*ಓಂ ನಮಃ ಶಿವಾಯ* *ಒಂದು ಗಂಟೆಗೆ ಒಂದು ಒಳ್ಳೆಯ ಕೆಲಸ* *ಒಂದು ಮನೆಗೆ ಒಂದು ಉದ್ಯೋಗ* *ಜಗತ್ತು ಬದಲಾಗಲಿ ಎಂದು ಕಾಯುವ ಬದಲು,* *ನನ್ನಿಂದಲೇ ಬದಲಾವಣೆ ಏಕೆ ಶುರುವಾಗಬಾರದು ಎಂದು ಯೋಚಿಸಿ ಕಾರ್ಯಪ್ರವೃತ್ತ ರಾಗಿ* *ನಮ್ಮಲ್ಲೇ ಮೂರು ಲಕ್ಷ್ಮಿಗಳು ಇರುತ್ತಾರೆ* ಕೆಲಸ ಹೇಳಿದ್ರುನು ಮಾಡಲ್ಲ ಅನ್ನೋರಿಗೆ *ದರಿದ್ರ ಲಕ್ಷ್ಮಿ* ನನಗೆ ಹಣೆಯಲ್ಲಿ ಏನ್ ಬರ್ದಿದ್ದೆ ಅದೇ ಆಗುತ್ತೆ *ಭಾಗ್ಯಲಕ್ಷ್ಮಿ* ಒಂದು ಹೆಜ್ಜೆ ಇಟ್ಟಿ 99 ಹೆಜ್ಜೆ ದೇವರು ಕಾಪಾಡುತ್ತಾನೆ *ವೀರ ಲಕ್ಷ್ಮಿ* ಜೀವನದಲ್ಲಿ *ಐದು* *ಸ* ಗಳು *ಸಂಸಾರ* *ಸಂಪಾದನೆ* *ಸಂತೆ* *ಸಾಲ* *ಸಾಧನೆ* *WOMAN MEANING* W - *WHEEL OF FAMILY* O - *OCEAN OF KNOWLEDGE* M - *MIRROR OF CHILDREN* A - *ADDRESS OF LOVE* N - *NAVIGATOR OF LIFE BOAT* *ಅಲ್ಲಿದೆ ನಮ್ಮ ಮನೆ, ಇಲ್ಲಿಗೆ ಬಂದೆವು ಸುಮ್ಮನೆ* *ಆತ್ಮದ ಏಳು ಮುಖ್ಯ ಮೂಲ ಗುಣಗಳು* 1 *ಜ್ಞಾನ* 2 *ಪವಿತ್ರತೆ* 3 *ಶಾಂತಿ* 4 *ಪ್ರೀತಿ* 5 *ಸುಖ* 6 *ಆನಂದ* 7 *ಶಕ್ತಿ* 1 *ಜ್ಞಾನ* *ಜ್ಞಾನವು ಆತ್ಮದ ಮೊದಲ ಅವಶ್ಯಕತೆಯಾಗಿದೆ* *ಯಾರೋ ತಮ್ಮನ್ನು ಮೂರ್ಖನೆಸಿಕೊಳ್ಳಲು ಬಯಸುವುದಿಲ್ಲ* *ಆದ್ದರಿಂದ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಜ್ಞಾನ ಪ್ರಾಪ್ತಿಗಾಗಿ ಶಾಲೆಗೆ ಕಳಿಸಲಾಗುತ್ತದೆ* *ಜ್ಞಾನ ಉಳ್ಳವರನ್ನು ಎಲ್ಲರೂ ಗೌರವಿಸುವುದು* 2 *ಪವಿತ್ರತೆ* *ಕೆಟ್ಟದ್ದನ್ನು ಕೊಳಕನ್ನು ಯಾರು ಇಷ್ಟ ಪಡುವುದಿಲ್ಲ* *ಸ್ವಚ್ಛತೆ ಪ್ರತಿಯೊಬ್ಬರಿಗೂ ಪ್ರಿಯವಾಗುತ್ತದೆ* *ಸ್ವಚ್ಛತೆಯಿರುವಲ್ಲಿ ಭಗವಂತನಿರುತ್ತಾನೆ ಎನ್ನುವರು* 3 *ಶಾಂತಿ* *ನಿಮಗೆ ಯಾವುದು ಇಷ್ಟ* *ಶಾಂತಿಯೇ ಅಥವಾ ಅಶಾಂತಿಯೋ ?* *ಶಾಂತಿಯೇ ಇಷ್ಟವಾಗುತ್ತದೆ* *ಏಕೆಂದರೆ ನಮ್ಮ ಮೂಲ ಗುಣ ಶಾಂತಿಯೇ ಆಗಿದೆ* *ಅಶಾಂತಿ ಬಯಸುವವರು ಪ್ರಪಂಚದಲ್ಲಿ ಯಾರೂ ಇಲ್ಲ* *ಎಂಥ ಕ್ರೋಧಿಗಳು ಸದಾಕಾಲ ಕ್ರೋಧ ಮಾಡುವುದಿಲ್ಲ* *ನೀರನ್ನು ಎಷ್ಟೇ ಕಾಸಿದ್ದರು ಸ್ವಲ್ಪ ಸಮಯದ ನಂತರ ಅದು ತಣ್ಣಗಾಗುತ್ತದೆ. ಶೀತಲತೆ ಅದರ ಮೂಲ ಗುಣವಾಗಿದೆ* 4 *ಪ್ರೀತಿ* *ತಿರಸ್ಕಾರಗಳಲ್ಲಿ ನಿಮಗಿಷ್ಟವಾದದ್ದು ಯಾವುದು ?* *ಪ್ರೀತಿಯೇ ಅಲ್ಲವೇ?* *ಪ್ರತಿಯೊಬ್ಬರೂ ಸತ್ಯ ಪ್ರೀತಿ ಬಯಸುವವರು* *ಪ್ರೀತಿ ಸಿಗಲೆಂಬ ಕಾರಣದಿಂದ ಸಂಬಂಧಗಳನ್ನು ಬಯಸುವರು* 5 *ಸುಖ* *ದುಃಖ ಯಾರಿಗೂ ಇಷ್ಟವಾಗುವುದಿಲ್ಲ* *ಮನುಷ್ಯರೆಲ್ಲರೂ ಜೀವನದಲ್ಲಿ ಸುಖಕ್ಕಾಗಿ ಏನಾದರೂ ಮಾಡುತ್ತಿರುತ್ತಾರೆ* 6 *ಆನಂದ* *ಮಾನವರು ಎಲ್ಲ ಪ್ರಯತ್ನಗಳು ಆನಂದದ ಪ್ರಾಪ್ತಿಗಾಗಿಯೇ ಇದೆ* *ಸದಾ ಆನಂದವಾಗಿರಲು ನಾವು ನವೀನತೆ ಬಯಸುತ್ತೇವೆ* 7 *ಶಕ್ತಿ* *ಯಾರು ದುರ್ಬಲರಾಗಿರಲ್ಲು ಬಯಸುವುದಿಲ್ಲ* *ಸರ್ವ ಪ್ರಕಾರದ ಶಕ್ತಿಗಳಿಂದ ತುಂಬಿದ ಜೀವನ ನಡೆಸಲು ಇಚ್ಛಿಸುವರು* *ಏಕೆಂದರೆ ಶಕ್ತಿ ಮನುಷ್ಯತ್ಮನ ಅನಾದಿ ಗುಣವಾಗಿದೆ* *ಸದಾ ಒಳ್ಳೆಯದಾಗಲಿ* *ಸದಾ ಒಳ್ಳೆಯದಾಗಲಿ* *ಸದಾ ಒಳ್ಳೆಯದಾಗಲಿ*
@noditilimhadikali
Жыл бұрын
Thank you so much
@prabhavathih.g178
Жыл бұрын
Manjuri alla, Manchuria.
@poojan.p7381
3 ай бұрын
Naanu madidde sis bonda thara ethu masale gobige eddirlilla en maadbeku heli please
@noditilimhadikali
3 ай бұрын
Ok next time 👌
@VinodHuggi
2 ай бұрын
Corn flower Andre enu adu Elli sigutte plz heli
@noditilimhadikali
2 ай бұрын
Corn flour ಮೆಕ್ಕೆಜೋಳದ ಹಿಟ್ಟು ಎಲ್ಲಾ ಸ್ಟೋರ್ ಅಂಗಡಿಗಳಲ್ಲೂ ಸಿಗುತ್ತೆ
@saraswathimahant8067
Жыл бұрын
Try to pronounce the words correctly, its manchuri and not manjuri.
@putrajukadekal2495
Жыл бұрын
tara.d
@noditilimhadikali
Жыл бұрын
Thank you
@VrushabRuchiPrapancha
Жыл бұрын
ಮೇಡಂ ಈರುಳ್ಳಿ ಮಂಚೂರಿ ತುಂಬಾ ಚೆನ್ನಾಗಿ ಮಾಡಿದ್ದೀರಾ ಸೂಪರ್ stay away with me
@noditilimhadikali
Жыл бұрын
Thank you so much🤝
@raisingstarsnn5585
Жыл бұрын
Not showing all ingredients properly. Skipping main ingredient. Very clever!!!
@noditilimhadikali
Жыл бұрын
Ok thank you
@dhanuchaithra3769
Жыл бұрын
Nan evaga try madde super agi banthu 😋😍
@noditilimhadikali
Жыл бұрын
Thank you so much
@gruhlakshmi3780
Жыл бұрын
ತುಂಬಾ ತುಂಬಾ ಚೆನ್ನಾಗಿದೆ ಅಕ್ಕ ಬಾಯಲ್ಲಿ ನೀರು ಬಂತು🙏🙏🙏🙏
@Kannadamotivationalspeech064
Жыл бұрын
I try sister now really
@noditilimhadikali
Жыл бұрын
Thank you
@Sandhyaravi6442
Жыл бұрын
Iddunna pregnat tinbodu alva medom
@naveennavi746
Жыл бұрын
😢😢😢😢😢😢😢😢😢😢😢
@lathacmcm2411
Ай бұрын
😮👌🏼👌🏼👌🏼😊
@yashodacv6555
Жыл бұрын
ಈರುಳ್ಳಿ ಮಂಜರಿ ಸೂಪರ ಮಾಡಿದಿರಾ ನಾವು ಟ್ರೈ ಮಾಡುತ್ತೇವೆ
@noditilimhadikali
Жыл бұрын
Ok thank you
@shwetaalli8865
Жыл бұрын
Nice madam tummba Ruchi eday
@noditilimhadikali
Жыл бұрын
Thank you
@VidyaGirish-pz9wr
4 ай бұрын
Jolada hittu
@shrutishrinath1982
Жыл бұрын
Not manjoori..it's Manchurian
@chandraiahchandra583
Жыл бұрын
Ondu suchanee yella onde saree beyaluu ondu platee nalle sanna understand madettukondu onde Sare ennege hakidaree 100 present yella beyttade super test siguttslvaa meadamm
@noditilimhadikali
Жыл бұрын
Ok thank you
@muniyappapg3223
Жыл бұрын
ಕಾರ್ನ್ ಫ್ಲೋರ್ ಎಂದರೆ ಯಾವುದು ಕನ್ನಡದಲ್ಲಿ ಏನೆಂದು ಕರೆಯುತ್ತಾರೆ
@noditilimhadikali
Жыл бұрын
ಕಾರ್ನ್ ಫ್ಲೋರ್ ಅಂದರೆ ಮೆಕ್ಕೆಜೋಳದ ಹಿಟ್ಟು OK thank you
@tulasitulasi.7469
Жыл бұрын
ಅರೋಗ್ಯಕ್ಕೆ ತುಂಬಾ ಒಳ್ಳೇದು. ಈ ಈರುಳ್ಳಿ ಗೋಬಿ.ಸೂಪರ್ ಮೇಡಂ ವೆಂಟಾಸ್ಟಿಕ್
@noditilimhadikali
Жыл бұрын
Thank you so much
@Vaishnavi5418
Ай бұрын
Super 😊
@Rajalakshmisreekantha
Жыл бұрын
Super super super super super super super super super super super super super super super super super super
@noditilimhadikali
Жыл бұрын
Thank you so much❤️
@madhubabymadhu876
Жыл бұрын
Sis
@kaverirk3481
Жыл бұрын
Tq so much mam nanu higthane madde maneli ellaru ennu beku anthidare..thumabane changide tast antha...
@noditilimhadikali
Жыл бұрын
Thank you so much🤝
@Nithya....
Жыл бұрын
Super recipe sis Nan Nim new subscribe yummy nodudre thinbeku ansuthe I Will try
@noditilimhadikali
Жыл бұрын
ok thank you so much
@shreedevisreedhar
Жыл бұрын
Kids ge daily lunch box recipes Madi thorisi
@noditilimhadikali
Жыл бұрын
Ok sister ಖಂಡಿತವಾಗಿ ತೋರಿಸುತ್ತೇನೆ Thank you🥰
@ashamh4699
Жыл бұрын
Super and very easy recipe
@noditilimhadikali
Жыл бұрын
Thank you so much
@doddappakundgol9151
4 ай бұрын
Tunba channagide super
@prashanthjs8389
11 ай бұрын
Chanda ede resipi...
@malleshmallesh372
5 ай бұрын
Paanipuri
@dineshb5938
Жыл бұрын
Good Receipe step by step explained.once I will try it out and revert back to you Madam.
@noditilimhadikali
Жыл бұрын
Ok thank you so much
@Naganasur
Жыл бұрын
Corn flour illa andare yen madodu
@noditilimhadikali
Жыл бұрын
Corn flour ಹಾಕಲೇಬೇಕು ಇಲ್ಲ ಅಂದ್ರೆ ಸ್ವಲ್ಪ ಅಕ್ಕಿ ಹಿಟ್ಟು, ಸ್ವಲ್ಪ ಮೈದಾ ಹಿಟ್ಟನ್ನು ಸೇರಿಸಿ ಟ್ರೈ ಮಾಡಿ Ok thank you
@KavithaMattimani
Жыл бұрын
Corn flour illa andru madboda mam
@noditilimhadikali
Жыл бұрын
Corn flour ಸೇರಿಸಲೇಬೇಕು OK thank you
@niyaneha2564
Жыл бұрын
Tq nanu evthu madtne 😋👌👌🙏🏼🙏🏼🙏🏼🙏🏼🙏🏼
@noditilimhadikali
Жыл бұрын
Ok thank you❤️
@MamtaKotian-hd7uz
Жыл бұрын
Super recipe mam too easy to make
@noditilimhadikali
Жыл бұрын
Thank you
@manalliyugaraj6441
Жыл бұрын
ಅಕ್ಕ ನಿನ್ನ ವಾಟ್ಸಪ್ ನಂಬರ್ ಬೇಕು
@noditilimhadikali
Жыл бұрын
ಯಾಕೆ ಎಂದು ಕಾರಣ ತಿಳಿಸಿ Thank you
@deepikanavile9106
Жыл бұрын
Madam corn flour add madlebeka
@noditilimhadikali
Жыл бұрын
ಹೌದು corn flour ಸೇರಿಸಲೇಬೇಕು ಇಲ್ಲ ಅಂದ್ರೆ ಸ್ವಲ್ಪ ಅಕ್ಕಿ ಹಿಟ್ಟು ಸ್ವಲ್ಪ ಮೈದಾ ಹಾಕಿ ಟ್ರೈ ಮಾಡಿ Ok thank you
@blessed7908
Жыл бұрын
Corn flour and maida compulsory na madam bere alternative ilva
@noditilimhadikali
Жыл бұрын
Corn floor ಬದಲು ಸ್ವಲ್ಪ ಅಕ್ಕಿ ಹಿಟ್ಟನ್ನು ಸೇರಿಸಬಹುದು ಆದರೆ ಗಟ್ಟಿಯಾಗುತ್ತದೆ corn flour and maida ಸೇರಿಸಲೇಬೇಕು Thank you❤️
Пікірлер: 512