ಜಗನ್ನಾಥದಾಸರ ರಚನೆ
ಹಾಡಿರುವವರು ಶ್ರೀಮತಿ ರಂಜಿನಿ ಹಾಗೂ ಶ್ರೀಮತಿ ರೂಪ
ಹಾಡು ಶುದ್ಧಸಾವೇರಿ ರಾಗದಲ್ಲಿದೆ. ತ್ರಿಶ್ರ ಏಕ ತಾಳ
ರಾಮನ ನೋಡಿರೈ ನಿಮ್ಮಯ ಕಾಮಿತ ಬೇಡಿರೈ || PA ||
ತಾಮರಸಸಖ ಸುವಂಶಾಬ್ಧಿಶರ
ತ್ಸೋಮಾ ಕಮಲಧೀಮ || A PA ||
ಸೌಭರಿ ಮುನಿಪಗೆ ಸೌಖ್ಯವ ಕರುಣಿಸಿ ಕೊಟ್ಟ ಜಗಕತಿಧಿಟ್ಟ
ನಾಭಿಜನ್ಮನಿಹ ನಗವರ ಸ್ಥಾನಕೆ ಬಂದ ಶುಭಗುಣ ವೃಂದಾ
ವೈಭವದಿಂದಲಯೋಧ್ಯಾ ನಗರದಿ ಮೆರೆದಾ ಕಾಮಿತವೆರೆದಾ
ಸ್ವಾಭಿಮಾನದಲಿ ಸತಿಯಳಿಗಿತ್ತನು ವರವಾ ದೇವರ ದೇವಾ || 1 ||
ವಾರಿಧಿಬಂಧನ ವಾನರ ನಾಯಕರಾಳ ದೈತ್ಯರ ಸೀಳ್ದಾ
ನಾರದ ಮುಖ ಮುನಿನಮಿತ
ಪದಾಂಬುಜನೀತಾ ತ್ರಿಗುಣಾತೀತ
ಆರಾಧಿಪರಿಗೆ ಅಖಿಳಾರ್ಥಗಳನು ಕೊಡುವಾ ದುರಿತವ ತಡೆವ
ನೀರಜಾಕ್ಷ ಜಗನ್ನಾಥ ವಿಠ್ಠಲ ನಿಶ್ಚಿಂತಾ ಸೀತಾಕಾಂತ|| 2 ||
Rāmana nōḍirai nim’maya kāmita bēḍirai || PA ||
tāmarasasakha suvanśābdhiśara tsōmā kamaladhīma || A PA ||
saubhari munipage saukhyava karuṇisi koṭṭa jagakatidhiṭṭa nābhijanmaniha nagavara sthānake banda śubhaguṇa vr̥ndā vaibhavadindalayōdhyā nagaradi meredā kāmitaveredā svābhimānadali satiyaḷigittanu varavā dēvara dēvā || 1||
varidhibandhana vanara nayakarala daityara silda narada mukha muninamita padambujanita trigunatita aradhiparige akhilarthagalanu koduva duritava tadeva nirajaksa jagannatha viththala niscinta sitakanta|| 2 ||
Негізгі бет Ramanna nodirai |Jagannatha dasaru
Пікірлер: 6