31.2%ಇದೆ back score, social science ಗೆ try madbavda
@user-wk5cl9ot5u
10 күн бұрын
ದಯವಿಟ್ಟು BA, B. ED, ಸ್ಕೋರ್ ಬಿಟ್ಟು TET ಮತ್ತು CET ಮಾರ್ಕ್ ಗೆ ಪ್ರಾಮುಖ್ಯತೆ ಕೊಡಲು ಎಲ್ಲರೂ ಮನವಿ ಮಾಡಿ
@mouneshmounesh9685
5 күн бұрын
Nemdu BA.BED ಸ್ಕೋರ ಇಲ್ಲ.ಅನ್ಸುತ್ತೆ
@user-wk5cl9ot5u
5 күн бұрын
ಎಲ್ಲಾ ಅಭ್ಯರ್ಥಿಗಳ ಪರವಾಗಿ ನೋಡಿ,10 or 15 ವರ್ಷದ ಹಿಂದೆ ಶಿಕ್ಷಣ ಪಡೆದ ಅಭ್ಯರ್ಥಿಗಳ ಅಂಕಗಳನ್ನು ಒಮ್ಮೆ ಗಮನಸಿ, ಈ ಬ್ಯಾಕ್ ಸ್ಕೋರ್ ಎಲ್ಲಾ ವಿಭಾಗಕ್ಕೂ ಮುಂದುವರೆದ ತುಂಬಾ ಕಷ್ಟ, ಉದಾರಣೆಗೆ ವಿಶ್ವವಿದ್ಯಾನಿಲಯ ಅಂಕಗಳನ್ನು ಗಮನಸಿ 10 ವರ್ಷದ ಹಿಂದೆ ಎಷ್ಟು ಮಾರ್ಕ್ ಕೊಡುತ್ತಿದ್ದರು, ಹೀಗ ಎಷ್ಟು ಕೊಡತಾರೆ ಅಂತ ಮತ್ತೆ SSLC ಮತ್ತು puc ಯಲ್ಲಿ ಕೊರೋನಾ ಬ್ಯಾಚ್ ಅಂಕಗಳನ್ನು ಗಮನಿಸಿ, 600 ಅಂಕಗಳಿಗೆ 600 ಎಷ್ಟು ವಿದ್ಯಾರ್ಥಿಗಳಿಗೆ ಎಕ್ಸಾಮ್ ಬರೆಯದೆ ಕೇವಲ ಆಂತರಿಕ ಅಂಕಗಳ ಮೇಲೆ ನೀಡಲಾಗಿದೆ ಎಂದು, BA. B.ed ನಲ್ಲೂ ಕೂಡ ಕರೋನಾ ಬ್ಯಾಚ್ ಗಮನಿಸಿ, ಮತ್ತೆ ಈ ಬ್ಯಾಕ್ ಸ್ಕೋರ್ ಅನ್ನು 50% ತೆಗೆದುಕೊಳ್ಳುತ್ತಿರುವುದರಿಂದ ಕೆಲವು ಕಾಲೇಜುಗಳು ನಮ್ಮ ಕಾಲೇಜಿನ ವಿದ್ಯಾರ್ಥಿಗಳು CET ಯಲ್ಲಿ ಸೆಲೆಕ್ಟ್ ಆಗ್ಬೇಕು ಎಂಬ ಉದ್ದೇಶದಿಂದ ಅತಿ ಹೆಚ್ಚು ಆಂತರಿಕ ಅಂಕಗಳನ್ನು ನೀಡುತ್ತಿದಾರೆ, ಮತ್ತೆ ಪ್ರಾಮಾಣಿಕವಾಗಿ ಅಂಕಗಳನ್ನು ನೀಡುವ ಕಾಲೇಜಿಗೆ ವಿದ್ಯಾರ್ಥಿಗಳ ದಾಖಲಾತಿ ಕಡಿಮೆ, ಕಾರಣ ಹೆಚ್ಚು ಅಂಕಗಳನ್ನು ನೀಡುವುದಿಲ್ಲ ಎಂದು, b. Ed, BA, ಸ್ಕೋರ್ ಗಣನೆಗೆ ತೆಗೆದುಕೊಳ್ಳುವುದಾದ್ರೆ BA% B. ED 10% ಗಣನೆಗೆ ತೆಗೆದುಕೊಳ್ಳಲಿ
@laxavatilaxavati4306
10 күн бұрын
Namaste mam nandu BA alli kannada, History, Education agide social teacher ge apply agutto elwa mam plz heli.🙏🙏
@bibiraziyakhazi9114
11 күн бұрын
Mam mulana azad recruitment and hstr recruitment bage heli yavag aagute
@ushaprabhakarkulkarni7362
10 күн бұрын
ಮೇಡಂ..ನಂದು BA ಅಲ್ಲಿ ಇತಿಹಾಸ, ಐಚ್ಛಿಕ ಕನ್ನಡ, ಶಿಕ್ಷಣ ಶಾಸ್ತ್ರ,ಇದೆ ಮತ್ತು DEd ಅಲ್ಲಿ ಸಮಾಜ,ಗಣಿತ ಇದೆ...ನಾನು ಕನ್ನಡ ಮತ್ತು ಸಮಾಜ ಎರಡು post ಗೆ exam ಬರೀಬಹುದಾ or ಕನ್ನಡ post ಗೆ ಮಾತ್ರ exam ಬರೀಬಹುದಾ ದಯವಿಟ್ಟು ತಿಳಿಸಿ...
@elanjipapu1754
9 күн бұрын
Paid class ಬಗ್ಗೆ ಮಾಹಿತಿ ಬೇಕಿತ್ತು ಸರ್ ..ನಾವು paid ಕ್ಲಾಸ್ ಗೆ ಜಾಯಿನ್ ಹಾಗಬೇಕು ಸರ್
@renukaranipin3832
11 күн бұрын
Namaste meduma Gpstr notes kodatira please reply
@renukan-5905
11 күн бұрын
Mam gpstr callfor yavga agutte plz replay madi
@sheelahr1096
10 күн бұрын
mam social cls maadi . nim cls thumba chenagi artha agatthe.
@h.h.bendoni123hadimani9
10 күн бұрын
Bacup score ತುಂಬಾ ಕಡಿಮೆ ಇದೆ mam ಏನ್ ಮಾಡೋದು
@ashwinig1608
11 күн бұрын
Mam yavag call for agbahudu
@journey_to_jannaha
10 күн бұрын
Mam english sub paper kuda haki. Mate english sub davarige mari bedari plzz. We r also depending upon u so nammgu kuda help madi.
@SurajSuraj-py2nr
10 күн бұрын
Pst post cal agalva?
@somashekhargidaveer6792
10 күн бұрын
Age relacsation kotru married women casannu munde madi callfor madale illa nananth ysto janan nim hesru helli badakuttare please help madi mam
@vanit566
10 күн бұрын
HSTRr madalva mam
@Gangadhar972
10 күн бұрын
ದಯವಿಟ್ಟು ನೇಮಕಕ್ಕೆ ಸಂಬಂಧಿಸಿದಂತೆ ಹೀಗೆ ಮಾಹಿತಿಯನ್ನು ನೀಡುತ್ತಾ ಬನ್ನಿ ಹಾಗೆ ನೋಡ್ಸ್ ಮಾಡಿರಿ
@Nagarajdg2426
11 күн бұрын
Madam pst agutta
@naziburrehman8703
10 күн бұрын
10000 gpt na atva bere Post fill aaguta
@sanjeevasc4370
11 күн бұрын
Mam psychology notes sigutta mam pls heli..
@user-vu1im2qi6z
10 күн бұрын
Madam gphst iginiddale class madi madam free sikkagell
@revatiphhiremath-om2go
10 күн бұрын
Medam niu ಎರಡು kottira income cast pls heli
@shridevigujanal6902
10 күн бұрын
34.85% ide social science teacher hope itkobahuda madam..
@prakashamaanvideos8549
11 күн бұрын
Mam sociology Ella na mam
@MuraliBn-io5lv
10 күн бұрын
Additional list bidalva mam 2022 gpt du
@muttammabhovi141
10 күн бұрын
Ennod tet madtara mam gpstr before
@LakshmiLakshmi-jh1pd
10 күн бұрын
Notes fee yestu mam
@sahabiyamakandar6013
10 күн бұрын
Next tet yavag medom
@dmkampu5402
11 күн бұрын
Mam D Ed syllabus heli please
@Tet.123
11 күн бұрын
Mam social Gpstr PDF kodi mam
@Narayana-xe6yg
9 күн бұрын
Yet agrabeka
@drakshayinikn7520
10 күн бұрын
Ded li maths social method ...BA li Hep..tet 110 agide..gpstr baribouda
@Gangadhar972
10 күн бұрын
ಪ್ರಾಥಮಿಕ ಶಾಲೆ ಶಿಕ್ಷಕರ ನೇಮಕಾತಿ ಪರೀಕ್ಷಾ ವಿಧಾನ ಹೇಗಿರಲಿದೆ ಮೇಡಂ ಬರವಣಿಗೆ/ಬಹು ಆಯ್ಕೆ ಇರುತ್ತಾ
@malashree732
10 күн бұрын
Matte tet exams edeya mam
@shwethahn6969
11 күн бұрын
Mam tet 2019li eligible agide adu consider agutte alva
@navachethanaeducationchann1837
11 күн бұрын
Yes
@shivanirathod4944
10 күн бұрын
ಇಂಗ್ಲೀಷ್ ಭೋಜನ ಶಾಸ್ತ್ರದ ಮೇಲೆ ಮಾಡಿ ಮೇಡಂ
@indianreactsprashant
10 күн бұрын
ಭೋಜನ 😂
@anushchougala8813
10 күн бұрын
Mam ded nalli science and English optional degree nalli social science gpstr baribahuda
@ranjitharajesh4556
10 күн бұрын
Mom nandu same plm but nan bere kade vicharsidke namdu gpstr bariyok agala antha mayiti banthuuu
@srinivasan3872
10 күн бұрын
No
@ranjitharajesh4556
10 күн бұрын
Bariyok agalva sir nanvu eligible agalva
@ranjitharajesh4556
10 күн бұрын
2 peaper clear agide
@srinivasan3872
10 күн бұрын
Ded degree combination same erbeku
@ranjitharajesh4556
10 күн бұрын
1to 5 teacher cl agutha
@lingayyapujari7363
11 күн бұрын
ಮೇಡಂ ಇನ್ನೂ ಒಂದು ಟೆಟ್ ಮಾಡತರ.
@basalingappakadrolli6287
11 күн бұрын
Madam 86 ಮಾರ್ಕ್ಸ್ ಬಂದಿದೆ ennoda ಸಾರಿ tet madatara madam please ಹೇಳಿ
@vanigouda254
10 күн бұрын
Class madi mam matte nivu help agutte
@bsprasanna5281
11 күн бұрын
Mam gpstrge notes kodthira
@navachethanaeducationchann1837
11 күн бұрын
Kannada notes available
@manjulam992
11 күн бұрын
Mam notes beku mam kannada
@navachethanaeducationchann1837
11 күн бұрын
7349292874
@bangarubangarnayak53
10 күн бұрын
Gpstr ಲಿ ಕನ್ನಡ teacher ನೇಮಕಾತಿ ಮಾಡಲ್ವಾ mis
@manjunathnagaral8077
10 күн бұрын
ಈ ವರ್ಷ ಕರೆಯುದಿಲ್ಲ ಆರ್ಥಿಕ ಇಲಾಖೆ ಅನುಮೋದನೆ ಕೊಟ್ಟರು ಶಿಕ್ಷಣ ಇಲಾಖೆ ಹೇಳದು 2022 ರ GPSTRನ ಕೆಲವು ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಇರವದರಿಂದ ಕೋರ್ಟ್ ಮೇಲೆ ನೆವಹಾಕುತ್ತಾರೆ. ಇವಗ ಕರೆದರೆ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬರುತ್ತೆ ಮತ್ತು ಪಠ್ಯ ಕ್ರಮ ಮುಗಿಯುದಿಲ್ಲ . ಅತಿಥಿ ಶಿಕ್ಷಕರು ಎಲ್ಲರಿ ಶಾಲೆ ಬಿಟ್ಟು ಬರುತ್ತಾರೆ ಆದರಿಂದ ಇವಗ ಕರೆಯುವದಿಲ್ಲ 2025 ಜನವರಿ ಕರೆದು ಏಪ್ರಿಲ್ -ಮೇ ಪರೀಕ್ಷೆ ಬರಬಹುದು.
Пікірлер: 76