ಈರಣ್ಣ ರವರು ಚೆನ್ನಾಗಿ ಮಾಹಿತಿ ಕೊಟ್ಟಿದ್ದಾರೆ ಧನ್ಯವಾದ ಗಳು.
@hanumanthas3045
Жыл бұрын
ಹೃದಯ ಪೂರ್ವಕ ಧನ್ಯವಾದಗಳು ಸರ್ ಮಾಹಿತಿ ನೀಡಿದಕ್ಕೆ ಹಾಗು ಹಿಂದಿನ ನನ್ನ comment ಗೆ ಉತ್ತರ ನೀಡಿದಕ್ಕೆ ಧನ್ಯವಾದಗಳು ಸರ್
@Rangukasturi
Жыл бұрын
ನಮಸ್ಕಾರಗಳು ಸರ್
@MahepaalyaMRamesh-kv7pb
Жыл бұрын
Good work sir...
@santoshkumarhm2994
Жыл бұрын
ರಂಗು ಸರ್ ನಿಮ್ಮ ಕಾರ್ಯವೈಖರಿ ಹೀಗೆ ಮುಂದುವರಿಯಲಿ... 🙏🙏💐💐
@Rangukasturi
Жыл бұрын
🙏🙏
@gokulpradelakshmi9512
10 ай бұрын
@@Rangukasturi sir ನಿಮ್ಮ ಮಾತಿನ ಶೈಲಿ ತುಂಬಾ ಅರ್ಥಪೂರ್ಣವಾಗುತ್ತದೆ
@Rangukasturi
10 ай бұрын
🙏🙏
@anilmalagond5779
Жыл бұрын
Super 💕✨ ಗುರುಗಳೇ ಒಳ್ಳೆಯ ಸಂದೇಶ ನೀಡಿದ್ದೀರಿ
@Rangukasturi
Жыл бұрын
🙏🙏
@shivkumarkaliwal3068
Жыл бұрын
....ಸರ್ ಸರ..ಅರಗು ಕೃಷಿ ಬಗ್ಗೆ ತಿಳಿಸಿರಿ..ಅರಗು ಕೃಷಿ.. ಕೃಷಿ ಬಗ್ಗೆ ತಿಳಿಸಿರಿ....ರಾಳ ಕಸಿ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿರಿ
@shantappabiradar6424
Жыл бұрын
👌👌❤️ super sir ❤️👌👌
@sudarshanjaka8416
Жыл бұрын
Sir heerekayi bagge ondhu video madi sir.
@Rangukasturi
Жыл бұрын
Ok sir
@Malleshidawaji
4 ай бұрын
Super.sir
@manojkokatnoor4094
Жыл бұрын
Supar sar
@Rangukasturi
Жыл бұрын
🙏🙏
@ravibhuti2919
2 ай бұрын
Sir, it's drenching and spraying and fertigation schedule please give me information sir.
@Rangukasturi
2 ай бұрын
Contact farmer for more details
@shivanandkori4769
Жыл бұрын
SUPER SAR
@Rangukasturi
Жыл бұрын
🙏🙏
@sangappaa8740
Жыл бұрын
ಸೂಪರ್ ಸರ್ 👍👍👍👍🤗
@sharanunayak311
Жыл бұрын
🙏
@manjunathdk1657
Ай бұрын
Sir yava seed hakidre best
@Rangukasturi
Ай бұрын
ಕರೆ ಮಾಡಿ ವಿಚಾರಿಸಿ ಸರ್
@NagarajgNagunk
Ай бұрын
ಬುದಿ ರೋಗಕ್ಕೆ ಯಾವ್ ಮೆಡಿಸನ್ ವಡಿಬೇಕ್ ಸರ್
@Rangukasturi
Ай бұрын
ಕರೆ ಮಾಡಿ ಮಾಹಿತಿ ನೀಡುತ್ತಾರೆ ಸರ್
@brightmoon6006
11 ай бұрын
Kempu manninali bellibahuda
@Rangukasturi
11 ай бұрын
ರೈತನ ನಂಬರ್ ಇದೆ ಕರೆ ಮಾಡಿ ವಿಚಾರಿಸಿ ಸಂಪೂರ್ಣ ಮಾಹಿತಿ ನೀಡುತ್ತಾರೆ
@pradeepkumarkr7688
Жыл бұрын
ಯಾವ ಗೊಬ್ಬರ ಕೊಡಬೇಕು
@Rangukasturi
Жыл бұрын
ಸರ್ ವೀಡಿಯೊದಲ್ಲಿ ರೈತರ ನಂಬರ್ ಇದೆ ಕರೆ ಮಾಡಿ ವಿಚಾರಿಸಿ ಮಾಹಿತಿ ನೀಡುತ್ತಾರೆ
@ItzmeJB
2 ай бұрын
Sir which place is this
@Rangukasturi
2 ай бұрын
Mudhol
@nagrajpatil1276
Жыл бұрын
malegaladali hege
@Rangukasturi
Жыл бұрын
ಕರೆ ಮಾಡಿ ವಿಚಾರಿಸಿ
@mailarichandunavar1063
Жыл бұрын
ರೈತರ ನಂಬರ್ ಹಾಕಿ sir
@Rangukasturi
Жыл бұрын
ವೀಡಿಯೋ ಪೂರ್ತಿಯಾಗಿ ನೋಡಿದವರಿಗೆ ರೈತನ ನಂಬರ್ ಸಿಕ್ಕಿದೆ ಸರ್ ನೀವು ನೋಡಿ
@KUD6174
8 ай бұрын
4 ತಿಂಗಳಿಗೆ ರೂ. 6 ಲಕ್ಷ? ಮತ್ತೆ ನಿಮ್ಮ ಫೆರಾರಿ ಕಾರು ಎಲ್ಲಿ ಸರ್?
@Rangukasturi
8 ай бұрын
ಒಮ್ಮೆ ಅವರ ತೋಟಕ್ಕೆ ಭೇಟಿ ಮಾಡಿ ನಂತರ ಪ್ರಶ್ನೆ ಮಾಡಿ ಉತ್ತರ ನಾನು ನೀಡುತ್ತೇನೆ ಹಾಗಲಕಾಯಿ ಮಾರಾಟ ಮಾಡಿರುವ date to date ಬಿಲ್ ಸಮೇತ
@KUD6174
8 ай бұрын
ರಂಗು ಕಸ್ತೂರಿ ಅಭಿಮಾನಿ, ನಾನೂ ಕೃಷಿ ಪ್ರೇಮಿನೇ ಸಾರ್. ಆದ್ರೇ, '೦' ಸೊನ್ನೆಗಳ್ಳನ್ನ ವಿರಳವಾಗಿ ಉಪಯೋಗ ಮಾಡ್ಬೇಕು?
@ಹೃದಯಗಳವಿಷಯ-ಣ2ಪ
8 ай бұрын
6 ಲಕ್ಷಕ್ಕೆ ಫೆರಾರಿ ಕಾರು ಬರುತ್ತೆನಪ್ಪ
@Rangukasturi
8 ай бұрын
ಅದಕ್ಕೆ ಹೇಳುವುದು ಸರ್ with proof ತೋರಿಸ್ತಾರೆ ಭೇಟಿ ಕೊಡಿ ಅವರು ಹೇಳಿದ್ದರಲ್ಲಿ ಒಂದು 0 ಕಮ್ಮಿ ಇದ್ದರೂ ಆಗ ಹೇಳಿ
@Rangukasturi
8 ай бұрын
ಸೋನ್ನೆಗಳನ್ನ ಉಪಯೋಗಿಸುವವರು ಕೆಪ್ಯಾಸಿಟಿ ಇಟ್ಟುಕೊಂಡು ಹೇಳಿರುತ್ತಾರೆ ಸರ್ ಸುಮ್ಮನೆ ಹೇಳುವುದಕ್ಕೆ ಅವರು ಹೇಳಿದ್ದನ್ನ ರೈತರಿಗೆ ತೋರಿಸುವುದಕ್ಕೆ ಇದು ಯಾವುದೋ ಚಾನಲ್ ಅಲ್ಲ ರೈತರಿಗಾಗಿ ರೈತರು ನಿರ್ಮಿಸಿದ ರಂಗು ಕಸ್ತೂರಿ ಚಾನೆಲ್ ವಿಡಿಯೋದಲ್ಲಿ ವಿಳಾಸ ಇದೆ ಯಾವಾಗ ಬರುವಿರಿ ನೀವು ಹೇಳಿ ನಾನು ಬರುತ್ತೇನೆ ಅವರು ಹೇಳಿರುವ ಅಮೌಂಟ್ ನಲ್ಲಿ ಒಂದು ರೂಪಾಯಿ ಕಮ್ಮಿ ಆದರೂ ಅಲ್ಲೇ ನಿಮ್ಮನ್ನ ನಿಲ್ಲಿಸಿಕೊಂಡು ನಿವು ಹೇಳಿದ ಹಾಗೆ ವಿಡಿಯೋದಲ್ಲಿ ಹೇಳುವೆ
@tejasgowdam9101
9 ай бұрын
Hello sir seed variety heli
@Rangukasturi
9 ай бұрын
ಹೆಚ್ಚಿನ ಮಾಹಿತಿಗಾಗಿ ರೈತರ ನಂಬರ್ ಗೆ ಕರೆ ಮಾಡಿ
@jrjrjjjsj
Жыл бұрын
ರಂಗು avare ivaru ಯಾವ ತಳಿ ಬೀಜ hakidare ಅಂತ ಹೇಳಲಿಲ್ಲ. ದಯವಿಟ್ಟಿ ಅದನ್ನು ಸ್ವಲ್ಪ ತಿಳಿಸಿ
@Rangukasturi
Жыл бұрын
ಸರ್ ನನಗೂ ಕೇಳುವುದಕ್ಕೆ ನೆನಪಾಗಲಿಲ್ಲ ಹಾಗಾಗಿ ನಂಬರ್ ಹಾಕಿದ್ದೇನೆ ದಯವಿಟ್ಟು ಕರೆ ಮಾಡಿ ವಿಚಾರಿಸಿ ಮಾಹಿತಿ ನೀಡುತ್ತಾರೆ
Пікірлер: 56