Raagi malt
you can order this number
Contact Number : 6363250586 ,Contact Timing 10.00 AM to 7.30 PM
ಕ್ಷಮಿಸಿ malt ನಂಬರ್ ಚೇಂಜ್ ಆಗಿದೆ , ನೀವು ಈ ನಂಬರ್ಗೆ ಕರೆ ಮಾಡಬಹುದು 6363250586
ಎಲ್ಲರಿಗೂ ನಮಸ್ಕಾರ ನಾನು ಇಲ್ಲಿ ಒಂದು ವಿಷಯವನ್ನು ತಿಳಿಸಲು ಇಷ್ಟಪಡುತ್ತೇನೆ, ನಾವು ಪ್ರತಿ ದಿನ ಒಂದೇ ತರಹದ ಆಹಾರವನ್ನು ಸೇವಿಸುವುದಿಲ್ಲ ಒಂದು ದಿನದಲ್ಲಿ ಬೇರೆ ಬೇರೆ ತರಹದ ಆಹಾರವನ್ನು ಸೇವಿಸುತ್ತೇವೆ, ಹಾಗಾಗಿ 40 ಕಾಳುಗಳನ್ನು ಹಾಕಿ ಮಾಡಿರುವಂತಹ ಮಾಲ್ಟ್ಅನ್ನು ದಿನಕ್ಕೆ ಒಂದೇ ಬಾರಿ ಎರಡರಿಂದ ಮೂರು ಸ್ಪೂನ್ ಹಾಕಿ ಮಾಲ್ಟನ್ನು ಮಾಡಿಕೊಂಡು ಕುಡಿಯುತ್ತೇವೆ, ಇಲ್ಲಿ ನಿಮಗೆ ಪ್ರತಿದಿನ ಸ್ವಲ್ಪ ಸ್ವಲ್ಪ ಪ್ರೋಟೀನ್ ದೇಹಕ್ಕೆ ಸಿಗುತ್ತದೆ ಉದಾಹರಣೆಗೆ ಸಮುದ್ರದಲ್ಲಿ ಒಂದು ಲೋಟ ನೀರು ತೆಗೆದಂತೆ, ನಮ್ಮ ದೇಹಕ್ಕೆ ಯಾವುದೇ ರೀತಿಯ ಸೈಡ್ ಎಫೆಕ್ಟ್ ಆಗುವುದಿಲ್ಲ, ಇದರಿಂದ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ
__________________________________________________
STAMIO AMLA REETHA SHIKAKAI BHRINGRAJ HIBISCUS POWDER (HAIR PACK):-
Amazon:- amzn.to/3hwfOtN
Flipkart:- bit.ly/3w5RPFG
Website: bit.ly/3WevW3X
STAMIO ORANGE ROSE MULTANI SANDALWOOD POWDER (FACE PACK):-
Amazon:- amzn.to/3UKTkFs
Flipkart:- bit.ly/3VWlGO8
Website: bit.ly/3ZMDD48
#stamio
#DIML
#Haircare
#Skincare
#Myhaircare
#Myskincare
#Favbrand
_________________________________________________
ರಾಗಿ ಮಾಲ್ಟ್ ಮಾಡಲು ಬೇಕಾದ ಕಾಳುಗಳು
1ಆರು ತರಹದ ಸಿರಿಧಾನ್ಯ (Millets)7 ಎರಡು ತರಹದ ಅಲಸಂದೆ ಕಾಳು 8 ಹುರುಳಿ ಕಾಳ 9 ಉದ್ದಿನ ಬೇಳೆ 10 ಕೆಂಪು ಬೇಳೆ
11 ಅವರೆಕಾಳು 12 ಎರಡು ತರಹದ ಬಟಾಣಿ 14 ಮಡಿಕೆ ಕಾಳು 15 ಎರಡು ತರಹದ ಕಡಲೆ ಕಾಳು 17 ಶೇಂಗಾ ಬೀಜ
18 ಹೆಸರು ಕಾಳು 19 ಬಾರ್ಲಿ ಅಕ್ಕಿ 20 ಮೆಂತ್ಯ ಕಾಳು
21ಅಗಸೆ ಬೀಜ 22 ಕಡ್ಲೆಬೇಳೆ 23 ಅವರೆ ಬೇಳೆ 24 ಸಬ್ಬಕ್ಕಿ
25 ಕಪ್ಪು ಉದ್ದಿನಬೇಳೆ 26 ಗಸಗಸೆ
27 ಬಾದಾಮ 28ಮೂರು ತರಹದ ರಾಜ್ಮ 31 ಕಲ್ಲಂಗಡಿ ಬೀಜ 32ಸೂರ್ಯಕಾಂತಿ ಬೀಜ 33 ಕುಂಬಳಕಾಯಿ ಬೀಜ
34 ಸೌತೆಕಾಯಿ ಬೀಜ 35 ವಾಲ್ ನಟ್ಸ್ , (ಆಕ್ರೋಟ್)
36 ಕೇವಲ ಮೂರು ಏಲಕ್ಕಿ
37 ರಾಗಿ , ರಾಗಿಯನ್ನು ಹುರಿದುಕೊಳ್ಳುವ ಅವಶ್ಯಕತೆ ಇಲ್ಲ
Contact Number : 6360380515 Contact Timeing 10.00 AM to 7.30 PM
ಧನ್ಯವಾದಗಳು 🙏
________________________________________________
Follow me on 👇🏾
Instagram : instagram.com/...
Facebook : www.facebook.c...
please don't forget to like share comment and subscribe keep watching and keep supporting, love you all ♥️
_________________________________________________
Grains for malting millet
1 Six types of millets 7 Two types of sorghum 8 Beans 9 Long gram 10 Red gram 11 Peas 12 Two types of peas 14 Potatoes 15 Two types of chickpeas 17 Groundnut18 Name Sorghum
19 Barley Rice 20 Fenugreek Seed 21 Linseed
22 Millet 23 Pea Sorghum 24 Sabbakki
25 Black gram 26 Poppy 27 Almond 28 Three kinds of rajma 31 Watermelon seed 32 Sunflower seed
33 Pumpkin seed
34 Cucumber Seed 35 Wall Nuts, (Walnut)
36 Only three cardamoms
37 Millet, there is no need to roast millet
you can order this number
Contact Number : 6363250586 || 6360380515 Contact Timing 10.00 AM to 7.30 PM
Thank you
Негізгі бет Ragi Malt Powder || Home Made Protein Powder || 30+ multi grain Ragi Malt.
Пікірлер: 1,6 М.