ಕಬ್ಬು, ಅಡಿಕೆ, ತೆಂಗು, ನುಗ್ಗೆ ಸೇರಿದಂತೆ ಹತ್ತು ಹಲವು ಬೆಳೆಗಳನ್ನು ಹಾಳು ಮಾಡುವ, ಎಲ್ಲಾ ರೈತರ ಸಾಮೂಹಿಕ ಶತ್ರುವಾದ ಗೊಣ್ಣೆ ಹುಳುವಿನ ಸಮಸ್ಯೆಗೆ ಮೂಲ ಕಾರಣ ಯಾವುದು? ಗೊಣ್ಣೆ ಹುಳುವಿನ ಜೀವನ ಚಕ್ರದ ಹಂತಗಳು ಯಾವುವು? ಯಾವ ಹಂತದಲ್ಲಿ ಬೆಳೆಗಳ ಮೇಲೆ ದಾಳಿ ಮಾಡುತ್ತದೆ? ಬೇರು ಹುಳುಗಳ ಹಾವಳಿ ಪತ್ತೆ ಹಚ್ಚುವುದು ಹೇಗೆ? ಯಾವ ಹಂತದಲ್ಲಿ ಇವುಗಳ ನಿಯಂತ್ರಣ ಸೂಕ್ತ? ಗೊಬ್ಬರ ಕಳಿಯುವ ಮುಂಚೆಯೇ ಬಳಸಿದರೆ ಆಪತ್ತಾ? ಇವುಗಳ ಜೈವಿಕ ನಿಯಂತ್ರಣ ಹೇಗೆ ಎಂದು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟಿದ್ದಾರೆ ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯ ಸಾಯಿಲ್ ಡಾಕ್ಟರ್ ಸುಮನ್ ಗೌಡ.
How to control root grub? What are the stages of gonne hula? At which stage it attacks crops? Which is the best stage to control root grubs? How to identify root grub issue? How to control root grubs easily? Biological control of root grubs? Soil doctor Suman gowda has explained it indetail.
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
play.google.co...
► Microbi Agrotech Website: www.microbiagro...
► Subscribe to Microbi Agrotech: / microbiagrotechpvtltdk...
► Like us on Facebook: / microbiagrotech
Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.
#Metarhizium #ಗೊಣ್ಣೆಹುಳು #Metarhiziumanisopliae #ಕಬ್ಬುಬೆಳೆಯಲ್ಲಿಗೊಣ್ಣೆಹುಳುಸಮಸ್ಯೆ #ಗೊಣ್ಣೆಹುಳುಸಮಸ್ಯೆಮತ್ತುಪರಿಹಾರ #metarhiziumanisopliaeuses #ಗೊಣ್ಣೆಹುಳುಗಳಜೈವಿಕನಿಯಂತ್ರಣ #ಸಾವಯವ #ಕೃಷಿ #Pestmngtinsugarcane #Beruhula #Rootgrub #ಗೊಬ್ಬರಹುಳು #WhiteGrubAttackandControl
Негізгі бет ರೈತನ ಶತ್ರು ಗೊಣ್ಣೆ ಹುಳು, ಬೇರು ಹುಳು, ಗೊಬ್ಬರ ಹುಳು ಸುಲಭ ನಿಯಂತ್ರಣ | Root grub, root control
Пікірлер: 39