ಸ್ಪೂನ್ ಬದಲು ಕಾಟನ್ ಬಟ್ಟೆ ಉಪಯೋಗಿಸಬಹುದು ಅಲ್ವಾ sis . ನೈಸ್ ರೆಸಿಪಿ 👍
@familytraditionallife
18 күн бұрын
ನಿಮ್ಮ ಪ್ರೋತ್ಸಾಹ ಭರಿತ ಮಾತುಗಳಿಗೆ ನಮ್ಮ ಹೃದಯ ಪೂರ್ವಕ ಧನ್ಯವಾದಗಳು ಖಂಡಿತವಾಗಿಯೂ ಉಪಯೋಗಿಸಬಹುದು
@asaira5837
18 күн бұрын
Hii dhidhi nais recipe
@familytraditionallife
18 күн бұрын
Thank you very much Keep supporting
@user-yl7rz5hd3b
18 күн бұрын
ಈ ಜೀವನ ಉತ್ತಮ ಗುಣಮಟ್ಟದ ಜೀವನ ಬಹಳ ಅಪರೂಪವಾಗಿ ಕಾಣುತ್ತಿರುವ ಕುಟುಂಬ❤❤❤❤❤🙏🙏🙏ಹಾಗೂ ನಮ್ಮ ಬಾಲ್ಯದ ನೆನಪು ಮರೆಯಲಾಗದ ಜೀವನದ ಸಿಹಿ ಕಹಿ ಮೆಲಕು ಹಾಕುವಂತಹ ಘಟನೆಗಳು ಈ ಜೀವನ ಬಹಳ ಇಷ್ಟ ನಿಮ್ಮ ಪೋನ್ ನಂಬರ್ ಕೊಡಿ ಸಾರ್❤❤❤❤❤❤❤❤❤❤❤
@familytraditionallife
18 күн бұрын
ನಿನ್ನ ಪ್ರೋತ್ಸಾಹ ಭರಿತ ಮಾತುಗಳಿಗೆ ನಮ್ಮ ಹೃದಯಪೂರ್ವಕ ಧನ್ಯವಾದಗಳು ಹಳ್ಳಿಯ ಜೀವನವನ್ನು ಇಷ್ಟಪಡುವ ನಿಮ್ಮ ಸ್ನೇಹಿತರಿಗೂ ಪ್ರೋತ್ಸಾಹಿಸಲು ತಿಳಿಸಿ
@user-yl7rz5hd3b
13 күн бұрын
ಸಾರ್ ನಮ್ಮ ಹಾಗೆ ತನ್ನ ಎಲ್ಲಾ ನಲ್ಲಿ ದಯವಿಟ್ಟು🙏🙏ಹುಚ್ಚೆಳ್ಳು ಎಂದು ಬದಲಾಯಿಸಿ ಎಕೆಂದರೆ ಉಚ್ಚೇಲು ಈ ಪದದ ಅರ್ಥ ವೇ ಬೇರೆ@@familytraditionallife
@satyanarayanaangadi
18 күн бұрын
Super recepi sister TQ so much my family total your fans my native place pavagada karnataka .nemma native place yelli pls reply..... satyanarayana and family
Пікірлер: 20