ಸುತ್ತಲೂ ಹಚ್ಚ ಹಸಿರಿನ ಪರಿಸರ. ಸಂಗೀತ- ಅಭಿನಯ ಕಲಿಯುತ್ತಲೇ ದಿಗ್ಗಜರ ಸಂಗೀತ ಕಛೇರಿಗಳನ್ನು ಕೇಳುವ ಅವಕಾಶ. ವೈವಿಧ್ಯಮಯ ಸಾಂಸ್ಕೃತಿಕ ಚಟುವಟಿಕೆ... ಇವೆಲ್ಲ ಮೇಳೈಸಿದ್ದು ಧರ್ಮಸ್ಥಳ ಬಳಿಯ ನಿಡ್ಲೆ ಎಂಬ ಪುಟ್ಟ ಹಳ್ಳಿಯಲ್ಲಿ. ಮೇ 15ರಿಂದ ಆರಂಭವಾಗಿ 19ರ ವರೆಗೆ ಇಲ್ಲಿ ನಡೆದ 24ನೇ ವರ್ಷದ ‘ಕರುಂಬಿತ್ತಿಲ್ ಸಂಗೀತ ಶಿಬಿರ’ದಲ್ಲಿ.
#prajavani #kannada #music #musiccamp #dakshinakannada
ತಾಜಾ ಸುದ್ದಿಗಳಿಗಾಗಿ: www.prajavani....
ಫೇಸ್ಬುಕ್ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: t.me/Prajavani...
Негізгі бет ಈ ಸಂಗೀತ ಶಿಬಿರಕ್ಕೆ ವಿದೇಶಗಳಿಂದಲೂ ಬರುತ್ತಾರೆ ವಿದ್ವಾಂಸರು | Unique Music Camp Was Held In Karumbittil
Пікірлер: 60