Home made Healthy, Protein rich masala Peanuts are liked by one and all. Mrs. Leelamma has shown us the simple way of preparing spicy Peanuts. Learn to prepare and enjoy the taste.
ingredients
peanuts 1 bowl
red chilli powder/ rasam powder 2tsp
salt to taste
water 2tsp
ಮನೆಯಲ್ಲಿಯೇ ರುಚಿಯಾದ ಖಾರ ಕಡಲೆಕಾಯಿ ಬೀಜವನ್ನು ತಯಾರಿಸುವ ವಿಧಾನವನ್ನು ಶ್ರೀಮತಿ ಲೀಲಮ್ಮನವರು ತಿಳಿಸಿಕೊಟ್ಟಿದ್ದಾರೆ. ನೀವು ಮಾಡಿ ನೋಡಿ ರುಚಿ ಸವಿಯಿರಿ.
ಬೇಕಾಗುವ ಸಾಮಗ್ರಿಗಳು
ಕಡಲೆಕಾಯಿ ಬೀಜ ಒಂದು ಬಟ್ಟಲು
ಖಾರ ಪುಡಿ ಎರಡು ಚಮಚ
ಉಪ್ಪು ರುಚಿಗೆ
ನೀರು 2 ಚಮಚ
Негізгі бет Roasted Spicy Peanuts I ಖಾರ ಕಡಲೆಕಾಯಿ ಬೀಜ
Пікірлер: 34