ಸರ್ಕಾರಿ ಹಾಗೂ ಅನುದಾನಿತ ಪ್ರೌಢ ಶಾಲೆಗಳಲ್ಲಿ ಅನೇಕ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. 🌟 ಈ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಿ, ಹಣಕಾಸಿನ ನೆರವು ನೀಡಿ, ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದು ಸರ್ಕಾರದ ಕರ್ತವ್ಯವಾಗಿದೆ. 🎓 ಈ ನಿಟ್ಟಿನಲ್ಲಿ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ (MHRD) ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 8ನೇ ತರಗತಿಯಲ್ಲಿ National Means-Cum-Merit Scholarship (NMMS) ಎಂಬ ಸ್ಪರ್ಧಾತ್ಮಕ ಪರೀಕ್ಷೆಯನ್ನು ಜಾರಿಗೆ ತಂದಿದೆ. 📚 ಈ ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ ಪ್ರತಿ ವರ್ಷ ರೂ.12,000/- ದಂತೆ 9ನೇ ತರಗತಿಯಿಂದ 12ನೇ ತರಗತಿವರೆಗೆ, 4 ವರ್ಷಗಳು ವಿದ್ಯಾರ್ಥಿವೇತನ ದೊರೆಯುತ್ತದೆ. 💸
8ನೇ ತರಗತಿ ವಿದ್ಯಾರ್ಥಿಗಳಿಗಾಗಿ ಎನ್.ಎಂ.ಎಂ.ಎಸ್. ಪರೀಕ್ಷೆ ನಡೆಸಲಾಗುತ್ತದೆ. 🏅 ಈ ಪರೀಕ್ಷೆ ಶಾಲಾ ಹಂತದಲ್ಲಿ ನಡೆಯುವ ಮುಖ್ಯವಾದ ಮತ್ತು ಪ್ರತಿಷ್ಠಿತ ಪರೀಕ್ಷೆಯಾಗಿದೆ. ಎಲ್ಲಾ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸುವಂತಾಗಬೇಕು ಎಂಬ ದೃಷ್ಟಿಯಿಂದ ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ಸತತ 2 ವರ್ಷಗಳಿಂದ ಉಚಿತ GMAT ತರಬೇತಿಯನ್ನು ನೀಡುತ್ತಿದೆ. 💪
ಅನೇಕ ವಿದ್ಯಾರ್ಥಿಗಳು NMMS ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಮತ್ತು ವಿದ್ಯಾರ್ಥಿವೇತನಕ್ಕೆ ಅರ್ಹರಾಗಲು ತಂಡವು ಕಠಿಣ ಪ್ರಯತ್ನವನ್ನು ಮಾಡುತ್ತಿದೆ. 🎯
ಕಳೆದ ವರ್ಷ ನಾವು 106 ವಿದ್ಯಾರ್ಥಿಗಳನ್ನು ಎನ್ಎಂಎಂಎಸ್ ಪರೀಕ್ಷೆಯಲ್ಲಿ ತೇರ್ಗಡೆಗೊಳಿಸಿ ವಿದ್ಯಾರ್ಥಿವೇತನಕ್ಕೆ ಅರ್ಹತೆ ಪಡೆಯುವಂತೆ ಮಾಡಿ ಮೈಲಿಗಲ್ಲು ಸಾಧಿಸಿದ್ದೇವೆ. 🎉
ಆನ್ಲೈನ್ ತರಗತಿಗೆ ಸೇರಲು ಟೀಚ್ ಮಿಂಟ್ ಆಪ್ ಗೆ ಸೇರಲು ತರಗತಿ ಐಡಿಯನ್ನು ಕೆಳಗೆ ನೀಡಲಾಗಿದೆ 👇🏻
ನಿಮ್ಮ NMMS ಟೀಚರ್ ತರಗತಿಗೆ ಆಹ್ವಾನಿಸಿದ್ದಾರೆ
ವಿಷಯ :GMAT
ತರಗತಿ ಐಡಿ (ಕನ್ನಡ ಮಾಧ್ಯಮ) : 6204712300
ತರಗತಿ ಐಡಿ (ENGLISH MEDIUM) : 1407885175
ಕೆಳಗಿನ ಲಿಂಕ್ ಬಳಸಿ ಸೇರಿ 👇👇👇:
🔗 linktr.ee/NMMS... 🔗
ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ನ ಸಾಮಾಜಿಕ ಜಾಲತಾಣಗಳ ಲಿಂಕ್ ಇಲ್ಲಿದೆ...👇🏻
Follow us 👇👇👇:
🔗 linktr.ee/Akan... 🔗
Негізгі бет ಸಂಖ್ಯಾ ಶ್ರೇಣಿ -ಸಂಚಿಕೆ - 1 | ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ( ರಿ ) | ಜ್ಞಾನ ವಾಹಿನಿ | NMMS & ಆಪ್ಟಿಟ್ಯೂಡ್
Пікірлер: 69