ಭರಮಸಾಗರ (ಚಿತ್ರದುರ್ಗ) : ಸಾಮಾನ್ಯವಾಗಿ ರೈತರು ಬೆಳೆಗೆ ಗೊಬ್ಬರ ಹಾಕುವ ವೇಳೆ, ತೂರುತ್ತಾರೆ. ಇದರಿಂದ ಬೆಳೆ ಸುಟ್ಟು ಹೋಗುವ ಸಂಭವವಿದ್ದು, ರೈತನಿಗೆ ನಷ್ಟ ಉಂಟಾಗಲಿದೆ. ಆದರೆ ಇಲ್ಲೊಬ್ಬ ಯುವ ರೈತರು ಸರಳ ವಿಧಾನ ಬೆಳೆಸಿ ಮೆಣಿಸಿನಕಾಯಿಯಲ್ಲಿ ಉತ್ತಮ ಇಳುವರಿ ಕಂಡಿದ್ದಾರೆ. ಹೌದು ಸಮೀಪದ ಬಹದ್ದೂರ್ಘಟ್ಟ ಗ್ರಾಮದ ಶಾಂತಿನಗರ ಯುವ ರೈತರು ತರಕಾರಿ ಬೆಳೆಗಳಿಗೆ ಗೊಬ್ಬರ ಹಾಕಲು ಸರಳ ವಿಧಾನಗಳನ್ನು ಕಂಡುಕೊಂಡು ಇತರ ರೈತರುಗಳಿಗೆ ಮಾದರಿಯಾಗಿದ್ದಾರೆ.
ಬಹದ್ದೂರ್ಘಟ್ಟ ಗ್ರಾಮವು ತರಕಾರಿ ಬೆಳೆಗಳನ್ನು ಬೆಳೆಯಲು ಭರಮಸಾಗರ ಹೋಬಳಿಯಲ್ಲಿಯೇ ಪ್ರಸಿದ್ದಿ ಪಡೆದಿದ್ದು, ಈ ಗ್ರಾಮದಲ್ಲಿ 300ಕ್ಕೂ ಹೆಚ್ಚು ಎಕರೆಯ ಜಮೀನುಗಳಲ್ಲಿ ಮೆಣಸಿನಕಾಯಿ, ಎಲೆಕೋಸು ಟೊಮೆಟೊ, ಅವರೆ, ಮೂಲಂಗಿ, ಬೀನ್ಸ್, ಬೆಂಡೆ ಇನ್ನು ಮುಂತಾದ ಬೆಳೆಗಳನ್ನು ಬೆಳೆದು ಮಾರುಕಟ್ಟೆಗೆ ಸಾಗಿಸಿ ಉತ್ತಮ ಹಣ ಪಡೆಯುತ್ತಿದ್ದು, ಜೀವನ ಕಟ್ಟಿಕೊಂಡಿದ್ದಾರೆ.
Bharamasagara (Chitradurga): Generally, farmers do this while fertilizing the crops. Due to this there is a possibility that the crop will get burnt and the farmer will suffer loss. But here a young farmer has grown a simple method and has seen a good yield in peppermint. Yes, Shantinagar youth farmers of nearby Bahadurghatta village have set a model for other farmers by finding simple ways to fertilize vegetable crops.
#vegetablescrops #farmer #chitradurga
Our Website : Vijaykarnataka...
Facebook: / vijaykarnataka
Twitter: / vijaykarnataka
Негізгі бет ಸರಳ ವಿಧಾನದಲ್ಲಿ ಬೆಳೆಗೆ ಗೊಬ್ಬರ ಹಾಕಲು ಯುವಕರು ಏನು ಮಾಡಿದ್ದಾರೆ ನೋಡಿ..! | Vijay Karnataka
Пікірлер: 5