“ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಅಥವಾ ಕೊಡಬಾರದೆಂಬುದು ಅವರಿಗೆ ಬಿಟ್ಟದ್ದು. ಕೊಡದಿದ್ದರೆ ಕಾನೂನಿನಲ್ಲಿ ತಪ್ಪಿಲ್ಲ. ಆದರೆ, ಸಾರ್ವಜನಿಕರ ದೃಷ್ಟಿಯಲ್ಲಿ ನೋಡಿದರೆ ರಾಜೀನಾಮೆ ಕೊಡಬೇಕೆಂದು ನನಗೆ ಅನ್ನಿಸುತ್ತದೆ” ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಹೇಳಿದ್ದರು. ಈ ಹೇಳಿಕೆಯನ್ನ ವಿರೋಧಿಸಿ ಇದಕ್ಕೆ ಪ್ರತಿಕ್ರಿಯೆಯಾಗಿ ಕಾನೂನು ಸಲಹೆಗಾರರಾದ ವೇಣುಗೋಪಾಲ್ ಅವರು ಸಂತೋಷ್ ಹೆಗ್ಡೆ ಅವರಿಗೆ ಅನೇಕ ಪ್ರಶ್ನೆಗಳನ್ನ ಹಾಕಿದ್ದಾರೆ. ಏನದು ಈ ವಿಡಿಯೋ ನೋಡಿ.
ನಿಮ್ಮದೇ ಸ್ವತಂತ್ರ ಮಾಧ್ಯಮವನ್ನು ಬೆಂಬಲಿಸಿ, ಪ್ರೋತ್ಸಾಹಿಸಿ (Support and promote your own independent media)
pages.razorpay...
Join this channel to get access to perks:
/ @eedinanews
Like Share Subscribe
eedina/KZitem
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
KZitem
bit.ly/3B8dxxM
Website
bit.ly/3EWnakh
Facebook
bit.ly/3gUt65o
Twitter
bit.ly/3FpczQz
Instagram
bit.ly/3uqN1Mg
#eedinanews #eedinalive #karnatakanews #kannnadanews #eedinanewskannada #kannadanewschannel #eedina.com #rahulgandhi #narendramodi #eedinapoliticalnews #politics #indiapolitics #karnatakapolitics #socialjustice #democracy #indianconstitution #constitution #drbrambedkar #brambedkar #nda #indiaallience #news #kannadanews #videosinkannada #kannadavideos #explainer #newsexplainers #breakingnews #breakingnewskannada #kannadabreakingnews #ಈದಿನ #ಈದಿನ.ಕಾಮ್ #ಈದಿನಲೈವ್ #ಈದಿನಸುದ್ದಿ #ಈದಿನಕನ್ನಡ #ಈದಿನಕರ್ನಾಟಕ #ಈದಿನವಿಶ್ಲೇಷಣೆ #ರಾಹುಲ್ಗಾಂಧಿ #ನರೇಂದ್ರಮೋದಿ #ಎನ್ಡಿಎ #ಇಂಡಿಯಾಒಕ್ಕೂಟ #ಕರ್ನಾಟಕ #ಕರ್ನಾಟಕಸುದ್ದಿ #ಕನ್ನಡಸುದ್ದಿ #ಈದಿನಎಕ್ಸ್ಪ್ಲೈನರ್ #ಈದಿನಸುದ್ದಿವಿಶ್ಲೇಷಣೆ #santhoshhegde #vidyadharvenugopal #mudacase #mysorenews
Негізгі бет Santosh hegde on Siddaramaiah: ರಾಜೀನಾಮೆ ಕೊಟ್ರೆ ಒಳ್ಳೆಯದು ಎಂದ ಸಂತೋಷ್ ಹೆಗ್ಡೆಯ ಉದ್ದೇಶವೇನು?
Пікірлер: 259