ನಾನ್ ನಿಮಗ 500 ರೊಟ್ಟಿ ಕೊಡ್ತೀನ್ರೀ. ಮೊದ್ಲು ಅದನ್ನ ಮಾರಿ ನೋಡ್ರಿ.ಖರ್ಚು ಆಗುತ್ತಾ ಅನ್ನೋ ಭರವಸೆ ಬಂದ ಮೇಲೆ ರೊಟ್ಟಿ ಮಿಷನ್ ಹಾಕ್ರಿ ಅಂತ ಅಗದಿ ಸರಳವಾದ ಮಾತಿನಲ್ಲಿ ಮಹದೇವಪ್ಪನವರು ಮಾರುಕಟ್ಟೆಯ ಸೀಕ್ರೆಟ್ ಹೇಳಿಬಿಟ್ಟರು. ಹೌದು, ನಿಜ ಅಲ್ವಾ ಗೆಳೆಯರೇ ಯಾವುದೇ ದೊಡ್ಡ ಕಂಪನಿಗಳು ಹುಟ್ಟಿದ್ದು ಹೀಗೆ.ಸರ್ಕಾರದ ಯೋಜನೆಗಳನ್ನು ಪಡೆಯುವಾಗಲೂ ಹಾಗೂ ಬ್ಯಾಂಕಿನಲ್ಲಿ ಸಾಲಕ್ಕೆ ಹೋದಾಗಲೂ ಮೊದಲು ಬರುವ ಪ್ರಶ್ನೆ ಇದೆ.ಹಾಗಾಗಿ ಸಣ್ಣ ಸಣ್ಣ ವ್ಯವಹಾರ ಮಾಡುವವರು ಸಣ್ಣದಾಗಿ ಶುರು ಮಾಡಿ ದೊಡ್ಡದಾಗಿ ಬೆಳೆಸಿರಿ ಎಂಬುದೇ ಈ ಕಥೆಯ ಸಾರಾಂಶ.ಆತ್ಮವಿಶ್ವಾಸದಿಂದ ಮುನ್ನುಗ್ಗಿ ಗೆಲವು ನಿಮ್ಮದಾಗಲಿ...
I will give you 500 roti. In simple terms, Mahadevappa told the secret of the market. Yes, it's true friends, this is how big companies are born. There is a question that comes first when getting government projects and when going for a loan in the bank. So the summary of this story is that small business owners should start small and grow big. Go ahead with confidence and success will be yours...
address:Mahadevappa Pakkirappa parvathi, Harobalawadi, Dharwad Jilla,dharwad taluk
ph no:9901016031(Mahadevappa Parvathi)
map:
CANARA BANK (formerly Syndicate Bank)
maps.app.goo.gl/toH4ZZioRqdGw...
rotti#joladarotti#sengahchatanni#agasichatani#harobalawadi#dharawad#chillipowdar#masalapowd
Shavige #Vermicelli #Vermicellibusiness #Deshmukfamily #Happala#Appalam #Appalambusiness #Business #Womemenpowerment
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
Негізгі бет ಸಬ್ಸಿಡಿ ಸಿಗುತ್ತೆ ಅಂತ ಸಾಲ ಮಾಡಬೇಡ್ರಿ, ಮಾರ್ಕೆಟ್ ಐತ ಇಲ್ಲ ಅಂತ ನೋಡ್ರಿ!! part - 2
Пікірлер: 29