡಂ ನಾವು 2nd shift Dutyಯಲ್ಲಿದ್ದಾಗ ನಮಗೆ Permission ಸಿಗಲ್ಲ ನಾವು ಪೂಜೆಯನ್ನು ಮುಗಿಸಿ ಬೆಳಿಗ್ಗೆ ರಾಯರ ದೇವಾಲಯಕ್ಕೆ ಹೋಗಬಹುದ ನಮಗೆ ದಯವಿಟ್ಟು ತಿಳಿಸಿ
@shruthianil3410
2 ай бұрын
ನನಗೆ ಮೂರು ವಾರಕ್ಕೆ ರಿಸಲ್ಟ್ ಸಿಕ್ಕಿದೆ
@mithungowda3777
2 жыл бұрын
For 11 days my mom did Puja for me to get job but within a week I got job thank you very much
@PARIMALACHARYA
2 жыл бұрын
Great
@MallikaSM-q9v
Жыл бұрын
Akka please tulsi na yav Dina idbeku yav Dina idbardu tilsi please 🙏🙏
@shalinishalu7621
3 ай бұрын
Nijana
@beyondglitz4644
Жыл бұрын
Nangu tumba problems ide. Nan madve agtila. Adke ಶ್ರೀ ಗುರು ರಾಘವೇಂದ್ರ ಸ್ವಾಮಿ ನೇ ನಂಬಿ ಇದ್ದೇನೆ. ಓಂ ಶ್ರೀ ಗುರು ರಾಘವೇಂದ್ರ ಯ ನಮ: 🙏
@MukundaShivakumar-hx5ie
4 ай бұрын
Periods time Alli maneyalli bere avaru madoboda mam
@baluappu9649
2 жыл бұрын
ಓಂ ಶ್ರೀ ರಾಘವೇಂದ್ರ ಯಾ ನಮಃ 🙏❤😍ನನ್ನ ಪ್ರೀತಿಯ ಅಪ್ಪಾಜಿ ❤😊 ಅಕ್ಕ ಗೆಜ್ಜೆ ವಸ್ತ್ರ ಅಂದ್ರೆ ಏನು? ದಯಬಿಟ್ಟು ಹೇಳಿ
@RanjuNandu-t4e
Ай бұрын
Hatti inda haara madirodu siguttalla adu
@baluappu9649
Ай бұрын
@@RanjuNandu-t4e ಹೌದ ಥ್ಯಾಂಕ್ಸ್ ಬಾಸ್ ❤️
@svapparao207
2 жыл бұрын
OM Sri Guru raghavendhraya Namaha OM Sri Guru raghavendhraya Namaha OM Sri Guru raghavendhraya Namaha OM Sri Guru raghavendhraya Namaha OM Sri Guru raghavendhraya Namaha OM Sri Guru raghavendhraya Namaha OM Sri Guru raghavendhraya Namaha OM Sri Guru raghavendhraya Namaha OM Sri Guru raghavendhraya Namaha
@sudhan1216
6 ай бұрын
🙏 ಮೇಡಮ್... ನಾನು ಪ್ರತಿ ಗುರುವಾರ ಉಪವಾಸ ಮಾಡಬೇಕು ಅಂತ ಇದೀನಿ, ರಾಯರಿಗೆ ನನ್ನ ಕಡೆ ಯಿಂದ ಒಂದು ತರಹದ ಭಕ್ತಿ ಅರ್ಪಿಸುವದಕ್ಕೆ, ನನ್ನ ಮನಸ್ಸಲ್ಲಿ ಅವರಿಗೊಸ್ಕರ ಒಂದು ಪುಟ್ಟ ಪ್ರೀತಿ, ನಂಬಿಕೆ ಇರುವುದಕ್ಕೆ, ಉಪವಾಸ ಮಾಡುವಾಗ ಏನು ತಿನ್ನಬೇಕು, ಏನು ತಿನ್ನಬಾರದೆಂದು ಹೇಳಿ, ಹಾಗೆ ಒಂದು ವೇಳೆ ಋತುಚಕ್ರ ಏನಾದರೂ ಆದರೆ ಹೇಗೆ ಉಪವಾಸ ನಿಲ್ಲಿಸಬೇಕಾ.... ದಯಮಾಡಿ ಹೇಳಿ.....
@prakrithik8791
4 күн бұрын
Howdu ruthu chakrada dinagalalli en madbeku😊
@shrilaxmidandin1059
5 күн бұрын
ಅಕ್ಕ ಗುರುವಾರ ಉಪವಾಸ ಮಾಡಿರ್ತೀವಿ ಉಪವಾಸ ಯಾವಾಗ ಬಿಡಬೇಕು ಹೇಳಿ ಅಕ್ಕ
@nitinpadgaokar-su5zc
Жыл бұрын
Am doing his puja from my young days. He is every thing for me.
@manvithacnarayan3153
2 жыл бұрын
ನನಗು ಸಹ ವ್ರತ ಮಾಡಬೇಕು ಎಂಬ ಬಯಕೆ ಇತ್ತು, ನಿಮ್ಮಿಂದ ತಿಳಿದು ಒಳ್ಳೆಯದಾಯಿತು. ಧನ್ಯವಾದಗಳು.. ಅಂತೆಯೆ ಒಂದು ಪ್ರಶ್ನೆ ಇದೆ, ಇಪ್ಪತ್ತೊಂದು ದಿನ ವರ್ತ ಇದೆ ಎಂದು ಕೇಳ್ಪಟ್ಟೆ, ಅದನ್ನು ಮಾಡಬೇಕೆಂದುಕೊಂಡಿರುವೆ, ದಯಮಾಡಿ ಅದರ ಬಗ್ಗೆ ತಿಳಿಸಿಕೊಡುವಿರ....
@sudhanarayanasudhakn9442
Жыл бұрын
ಪೂಜಾ ವಿಧಾನ ಒಮ್ಮೆ ನೀವು ಪ್ರತ್ಯಕ್ಷ ವಿಡಿಯೋ ಹಾಕಿ ತೋರಿಸಿದರೆ ಮತ್ತಷ್ಟು ಅನುಕೂಲ ವಾಗುತ್ತದೆ ಸೋದರಿ . ನಿಮಗೆ ಧನ್ಯವಾದಗಳು
@raghurraghur1446
Жыл бұрын
ಹೌದು ಅಕ್ಕ
@sujata7911
Жыл бұрын
Nija mam story book sigutta mam tilasi
@sujatanaik4414
Жыл бұрын
⁰0000
@manjunathappu5315
10 ай бұрын
ವಿಡಿಯೋ ಹಾಕಿ ಮಾಡೆಮ್ ಮತಸ್ಟ್ ಅನುಕೂಲ ವಾಗುತ್ತೆ
@bhagyashreemadiwalar7108
Жыл бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏
@PavitraPavitra-dk2in
Жыл бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ನಿಜ ಅಮ್ಮ ನೀವು ಹೇಳಿಕೊಟ್ಟಿದ್ದ ಈ ರಾಘವೇಂದ್ರ ಸ್ವಾಮಿಯ ಏಳು ವಾರದ ವ್ರತ ವನ್ನು ನಾನು ಮಾಡಿದ್ದೆ ನೀವು ತಿಳಿಸಿದ ರೀತಿಯಲ್ಲಿ ನನಗೆ ಏಳು ವಾರ ಮುಗಿಯುವ ಅಷ್ಟರಲ್ಲಿ ನನಗೆ ಸಂತಾನ ಭಾಗ್ಯ ವನ್ನು ರಾಯರು ಕೊಟ್ಟಿದಾರೆ ಅಮ್ಮ ಇವಾಗ ನಂಗೆ 8 ತಿಂಗಳು ತುಂಬುತಾ ಬಂತು ಅಮ್ಮ ತುಂಬಾ ಧನ್ಯವಾದಗಳು ನಿಮಗೆ 💐💐🙏🙏 ದೇವರು ನಿಮಗೆ ಸಕಲ ಐಶ್ವರ್ಯ ಅರೋಗ್ಯ ಎಲ್ಲವನ್ನು ಕೊಟ್ಟು ಕಾಪಾಡಲಿ 🙏
@PARIMALACHARYA
Жыл бұрын
ತುಂಬಾ ಒಳ್ಳೇದು ಪವಿತ್ರ ಒಳ್ಳೇ ಸದ್ಗುಣ ಸಂಪನ್ನ ಶಿಶು ಜನನವಾಗಲಿ 👍🏻
@PavitraPavitra-dk2in
Жыл бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ನಮಸ್ತೆ ಅಮ್ಮ ನನಗೆ ಹೆಣ್ಣು ಮಗು ಜನಿಸಿದೆ ಜುಲೈ 20 ಗುರುವಾರ ಬೆಳಗ್ಗೆ 10.40ಕ್ಕೆ. ಎಲ್ಲಾ ನೀವು ಹೇಳಿಕೊಟ್ಟ ಪೂಜೆಯ ಫಲ 🙏 ತುಂಬಾ ಧನ್ಯವಾದಗಳು. ಮಗುವಿಗೆ ಹೆಸರನ್ನು ತಿಳಿಸಿ ದಯಮಾಡಿ ಅಮ್ಮ
@arathijogi4121
11 ай бұрын
🙏🙏🙏
@nagalakshmimurthy7142
2 жыл бұрын
ನೀವು ರಾಯರ ವ್ರತದ ಕುರಿತು ತಿಳಿಸಿದ್ದು ಒಳ್ಳೆಯದು. ನಾನೂ ಸಹ ವ್ರತವನ್ನು ಮಾಡಬೇಕೆಂದಿರುವೆ ನಿಮಗೆ ಅತ್ಯಂತ ಧನ್ಯವಾದಗಳು
Medam ...guruvara vratha mugidha mele .. Bere Dina galu non veg upayogisabhodha pls heli ..🙏
@chirichiru1311
2 жыл бұрын
Madam monthly date bandre en madabeku Madam plz reply madi plz
@baluprasadjayaram9922
2 жыл бұрын
Madam thanku so much what u told is 200% truth I followed the same method which u told finally my dream came true 🙏🏻 plz all my friends follow the same method an get Shree guru Raghavendra Swamy blessings 🙏🏻🙏🏻🙏🏻🙏🏻🙏🏻
@vanithah998
Жыл бұрын
Nijavagluna
@swati7488
Жыл бұрын
Nijana sir?
@Likitha_s-h7v
Күн бұрын
E ondu vratha nana bhadukane balaesithu rayaridare antha thorsikodthu nanu akka ninge yavglu chiraruni ರಾಯರಿದ್ದಾರೆ anodu thumba sathya rayara na nambi mundre yalla olede aguthe om sri raghavendraya nahama❤
Anya manta badali Uttara Mahadev ka photo laga sakte kya
@gururajjoshi9094
2 жыл бұрын
Vrata madun 7 weeks na naduve periods bandre??
@suhasinibv3757
2 жыл бұрын
Pls answer this .......,?
@arathiaru5867
2 жыл бұрын
Pls
@shubhasridharasatish9800
2 жыл бұрын
You can skip that week. For example: 2 consecutive Thursdays vrata has been done and 1 week skipped. The next Thursday counts as the third Thursday.Mark your calendar.
@rekhakreddy3268
Жыл бұрын
Hi madam nanu nim video nodidmele 7 varada vrata maadta iddini.madam nanage 1 & 1/2 year maga iddane tumba altane hatha maadtane channagi uta maadodilla malgodilla madam enadru parihara idre Tilsi plz madam nimma reply goskara wait maadta iddini madam
@durgagujjal3515
2 жыл бұрын
Shree guru raghavendra swamy krupe yellara melu irali 🙏🙏🙏🙏
@arunkumar-rw6kr
3 ай бұрын
ಮೇಡಂ ಪೂಜೆ ಮುಗಿದ ನಂತರ ಫೋಟೋವನ್ನು ಗುರುವಾರ ಸಂಜೆ ತೆಗೆದು ಇಡಬಹುದ ಅಥವಾ ಶುಕ್ರವಾರ ಇಡಬಹುದ ದಯವಿಟ್ಟು ತಿಳಿಸಿ...
@lathan1612
2 жыл бұрын
ಹೊಸ ವರ್ಷದ ಹಾರ್ದಿಕ ಶುಭಾಶಯಗಳು 🙏🙏
@RamyaRGowda2000
Жыл бұрын
ರಾಯರಿದ್ದಾರೆ...🙏🙏🙏🥺🙇♀️
@n435
2 жыл бұрын
Shree Guru Raghavendraya Namha 🌹🌸🌺🙏🙏 🙏🙏🙏
@devikaraniys431
2 жыл бұрын
Guruvara upavasa madbeka or tiffin madabahuda 18 gejje vasthra or 18 line gejje vasthra hakabeka dayavittu thilisi
@roopaathani7759
2 жыл бұрын
@@devikaraniys431 mdm send your mobile no
@roopaathani7759
2 жыл бұрын
send your number mdm
@roopaathani7759
2 жыл бұрын
mdm pooje yavag shuru maadbeku mdm edu January tingalu
@tejasnp5272
Жыл бұрын
Madam period timenalli hege madodu
@Prabhurajmp
11 күн бұрын
ಯಾವಾಗ ಬೇಕಾದರೂ ಈ ವ್ರತವನ್ನು ಮಾಡಬಹುದಾ ಮೇಡ0
@kanthrajd2535
Жыл бұрын
OM SHRI RAGHAVENDRAYA NAMAHA..🙏🌼🌼🌼🙏
@veenajoshi4880
2 жыл бұрын
Shri guru Raghavendra Namo Namaha 🙏🏻🙏🏻🙏🏻💐💐💐 happy new year madam
@naveenshettyshetty1278
2 жыл бұрын
Tanks medam
@jamunakuttappa7891
2 жыл бұрын
7 divasada pooje yalli .geje vastra 18 ele bere bere hakabeka.nima phone number kotare manage naima jote matanadi samasai pariharisakolabahudu.
@shilpaprabhakar7561
Жыл бұрын
ನಾನು ಈ ಪೂಜೆ ಮಾಡಿದೀನಿ.. ನನಗೆ ಕೇಳಿ ಹೀಗೆ ಮಾಡ್ಬೇಕೊ ಹಾಗೆ ಭಕ್ತಿದಾನೆ ಮಾಡಿದೀನಿ... ನನಗೆ ಇದರ ಫಲ ಸಿಕ್ಕಿದೆ... ಹಾಗಾಗಿ ಅದನ್ನೇ ಪ್ರತಿ ಗುರುವಾರ ಮಾಡ್ತಾನೆಯಿದೀನಿ
@umabasarakod1909
7 ай бұрын
Madam namaste , 1) wratada madhe mahileyarige ruthu adre yenu madodu , 2) hage prati week vratakke shelya hosadu tandu, Kade week vrata mugida mele shelya galannu navu upayoga madabahuda athawa yenu maduvadu tilisi
@PARIMALACHARYA
7 ай бұрын
ಆ ವಾರ ಬೇಡ ಶಲ್ಯ ಹೇಳಿಲ್ಲ ನಾನು ಗೆಜ್ಜೆ ವಸ್ತ್ರ
@KavyashreeVM-ze7cl
3 ай бұрын
Mam nange helli mam bega nanu next Thursday ne madbeku antha ankondedene plz mam
@SujathaSuji-y5q
Күн бұрын
Gejje vasthra andra yen madam please heli
@sumasathish957
5 күн бұрын
Naale guruvaara. Aadre pitrupaksha, vrata start maadboda
@thejuthulasi3947
Ай бұрын
Mam girls ge periods problem eruttala aga en madbekuuu
@mamtashikaripur7842
Ай бұрын
Madam 18 gejji vastra andri 18 sara na athva vondye sara dalle 18 iroda
@GowthamYadav-v1g
Ай бұрын
Chanage heledira kasta erorge help agage helera nimgu devaru oledhu made
@SurabhiMitty
3 ай бұрын
Mam ladies menses adre enmadadu
@poornimashet1381
3 ай бұрын
Madem 7 Vara vrata madoru nin veg bittu maneyavry tinbahuda
@Shravya_gowda11
2 ай бұрын
Periods iddaga skip madi next week matte start madbahuda
@nethravathir5e870
6 ай бұрын
Medam plz medam nan helidakke clarity kodi plz
@manjunathamanju6666
3 ай бұрын
ಒಂದೇ ಒಂದು ವಿಷಯವನ್ನು ಮಾತ್ರ ಸಂಕಲ್ಪ ಮಾಡಬೇಕಾ
@PARIMALACHARYA
3 ай бұрын
S
@vinaykumarv820
7 ай бұрын
ಅಕ್ಕ ನಮ್ ಮನೆ ನಲ್ಲಿ kithchen ನಲ್ಲಿ nanveg ಮಾಡ್ತೀವಿ ಆದರೆ ಹಾಲ್ ನಲ್ಲಿ ಬಂದು ಊಟ ಮಾಡ್ತೀವಿ , ದೇವರ ಮನೆ ಸಲ್ಪ ಚಿಕ್ಕದು ಹಾಗಾಗಿ ಹಾಲ್ ನಲ್ಲಿ ರಾಯರ photo idabohuda Please answer Kodi pzzzz ಗುರುವಾರ ನಮ್ ಮನೆ ನಲ್ಲಿ nonveg ಮಾಡೋದಿಲ್ಲ ಎನ್ ಮಾಡೋದು ಅಂತ ನನಗೆ ಗೊತ್ತಿಲ್ಲ ಅಕ್ಕ ನೀವೇ answer Kodi pzzzzz
@PARIMALACHARYA
7 ай бұрын
ಏನು ಮಾಡಕ್ಕಾಗುತ್ತೆ ಇಟ್ಕೊಳಿ pa
@pallavikeshav7866
Жыл бұрын
Mam ಗೆಜ್ಜೆವಸ್ತ್ರ ಹೇಗೆ ಧರಿಸಬೇಕು ತೋರಿಸಿ ದಯವಿಟ್ಟು
@PARIMALACHARYA
Жыл бұрын
👍🏻
@geethageeth8541
4 ай бұрын
Madam gejje vasthra Andre gottagilla
@451vinu_kushi
2 ай бұрын
Vratha da madye Nav bere hurige hogidre alli madbahuda
@geethagee607
Жыл бұрын
Rayara puje madre nonveg prati guruvara bittidve naliddu tindre tappagutta atava en madbeku anta gottagtilla matte Nam urina jatre adaga nonveg guruvara ne irutte avattu en madbeku anta gottagtilla
@shashikalak3863
Жыл бұрын
Rayara seven days vratha maduvaga det adare yenu madabeku teelisi
@sowmyan2809
3 ай бұрын
Madam ladies madbekadre heg madodu monthly prblms irutte alva one week skip adru parvagilva illa continuous 7 weeks madbeka
@PARIMALACHARYA
3 ай бұрын
👍🏻
@chandruanitha1118
9 ай бұрын
geyjje vasthra 18hege thilisep place
@TejaswiniR-db4en
Ай бұрын
Madam monthly problem nalli en madodu eli
@AbhiDabbannavar
Ай бұрын
Hennu makkalige date bandare yen madodu
@sheelasrinivasan9665
4 ай бұрын
Madam 18 ele gejjevasthra na or 18 tantugala. Please clarify madi
@PARIMALACHARYA
4 ай бұрын
ಗೆಜ್ಜೆ
@shruthimadhu0358
6 ай бұрын
Gejjevastra 18 helidu artha agilla mam
@KavyashreeVM-ze7cl
3 ай бұрын
Mam kamadeenu ero vegraha Ella mam paravagilva
@dbjoshispandan5955
Жыл бұрын
ಉಪವಾಸ ಮಾಡಬೇಕಾ ದಯವಿಟ್ಟು ಹೇಳಿ mam
@aishuvm3889
Ай бұрын
ಮಂತ್ರಾಕ್ಷತೆ ಎನು ಮಾಡುವುದು ಮೆಡಮ್
@lokeshabindesh4950
Ай бұрын
Madam vratha maduvaga madyana nidre madbarada
@VidhyaVidhya-r5g
13 күн бұрын
ಏಳನೇ ಗುರುವಾರ ರಥ ಏನು ಮಾಡಬೇಕು ಮೇಡಂ
@Lakshmeghraj
4 ай бұрын
Periods date iddaga est dina bittu matte puje mdbeku thilsi mdam
@KavanaKavana-x1f
Ай бұрын
Idukke heli mam
@vnhvnh2695
2 ай бұрын
Centralli periods adre madya skip aguttalla mam matte continue madboda
@jeevithgowdajeevithgowda3371
2 ай бұрын
Mam devra mane elde eroru ರಾಯರ photo etkolohagilva pls heli ma
@DHG797
2 ай бұрын
7 varanu sankalppa madakobeka medam
@poojakagal6198
Жыл бұрын
plz ans madi nim ans wait madta iddini plz.... reply me
Пікірлер: 2,4 М.