Permission file put up madodhike check list yavaga bidthare goththidhre heli sir
@nelsongonsalvis1990
23 күн бұрын
ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಅರ್ಚನಾ ಮೇಡಂ.
@archanasagar8212
21 күн бұрын
OK tq sir
@Gururaghav100
Ай бұрын
ನಾನು ಕಾರ್ಯನಿರ್ವಹಿಸುತ್ತಿರುವ ಶಾಲೆಯಲ್ಲಿ ಡಿಸೆಂಬರ್ 2020 ರಲ್ಲಿ ಸಿಬಿಝೆಡ್ ಹುದ್ದೆ ಖಾಲಿಯಾಗಿದೆ. ನಾನು ಅರ್ಜಿ ಸಲ್ಲಿಸಬಹುದೇ? ತಿಳಿಸಿ 🙏🏻
@nelsongonsalvis1990
Ай бұрын
Guru ಸರ್, ನಿಮಗೆ ಖಂಡಿತ ಅವಕಾಶ Category ನಿಮ್ಮದೇ ಬರುತ್ತದೆಯೇ ಎಂದು ವಿಚಾರಿಸಿ ಮುಂದುವರೆಯಿರಿ.ಶುಭವಾಗಲಿ.
@Gururaghav100
Ай бұрын
@@nelsongonsalvis1990 🙏🏻❤️😊
@successSecret026
2 ай бұрын
Sir ಅನುದಾನಿತ ಪ್ರಾಥಮಿಕ ಶಾಲೆ ಬಗ್ಗೆ ಬೇಗ ತಿಳಿಸಿ
@nelsongonsalvis1990
21 күн бұрын
kzitem.infodyKOKidqd10?feature=share
@successSecret026
21 күн бұрын
ಮುಂದಿನ ಕ್ರಮ ಏನ್ ಸಾರ್?? ಹೇಗೆ ತುಂಬದು ಪೋಸ್ಟ್?? ದಯವಿಟ್ಟು ತಿಳಿಸಿ💐
@nelsongonsalvis1990
21 күн бұрын
@successSecret026 ಸರ್, ಆಡಳಿತಾತ್ಮಕ ಅನುಮೋದನೆಯ ಆದೇಶ ಆಗಿದೆ.ಆದರೆ ಇಲಾಖೆಯ ಆದೇಶ ಹಾಗೂ ಹೊಸ ಚೆಕ್ ಲಿಸ್ಟ್ ಇನ್ನೂ ಕೂಡ ಬಂದಿಲ್ಲ.ಅದು ಬಂದ ನಂತರ ಮುಂದಿನ ಕ್ರಮ. ಹಾಗಾಗಿ ಸ್ವಲ್ಪ ದಿನ ತಾವು ಕಾಯಬೇಕಾಗಬಹುದು. ಆದೇಶವಾದ ತಕ್ಷಣ ತಿಳಿಸುತ್ತೇನೆ ಸರ್.
@successSecret026
20 күн бұрын
ಸರಿ ಸರ್ ಧನ್ಯವಾದಗಳು.
@akrampasha7503
2 ай бұрын
Sir PG BEKA SIR AND TET BEKA SIR PLZ confirmation KODI SIR
@nelsongonsalvis1990
2 ай бұрын
I will get back to you soon sir.
@akrampasha7503
2 ай бұрын
@@nelsongonsalvis1990 sir please update me
@RenukaN-dj9ub
Ай бұрын
ಮ್ಯೂಸಿಕ್ ಪೋಸ್ಟ್ ಕಾಲ್ ಮಾಡ್ತಾರಾ ಸರ್ ಪ್ಲೀಸ್ ತಿಳ್ಸಿ 🙏
@nelsongonsalvis1990
Ай бұрын
ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ ಮೇಡಂ.ಮಾಹಿತಿ ಸಿಕ್ಕಾಗ ಹಂಚಿಕೊಳ್ಳುತ್ತೇನೆ.
@RenukaN-dj9ub
Ай бұрын
@@nelsongonsalvis1990 ok ಸರ್ 🙏
@veerugouda648
2 ай бұрын
Sir BSC B. ED MATHS POST VACANT ಇದ್ರೆ ತಿಳ್ಸಿ ಪ್ಲೀಸ್ OBC HK 3B
@nelsongonsalvis1990
2 ай бұрын
ನನ್ನ ಗಮನಕ್ಕೆ ಬಂದರೆ ಖಂಡಿತ ತಿಳಿಸುತ್ತೇನೆ ವೀರು ಸರ್.
@VidyaKumbar-ze5wr
2 ай бұрын
Namaste sir nanu 2023 inda aided school ali work madata idini 2A ladies ali barate msc b ed maths please aided ali vacency idre heli
@nelsongonsalvis1990
2 ай бұрын
ಖಂಡಿತ ತಿಳಿಸುತ್ತೇನೆ ವಿದ್ಯಾ ಮೇಡಂ . ನೀವು ಪ್ರಸ್ತುತ ಕೆಲಸ ಮಾಡುತ್ತಿರುವ ಹುದ್ದೆ ಯಾವ ವರ್ಷದಲ್ಲಿ ಖಾಲಿಯಾಗಿದೆ?
@VidyaKumbar-ze5wr
2 ай бұрын
May 2023 maths retired
@nelsongonsalvis1990
2 ай бұрын
Oh...Hagadre ee 5000 Nemakati mugida mele neevu work madta iro hudde tumbuttare.Ok Vidya madam.nanna gamanakke neevu helida hudde bandare khandita tilisuttene.
@VidyaKumbar-ze5wr
2 ай бұрын
K tq sir
@santoshgadiga1970
2 ай бұрын
ಇದ್ರಲ್ಲಿ ಚಿತ್ರಕಲಾ ಶಿಕ್ಷಕರು ಬರ್ತಾರಾ
@mubinabukhari9227
2 ай бұрын
Sir adralli 1987 and 1994 to 1995 anta date mention erudo. Adra begga clear madi sir plzzz
@nelsongonsalvis1990
2 ай бұрын
Shale arambhavada avadhi madam adu..
@mubinabukhari9227
2 ай бұрын
@@nelsongonsalvis1990 aa year ge shale arambha aadre matra na sir adu. Yella school ge anwaya aagalwa sir. Nan work mado school 1959 alli open adaddu e school ge agalwa. Plz heli sir 🙏
@nelsongonsalvis1990
2 ай бұрын
Mubina madam, nim school 1959 li open aagidruva Anudanita shale aagiddu yavaga?Tilisi.Nim shaleli kooda hudde bharti aagatte.Don't worry.
@mubinabukhari9227
2 ай бұрын
@@nelsongonsalvis1990 sir nam school anudanita shale agiddu 1959 alli. 2019 enda alli post khali erodu
Пікірлер: 38