ಸನ್ಯಾಸಿ & ಕರ್ಮ ಕಥೆ| buddhist monk story | karma new kannada motivation story| Ravikumarlj motivation
Follow me on Instagram:
/ ravikumarlj
Buddha and Karma
ಒಳ್ಳೆಯ ಕರ್ಮ, ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಈ ಕಥೆ ಹೇಳಲಾಗಿದೆ, ಸನ್ಯಾಸಿ ತನ್ನ ಸಾವನ್ನು ಯಾವ ರೀತಿ ಗೆಲ್ಲುತ್ತಾನೆ ಎಂಬ ಕತೆ ಒಳ್ಳೆಯ ಯೋಚನೆ ಮತ್ತು ಒಳ್ಳೆಯ ಕೆಲಸ ಮಾಡಲು ಪ್ರಚೋದಿಸುತ್ತದೆ.
ಒಳ್ಳೆಯ ಕೆಲಸ ಎಂದರೆ ತುಂಬಾ ದೊಡ್ಡ ದೊಡ್ಡ ಕೆಲಸ ಮಾಡಬೇಕು ಎಂದಲ್ಲ, ನಮ್ಮ ದಿನನಿತ್ಯದ ಜೀವನದಲ್ಲಿ ಅಥವಾ ನಮ್ಮ ಅನುಭವಕ್ಕೆ ಬರುವ ಚಿಕ್ಕಪುಟ್ಟ ಕೆಲಸಗಳಲ್ಲಿ ಧನಾತ್ಮಕತೆ ತೋರಿಸಬೇಕು. ಸಾಧ್ಯವಾದಷ್ಟು ಒಳ್ಳೆಯ ಆಲೋಚನೆಗಳನ್ನು ಮಾಡುತ್ತಾ, ಎಲ್ಲರಿಗೂ ಕ್ಷೇಮ ಬಯಸಬೇಕು.
#Ravikumarlj #echokannada #RKLJmotivation #Kannada #Karma #Kannadakarmastory #monk #kannadamonkstory #Kannadamotivation #Kannadainspiration #Buddha #Kannadazenstory #kannadastatus #zen #zenstories #kannadastories
Негізгі бет ಸನ್ಯಾಸಿ & ಕರ್ಮ ಕಥೆ| buddhist monk story | karma new kannada motivation story| Ravikumarlj motivation
Пікірлер: 278