ಸರಿಯಾದ ಮಾರ್ಗದರ್ಶನವಿಲ್ಲದೆ ಕೃಷಿ ಜೀವನದಿಂದ ಬೇರ್ಪಟ್ಟು, ಎಕರೆಗಟ್ಟಲೆ ಜಮೀನು ಇದ್ದರೂ ಆಚೆಹೋಗಿ ಅತಿ ಕಡಿಮೆ ಸಂಬಳಕ್ಕೆ ನಗರದಲ್ಲಿ ಹಂಗಿನ ಜೀವನ ನೆಡಸುತ್ತಿರುವ ಎಲ್ಲರಿಗೂ ಅವರ ಹಳ್ಳಿಯಲ್ಲಿ 1 ಎಕರೆ ಭೂಮಿಯಿದ್ದರೂ ಸಾಕು ಅದರಿಂದ 1 ತಿಂಗಳಿಗೆ 1 ಲಕ್ಷ ಸಂಪಾದಿಸಬಹುದು, ಬೇರೆ ಯಾವ ಉದ್ಯೋಗಕ್ಕೂ ಕಡಿಮೆ ಇಲ್ಲದಂತೆ ಎಂಬುದಕ್ಕೆ ನಿದರ್ಶನವೇ ನಮ್ಮ ಈ ಕೃಷಿ ಮಾದರಿ.
ಬೀಜ ಬಿತ್ತನೆ ಮಾಡುವ ಮೊದಲು ಬೀಜೋಪಚಾರ ಮಾಡುವುದು ಹೇಗೆ ಎಂದು ತಿಳಿಯಲು -
• How to make Beejamruth...
ಬೆಳೆಗೆ ಜೀವಾಮೃತ ಕೊಡುವುದು ಹೇಗೆ ಎಂದು ತಿಳಿಯಲು - • ಜೀವಾಮೃತ ತಯಾರಿಕೆ ಹೇಗೆ ಮ...
ಕೀಟನಾಶಕದ ಬದಲು ಈ ಕೆಳೆಗೆ ಇರುವ ನೈಸರ್ಗಿಕ ಕೀಟ ನಿಯಂತ್ರಕಗಳನ್ನು ಹುಳ ಮತ್ತು ರೋಗಕ್ಕೆ ತಕ್ಕಂತೆ ಉಪಯೋಗಿಸಬಹುದು.
ನೀಮಾಸ್ತ್ರ - • ನೀಮಾಸ್ತ್ರ - ಉಚಿತ ನೈಸರ...
ಬ್ರಹ್ಮಾಸ್ತ್ರ - • ಬ್ರಹ್ಮಾಸ್ತ್ರ - ಉಚಿತ ನ...
ಅಗ್ನಿ-ಅಸ್ತ್ರ - • ಅಗ್ನಿ-ಅಸ್ತ್ರ - ಉಚಿತ ನೈ...
ನೈಸರ್ಗಿಕವಾಗಿ ಕಳೆ ನಿಯಂತ್ರಿಸುವುದು ಹೇಗೆ ಎಂದು ತಿಳಿಯಲು - • ನೈಸರ್ಗಿಕವಾಗಿ ಕಳೆ ನಾಶದ ...
ಸೊಪ್ಪು ತರಕಾರಿ ಬೆಡ್ ಮಾದರಿಯಲ್ಲಿ ಬೆಳೆದು ಮಾರುವುದು ಹೇಗೆ ಎಂದು ತಿಳಿಯಲು - • ಸಾವಯವ ಕೃಷಿಯಲ್ಲಿ , ಹಳ್ಳ...
#1acre1month1lakh #organicmandya #madhuchandan #vegetablebed #agriculturetraining #naturalfarming #naisargikakrushi #farming #farmingtraining #farmers #agriculture #mandya #vegetables #sustainablefarming #vegetablesfarming #subashpalekar #zbnf #maharshi #greenrevolution #gmo #monsanto #pesticides #chemicalfertilizers #bhoomi #farmingisprofitable #farmerssucide #1acre1month1lakhinvillage #village #villagelife
Негізгі бет ಸಾವಯವ ಕೃಷಿಯಲ್ಲಿ , ಹಳ್ಳಿಯಲ್ಲಿ, 1 ತಿಂಗಳಿಗೆ 1 ಎಕರೆಯಲ್ಲಿ 1 ಲಕ್ಷ ಸಂಪಾದಿಸುವುದು ಹೇಗೆ?
Пікірлер: 87